68 ವರ್ಷದ ಅಜ್ಜನನ್ನು ಬಲೆಗೆ ಹಾಕಿಕೊಳ್ಳಲು ತನ್ನ ಹೆಂಡತಿಯನ್ನೇ ಅಜ್ಜನ ಜೊತೆ ಡಿಂಗ್ ಡಾಂಗ್ ಆಟಕ್ಕೆ ಕಳುಹಿಸಿದ ಭೂಪ ಗಂಡ! ಕಿಲಾಡಿ ಲೇಡಿ, ಐನಾತಿ ಜೋಡಿ, ಮಾಡಿದ ಮೋಡಿ ನೋಡಿ!!

Girls Matter/ಹೆಣ್ಣಿನ ವಿಷಯ

ನಮ್ಮ ಸುತ್ತಮುತ್ತ ಏನು ನಡೆಯುತ್ತೆ ಅಂತ ಹೇಳೋದಕ್ಕೆ ಸಾಧ್ಯ ಇಲ್ಲ ನೋಡಿ, ಈಗಂತೂ ಸೋಶಿಯಲ್ ಮೀಡಿಯಾ ಝಮಾನ. ಎಲ್ಲರೂ ಕೈನಲ್ಲಿ ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ. ತರಾವರಿ ವಿಡಿಯೋ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ಕೆಲವರು, ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಪೋಸ್ಟ್ ಮಾಡಿದ್ರೆ, ಇನ್ನಷ್ಟು ಜನ ಅದನ್ನ ನೋಡಿ ಕಮೆಂಟ್ ಮಾಡುವುದರಲ್ಲಿ ಪೋಸ್ಟ್ ಲೈಕ್ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ.

ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ವ್ಲಾಗರ್ ಒಬ್ಬಳು 68 ವರ್ಷದ ಮುದುಕನನ್ನು ತನ್ನ ಗಂಡನ ಜೊತೆ ಸೇರಿಕೊಂಡು ಹ-ನಿ ಟ್ರ್ಯಾ-ಪ್ ನಲ್ಲಿ ಸಿಲುಕಿಸಿದ್ದಾಳೆ. ಬನ್ನಿ ಈ ಘಟನೆಯ ಹಿನ್ನೆಲೆಯನ್ನು ನೋಡೋಣ. 28 ವರ್ಷದ ರಶಿದಾ ತರಾವರಿ ಬಟ್ಟೆಯನ್ನ ತೊಟ್ಟು ವ್ಲಾಗರ್ ಮಾಡುತ್ತಾ ಜನರ ಗಮನಸೆಳೆಯುತ್ತಿದ್ಲು. ಹೀಗೆ ಜನರ ಜೊತೆ ಸಂಪರ್ಕದಲ್ಲಿದ್ದ ರಶಿದಾ 68 ವರ್ಷದ ಮುದುಕನನ್ನ ಬ-ಲೆಗೆ ಹಾಕಿಕೊಂಡಿದ್ದಾಳೆ.

ಆತನಿಂದ ತನಗೆ ಬೇಕಾದಷ್ಟು ಹಣವನ್ನು ಪೀಕಿಸಿದ್ದಾಳೆ. ಇದಕ್ಕೆ ಆಕೆಯ ಪತಿ ನಿಶಾದ್ ಸಪೋರ್ಟ್ ಕೂಡ ಇತ್ತು. ಇವರಿಬ್ಬರೂ ಸೇರಿ ಇಂತಹ ಹಲವು ಕೆಅಲ್ಸಗಳನ್ನು ಮಾಡಿದ್ದಾರೆ. ರಶೀದಾ ಹಾಗೂ ನಿಆಶ್ದ್ ತ್ರಿಸ್ಸೂರ್ ನ ಕುನ್ನಂ ಕುಲಂನ ನಿವಾಸಿಗಳು. ರಶೀದ ಕಣ್ಣು ಕುಕ್ಕುವಂತಹ ಬಟ್ಟೆಯನ್ನು ಧರಿಸಿ ಗಂಡಸರನ್ನ ಮರಳು ಮಾಡುತ್ತಿದ್ದಳು. ಆಕೆಯ ವ್ಲಾಗ್ ನೊಡಿ ಎಲಲೃ ಫಿದಾ ಆಗುತ್ತಿದ್ದರು.

ಪ್ರೀತಿಯ ನೆಪ ಹೇಳಿ ಮನೆಗೆ ತಮ್ಮ ಫಾಲೋವರ್ಸ್ ನ್ನು ಕರೆಸಿಕೊಳ್ಳುತ್ತಿದ್ದಳು. ಆಕೆಯ ವ್ಡಿಯೋ ನೋಡಿದವರು ಆಕೆಯ ಮನೆಗೆ ಬರುತ್ತಿದ್ದರು. ಕಲ್ಪಂ ಕಂಚೇರಿ ಬಳಿ ಸ್ಥಳೀಯ ಪ್ರಭಾವಿ ಗಂಡಸರ ಸಂಪರ್ಕ ಇಟ್ಟುಕೊಂಡಿದ್ಲು ರಶೀದ. ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದ ಗಂಡಸರನ ಹ-ನಿ ಟ್ರ್ಯಾ-ಪ್ ಬ-ಲೆಗೆ ಬೀಳಿಸಲು ರಶೀದಾಳ ಗಂಡ ನೀಶಾದ್ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದ.

68 ವರ್ಷದ ಮುದುಕನಿಂದ ಸುಮಾರು 23 ಲಕ್ಷ ಪಡೆದುಕೊಂಡಿದ್ದಳು ರಶೀದ. ಕಿಲಾಡಿ ಲೇಡಿ ರಶೀದ, ತನ್ನ ಗಂಡನಿಗೆ ಬಿಸಿನೆಸ್ ಮಾಡಲು ಹಣ ಬೇಕು ಅಂತ ಆಗಾಗ ಆ ವೃದ್ಧನ ಬಳಿ ಹಣ ಕಿತ್ತುಕೊಳ್ಳುತ್ತಿದ್ದಳು. ಅವಳ ಮಾತನ್ನು ನಂಬಿ ಆಗಾಗ ಹಣ ಕೊಡುತ್ತಿದ್ದ ವೃದ್ಧ. ಹಣವನ್ನು ವಾಪಸ್ ಕೇಳಿದರೆ ವೃದ್ಧನಿಗೆ ನಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಪಡಿಸುವುದಾಗಿ ರಶೀದ ಬೆದರಿಕೆ ಹಾಕುತ್ತಿದ್ದಳು.

ವೃದ್ಧ ಹಣ ಕೊಟ್ಟು ಹೀಗೆ ಕೈ ತೊಳೆದುಕೊಂಡು ಕುಳಿತಿದ್ದು ಅವರ ಮನೆಯವರಿಗೆ ಗೊತ್ತಾಗುತ್ತದೆ. ಆಗ ಆತ ಹ-ನಿ ಟ್ರ್ಯಾ-ಪ್ ಒಳಗಾಗಿದ್ದು ಮನೆಯವರಿಗೆ ತಿಳಿಯುತ್ತದೆ. ಕೊನೆಗೆ ಪೊಲೀಸ್ ಠಾಣೆಗೆ ದೂ-ರು ನೀಡಲಾಗುತ್ತದೆ. ದೂರನ್ನು ದಾಖಲಿಸಿಕೊಂಡ ಕಲ್ಪಂ ಕಂಚೆರಿ ಠಾಣೆಯ ವ್ಯಾಪ್ತಿಯ ಪೊಲೀಸರು ರಶೀದ ಹಾಗೂ ಆಕೆಯ ಪತಿ ನಿಶಾದ್ ನನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...