ಒಂದು ಆಂಟಿ ಮತ್ತು ನಾಲ್ಕು ಜನ ಹುಡುಗರು ನಂತರ ಆಗಿದ್ದೇನು ? ವೀಡಿಯೋ ನೋಡಿ

CINEMA/ಸಿನಿಮಾ Girls Matter/ಹೆಣ್ಣಿನ ವಿಷಯ

ಅಮಾಯಕರು ಹೇಗೆ ಪರಿಸ್ಥಿತಿಗೆ ಸಿಕ್ಕು ಮೋಸ ಹೋಗ್ತಾರೆ ಅನ್ನೋದನ್ನ ನಾವು ಈ ಕತೆಯಲ್ಲಿ ತಿಳುದುಕೊಳ್ಳೋಣ‌ . ಅಂದ ಹಾಗೇ ಇದು ಕತೆ ಏನ್ ಅಲ್ಲ ‌ .ನಿಜ ಜೀವನದಲ್ಲಿ ನಡೆದಿರುವಂತಹದ್ದೇ.

ನಾಲ್ವರು ಅಮಾಯಕ ಯುವಕರು. ಇವರು ಇಂತಹ ಸಮಯದಲ್ಲಿ ಅವರಿಗೆ ಒಬ್ಬ ಬ್ರೋಕರ್ ಸಿಗುತ್ತಾನೆ. ಅವನೋ ದುಡ್ಡಿನ ರಣರಾಕ್ಷಸ. ಅವನು ದುಡ್ಡಿಗಾಗಿ ಏನು ಬೇಕಾದರೂ ಮಾಡಬಲ್ಲವನು. ಇವನಲ್ಲಿ ಅವರು ಒಮ್ಮೆಯಾದರೂ ಕಾ-ಮ ಬ-ಯಕೆ ತೀರಿಸಿಕೊಳ್ಳುವ ದಾರಿ ತೋರಿಸಿಕೊಡಿ ಎನ್ನುತ್ತಾರೆ. ಅದಕ್ಕೆ ಬ್ರೋಕರ್ ವೇ-ಶ್ಯೆಯ ಹತ್ತಿರ ಕರೆದುಕೊಂಡು ಹೋಗುತ್ತಾನೆ.  ಆ ನಾಲ್ಕೂ ಜನರು ಜೀವನದಲ್ಲಿ ಮೊದಲ ಬಾರಿ ಆ ವೇ-ಶ್ಯೆಯ ಬಳಿ ದೈ-ಹಿಕ  ಕ್ರಿಯೆ ನಡೆಸುತ್ತಾರೆ. ನಂತರ ಆ ಬ್ರೋಕರ್ ತಲಾ ನೂರರಂತೆ ಕೊಡುತ್ತಾರೆ.

ಹೀಗೆ ಕೆಲ ದಿನಗಳು ಕಳೆಯುತ್ತವೆ. ಹೀಗೆ ದಿನ ಕಳೆಯುತ್ತಿರುವಾಗ ಬ್ರೋಕರ್ ಕಣ್ಣಿಗೆ ಈ ನಾಲ್ಕು ಜನ ಹುಡುಗರು ಕಾಣಿಸುತ್ತಾರೆ. ಬ್ರೋಕರ್ ಗೆ ಒಂದು ವಿಚಿತ್ರ ಆಲೋಚನೆ ಹೊಳೆಯುತ್ತದೆ. ಈ ಯುವಕರ ಅಮಾಯಕತೆಯನ್ನು ಉಪಯೋಗಿಸಿಕೊಂಡು ದುಡ್ಡು ಮಾಡಬೇಕು ಎಂದು ಮಾಯಕರು ಆದರೆ ಒಮ್ಮೆಯಾದರೂ ಅವರ ಕಾ-ಮ ಬಯಕೆ ತೀರಿಸಿಕೊಳ್ಳಲು ದಾರಿ ಹುಡುಕುತ್ತಿರುತ್ತಾರೆ.

ಅತಿದೊಡ್ಡ ಟ್ರೇಡಿಂಗ್‌ ಮಿಸ್ಟೇಕ್‌ – ಬ್ರೋಕರ್‌ ಕಳೆದುಕೊಂಡದ್ದು ಬರೋಬ್ಬರಿ 250 ಕೋಟಿ ರೂಪಾಯಿ…..! | Kannada Dunia | Kannada News | Karnataka News | India News

ಆ ಬ್ರೋಕರ್ ಆ ಯುವಕರಿಗೆ ಹೇಳುತ್ತಾನೆ, ‘ ಅಂದು ನೀವು ದೈ-ಹಿಕ  ಸಂಪರ್ಕ ಮಾಡಿದ ಹೆಂಗಸಿಗೆ ಏ-ಡ್ಸ್ ಇದ್ದು ಆಕೆ ಇತ್ತೀಚೆಗಷ್ಟೇ ತೀರಿ ಹೋದಳು. ಅವಳಿಂದ ನಿಮಗೂ ಬಂದಿರಬಹುದು ಚೆಕ್ ಮಾಡಿಸಿ ಎಂದು ಎದುರಿಸುತ್ತಾನೆ. ಭಯ ಭೀತರಾದ ಹುಡುಗರು ಮನೆ, ಸಮಾಜಕ್ಕೆ ಹೆದರಿ ನಾವು ಬಾಹ್ಯವಾಗಿ ಚೆಕ್ ಮಾಡಿಸುವುದು ಕಷ್ಟಸಾಧ್ಯ. ದಯವಿಟ್ಟು ಹೆಲ್ಪ್ ಮಾಡಿ ಎಂದು ಕೇಳುತ್ತಾರೆ. ಅದಕ್ಕೆ ಬ್ರೋಕರ್ ತನಗೆ ಗೊತ್ತಿರುವ ಡಾಕ್ಟರ್ ಬಳಿ ಚೆಕ್ ಮಾಡಿಸುತ್ತಾನೆ . ಬ್ರೋಕರ್ ಬಳಿ ದುಡ್ಡು ಪಡೆದುಕೊಂಡಿದ್ದ ಡಾಕ್ಟರ್ ಇವರಿಗೆ ಏ-ಡ್ಸ್ ಇದೆ ಎಂದು ಹೇಳುತ್ತಾರೆ.

ಇದರಿಂದ ತೀವ್ರ ಭಯಗೊಂಡ ಹುಡುಗರು ಕಂಗಾಲಾಗುತ್ತಾರೆ. ಈ ಪರಿಸ್ಥಿತಿಯ ಲಾಭ ಪಡೆದ ಬ್ರೋಕರ್ ಅವರ ಬಳಿ ಚಿಕಿತ್ಸೆಯ ನೆಪದಲ್ಲಿ ದುಡ್ಡು ಪಡೆಯುತ್ತಾನೆ . ಇವನ ದುಡ್ಡಿನ ಅಮಲು ಹೇಗಿತ್ತೆಂದರೆ ಬಾರಕ್ಕೆರಡು ಬಾರಿ ಚಿಕಿತ್ಸೆ ಎಂದು ದುಡ್ಡು ಪೀಕುತ್ತಾನೆ. ಇಬ್ಬರು ಹುಡುಗರು ಸಮಾಜಕ್ಕೆ ಹೆದರಿ ಇದರ ಕೊರಗಲ್ಲೇ ನೇಣು ಬಿಗಿದುಕೊಂಡು ಸಾಯುತ್ತಾರೆ. ಇನ್ನಿಬ್ಬರು  ಏಡ್ಸ್ ಇದೆ ಎಂಬ ಅರ್ಧ ಭಯದಲ್ಲೇ ಅನಾರೋಗ್ಯಕ್ಕೀಡಾಗುತ್ತಾರೆ. ಆದರೆ ಒಬ್ಬ ಹುಡುಗನಿಗೆ ಮಾತ್ರ ಬ್ರೋಕರ್ ಮತ್ತು ಡಾಕ್ಟರ್ ಬಗ್ಗೆ ಅನುಮಾನ ಬರುತ್ತದೆ .ಇದನ್ನು ಬಗೆಹರಿಸಿಕೊಳ್ಳಲು ಅವನು ಬೇರೆ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತಾನೆ. ಅವನಿಗೆ ಯಾವುದೇ ಖಾಯಿಲೆ ಇಲ್ಲವೆಂಬುದು ಗೊತ್ತಾಗುತ್ತದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...