ಗಂಡನಿಂದ ದೂರವಾಗಿ ಮತ್ತೊಬ್ಬನ ಜೊತೆ ಅ-ನೈತಿಕ ಸಂಬಂಧ ಹೊಂದಿದ್ದ ಮಹಿಳೆ! ಕೊನೆಗೆ ಪ್ರಿಯಕರ ಏನು ಮಾಡಿ ಬಿಟ್ಟ ಗೊತ್ತಾ? ಹಿಂಗೂ ಆಗುತ್ತೆ ನೋಡಿ!!

Entertainment/ಮನರಂಜನೆ

ಹಾಡುಹಗಲೇ ಜನಸಂದಣಿ ಇರುವಂತಹ ಜಾಗದಲ್ಲಿ ಆತ ಆಕೆಯನ್ನು ಬ-ರ್ಬ-ರವಾಗಿ ಹ-ತ್ಯೆ ಮಾಡಿ ಜಾಗದಿಂದ ಪರಾರಿಯೂ ಆಗದೇ ಅಲ್ಲಿಯೇ ನಿಂತಿದ್ದ. ಪೋಲಿಸರು ಅರೆಸ್ಟ್ ಮಾಡಿದರೂ ಯಾವ ವಿರೋಧವನ್ನೂ ವ್ಯಕ್ತಪಡಿಸಲಿಲ್ಲ.. ಇದೊಂದು ಆಶ್ಚರ್ಯಕರ ಘಟನೆ ನೋಡಿ. ಇಂತಹ ಒಂದು ಅಮಾನುಷ ಘಟನೆಗೆ ಸಾಕ್ಷಿಯಾಗಿದ್ದು ಕೇರಳ ರಾಜ್ಯದ ತಿರುವನಂತಪುರಂ.

ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ ಕೊ-ಲೆ ಮಾಡಿದ ವ್ಯಕ್ತಿ ಇದೀಗ ಪೊಲೀಸರ ಬಂಧನದಲ್ಲಿ ಇದ್ದಾನೆ. ಆತ ಯಾಕೆ ಮಹಿಳೆಯನ್ನ ಹ-ತ್ಯೆ ಮಾಡಿದ ಎಂಬ ವಿಷಯ ಗೊತ್ತಾದ್ರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ. ಈ ಘಟನೆ ನಡೆದಿರುವುದು ಕೇರಳದ ತಿರುವನಂತಪುರಂ ನ ವಜೈಲ ದಲ್ಲಿ. ಆಕೆಯ ಹೆಸರು ಸಿಂಧು ಅವಳಿಗೆ ಸುಮಾರು 46 ವರ್ಷ ವಯಸ್ಸಿರಬಹುದು.

ಮದುವೆಯಾಗಿ ಗಂದನಿಂದ ದೂರಾಗಿದ್ದಾಳೆ. ಆಕೆಗೆ ಒಬ್ಬ ಮಗಳೂ ಇದ್ದಾಳೆ. ರಾಜೇಶ್ ಎನ್ನುವ ಆಕೆಯ 46 ವರ್ಷದ ಪ್ರಿಯಕರ ಆಕೆಯನ್ನು ಕೊ-ಲೆ ಮಾಡಿದ್ದಾನೆ. ಸಿಂಧೂ ಪ್ರಿಯಕರನಾಗಿದ್ದ ರಾಜೇಶ್ ಕಿಲಿಮನೂರಿನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದ ಆತ ನಂದಿಯೋಡು ಗ್ರಾಮದ ನಿವಾಸಿ ಸಿಂಧು ಜೊತೆ 12 ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿ ಎಂದು ಹೇಳಲಾಗಿದೆ.

ಸಾಕಷ್ಟು ವರ್ಷ ಮಟ್ಟಿಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದ ಸಿಂಧು ಹಾಗೂ ರಾಜೇಶ್ ಇಬ್ಬರು ಕಳೆದ ಒಂದು ತಿಂಗಳಿನಿಂದ ಬೇರೆ ಆಗಿದ್ದರು. ಸಿಂಧು ಆತನಿಂದ ದೂರ ಹೋಗುತ್ತಿದ್ದಾಳೆ ಎಂದು ಗೊತ್ತಾದ ಬಳಿಕ ರಾಜೇಶ್ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾನೆ. ಆಕೆಯ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕು ಎಂದು ಹಠ ಮಾಡಿದ್ದಾನೆ. ಆದರೆ ಆಕೆ ಮಾತ್ರ ಸುತಾರಾಂ ಇದಕ್ಕೆ ಒಪ್ಪಲಿಲ್ಲ ಕೊನೆಗೆ ತಲೆಕೆಟ್ಟು ರಾಜೇಶ್ ಆಕೆಯನ್ನ ಹ-ತ್ಯೆ ಮಾಡಿದ್ದಾನೆ.

ಈ ಪಾಗಲ್ ಪ್ರೇಮಿಯ ಕಥೆಯನ್ನು ಪರೂರ್ಕಡ ಸ್ಟೇಷನ್ನು ಅಧಿಕಾರಿ ಸಾಯಿಜುನಾಥ್ ವಿ ರಾಜೇಶ್ ತಿಳಿಸಿದ್ದಾರೆ. ರಾಜೇಶ್ ಬಸ್ ನಲ್ಲಿ ನನ್ನನ್ನ ಹಿಂಬಾಲಿಸುತ್ತಿದ್ದಾನೆ ಎಂದು ಸಿಂಧು ಬೆಳಿಗ್ಗೆ ತನ್ನ ಸಹೋದರಿಗೆ ಕರೆ ಮಾಡಿ ತಿಳಿಸಿದರಂತೆ. ಪ್ರತ್ಯಕ್ಷ ದೃಶ್ಯಗಳ ಸಾಕ್ಷಿಯಂತೆ ರಾಜೇಶ್ ಕೈಯಲ್ಲಿ ಮ-ಚ್ಚನ್ನು ಹಿಡಿದುಕೊಂಡು ಬಂದು ಸಿಂಧುವನ್ನು ಕೊ-ಲೆ ಮಾಡಿದ್ದಾನೆ.

ಸಿಂಧು ಹಾಗೂ ರಾಜೇಶ್ ಇಬ್ಬರು ಬಾಲ್ಯದ ಸ್ನೇಹಿತರು. ಹಲವಾರು ವರ್ಷ ಜೊತೆಗೆ ಇದ್ದವರು. ರಾಜೇಶ್ ತನ್ನ ಫ್ಯಾಮಿಲಿಯ ಜೊತೆ ಸ್ಟಾಫ್ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದಾರೆ. ಇದೀಗ ರಾಜೇಶ್ ಪೋಲಿಸರ ಅತಿಥಿಯಾಗಿದ್ದಾರೆ. ಅತಿಯಾಗಿ ಪ್ರೀತಿಸಿದ ಸಂಗಾತಿ ತನಗೆ ಇನ್ನು ಸಿಗುವುದಿಲ್ಲ ಎಂದು ತಿಳಿದು ರಾಜೇಶ್ ಇಂತಹ ಕೃ-ತ್ಯ ಎಸಗಿದ್ದಾನೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡುವುದರ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...