ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯಲು ಪಕ್ಕಾ ಮನೆಮದ್ದು!

HEALTH/ಆರೋಗ್ಯ

Men’s Health in Kannada :ಇವತ್ತು ಬಹಳ ಮುಖ್ಯವಾಗಿ ಯುವ ಜನಾಂಗ ಆಗಿರಬಹುದು ಅಥವಾ ವಯಸ್ಕರ ಆಗಿರಬಹುದು. ಒಂದು ಸಮಸ್ಯೆಯ ನ್ನ ಉಂಟು ಮಾಡ ತಕ್ಕಂತ ಒಂದು ಖಾಯಿಲೆ ಬಗ್ಗೆ ಚರ್ಚೆ ಮಾಡೋಣ. ಬಹಳ ಮುಖ್ಯವಾಗಿ ನಾನು ಇವತ್ತು ಹಲೋ ಕೊಟ್ಟಿರೋದು ಸಮಸ್ಯೆ ಯಾವುದು ಅಂತ ಅಂದ್ರೆ ನರದೌರ್ಬಲ್ಯ.ಅಥವಾ ನಿಮ್ಮೂರಿಗೆ ಸಮಸ್ಯೆ ಎಷ್ಟೋ ಜನ ಪುರುಷರ ಲ್ಲಿ ಇವತ್ತು ತಮ್ಮ ಸಂಗಾತಿಯ ಜೊತೆ ಗೆ ಕಾಲ ಕಳೆಯಲು ಆಗ್ತಾ ಇಲ್ಲ. ಕಾರಣ ಏನಂದ್ರೆ ನಮ್ಮ ಬದಲಾದ ಜೀವನ ಪದ್ಧತಿ. ಮತ್ತೆ ನಮ್ಮ ಬದಲಾದಂತಹ ಆಹಾರ ವ್ಯವಸ್ಥೆ ಮತ್ತೆ ನಮ್ಮ ಶಾರೀರಿಕ ಚಟುವಟಿಕೆಗಳು ಎಂ ದು. ಮತ್ತೆ ನಮ್ಮ ಕೆಲವು ದುಶ್ಚಟ ಗಳು ಆಗಿರಬಹುದು. ಈ ತರಹದ ಕೆಲವು ನಮ್ಮ ಜೀವನ ಶೈಲಿಯ ಲ್ಲಿ ಬದಲಾವಣೆ ಆಗಿರಬಹುದು.

ಇಂಥ ಒಂದು ಕಾರಣದಿಂದ ನಮಗೆ ಇವತ್ತು ಸುಮಾರು ಜನ ವಯಸ್ಕರ ಲ್ಲಿ.ಅಥವಾ 40-45 ವರ್ಷ ದಲ್ಲಿ ಸುಮಾರು ಜನರಲ್ಲಿ ಸಮಸ್ಯೆಯನ್ನು ನಾವು ಸಮಾಜ ದಲ್ಲಿ ನೋಡುತ್ತಿದ್ದೇವೆ.ಪ್ರಮುಖವಾದಂತಹ ಮುಖ್ಯ ಲಕ್ಷಣಗಳು ಅಂತ ಅಂದ್ರೆ ನಮ್ಮ ವಯಸ್ಸಿಗೆ ತಕ್ಕ ಹಾಗೆ ನಮ್ಮ ಶರೀರ ದಲ್ಲಿ ಬಲ ಇರುವುದಿಲ್ಲ. ಮತ್ತೆ ನಮ್ಮ ನಮ್ಮ ನರನಾಡಿ ಗಳಲ್ಲಿ ಶಕ್ತಿ ಸಂಚಾರ ಆಗೋದಿಲ್ಲ. ಮತ್ತೆ ನಮ್ಮ ಈ ಜನಾಂಗಗಳ ಸುತ್ತಮುತ್ತ ಇರತಕ್ಕಂತಹ ಅಂಗಾಂಗಗಳಿಗೆ ಉದಾಹರಣೆಗೆ ಕಿಡ್ನಿ ಆಗಿರಬಹುದು. ಪ್ರಾ ಸ್ಟೇಟ್ ಗ್ರಂಥಿಯ ಆಗಿರಬಹುದು ಅಥವಾ ನಮ್ಮ ಪುರುಷ ಜನನಾಂಗದ ಒಂದು ಜಾಗದಲ್ಲಿ ರಕ್ತ ಸಂಚಾರದ ಒಂದು ಕೊರತೆ ಇರುತ್ತದೆ.

ಔಷಧಿಗಳ ಒಂದು ಬದಲಿ ಗೆ ನಮ್ಮ ಶರೀರ ವನ್ನು ನಾವು ನಿತ್ಯ ಚಟುವಟಿಕೆ ಇಲ್ಲಿ ಇಟ್ಟುಕೊಳ್ಳುವುದೇ ಒಂದು ನಮಗೆ ಔಷಧಿಯಾಗಿ ಅದು ಕೆಲಸ ಮಾಡುತ್ತದೆ. ದಿನನಿತ್ಯ ನಾವು ಯೋಗ, ಪ್ರಾಣಾಯಾಮ, ಧ್ಯಾನ ಆ ಜಾಗದಲ್ಲಿ ರಕ್ತ ಸಂಚಾರ ಆಗ ತಕ್ಕಂತಹ ಕೆಲವು ಆಸನ ಗಳನ್ನು ಮಾಡ ಬೇಕಾಗುತ್ತದೆ. ಇದು ನಾವು ಶರೀರ ದಲ್ಲಿ ನಾವು ಬದಲಾವಣೆ ಮಾಡ್ಕೊ ಬೇಕಾಗಿರುವಂತಹ ವಿಚಾರ. ಮತ್ತೆ ಶಾರೀರಿಕ ಚಟುವಟಿಕೆ ಯನ್ನು ಹೊಂದ ಬೇಕಾಗುತ್ತದೆ.ಇವಾಗ ಬಹಳ ಮುಖ್ಯವಾಗಿ ಪತಂಗ ಆಸನ ಅಂತ ಹೇಳಿ ಒಂದು ಆಸನ ಬರುತ್ತದೆ ಅಂದ ರೆ ಬಟರ್ ಫ್ಲೈ ಪೋಸ್ಟರ್ ಸ್ನಾಚಿಂಗ್ ಆ ಒಂದು ಕ್ಷಣ ಅದ್ಭುತ ವಾಗಿ ನಮ್ಮ ಕಿಡ್ನಿಯ ಮೇಲೆ ಮತ್ತೆ ನಮ್ಮ ಜನಾಂಗದ ಸುತ್ತಮುತ್ತ ತುಂಬಾ ಅದ್ಭುತ ವಾದಂತಹ ರಕ್ತಸಂಚಾರ ವನ್ನು ಕ್ಕೆ ಕಾರಣೀಭೂತವಾಗುತ್ತದೆ.

Men’s Health in Kannada : ಸೂರ್ಯ ನಮಸ್ಕಾರ ಮತ್ತು ಸುಮಾರು ಸರ್ವಾಂಗಾಸನ ಮತ್ತೆ ಶೀರ್ಷಾಸನ. ತುಂಬಾ ಅದ್ಭುತ ವಾದಂತಹ ಆಸನಗಳು ನಮ್ಮ ಯೋಗ ದಲ್ಲಿ ಈ ನಿಮ್ಮೂರಿಗೆ ಸಮಸ್ಯೆ ಇವೆ. ಸಂಗನ ತಜ್ಞ ಯೋಗ ಗುರುಗಳ ಮುಖೇನ ಕಲಿತು ಅಭ್ಯಾಸ ಮಾಡಿಕೊಂಡ ರು ಕೂಡ. ನಿಮಗೆ ನಿಮಗೆ ಸಮಸ್ಯೆ ಅಥವಾ ನರ ದೌರ್ಬಲ್ಯ ದೂರ ವಾಗುತ್ತದೆ. ಹಾಗೇ ಮನೆಮದ್ದುಗಳ ವಿಚಾರ ಕ್ಕೆ ಬಂದ ರೆ ಈ ಕ್ಕೆ ಅದ್ಭುತ ವಾದಂತಹ ಕೆಲಸ ವನ್ನು ಈ ಒಂದು ನಿಮ್ಮೂರಿಗೆ ಸಮಸ್ಯೆ ಮಾಡುತ್ತದೆ. 150 ಗ್ರಾಂ 110 ಗ್ರಾಮ್ ಷ್ಟು ಲವಂಗ ಒಂದು ಜಾಜಿ ಕಾಯಿ ಸ್ವಲ್ಪ ಗಸಗಸೆ ಇವನ್ನೆಲ್ಲಾ ಒಂದು ಮಿಶ್ರಣ ಮಾಡಿ ಪ್ರತಿನಿತ್ಯ ನಾವು ಜೇನು ತುಪ್ಪ ಜೊತೆ ಗೆ ಮಿಶ್ರಣ ಮಾಡಿ 1.5 ಚಮಚ ದಷ್ಟು ನಿಕ್ಕಿ ಮೇಲೆ ನಾವು ಹಾಲನ್ನು ಕುಡಿ ರೆ.ದೇಶಿಯ ಹಸುವಿನ ಹಾಲನ್ನು ಕುಡಿದ ರೆ ನಮ್ಮ ಶರೀರ ದಲ್ಲಿ ಶಕ್ತಿ ಸಂಚಯ ವಾಗುತ್ತದೆ. ನರ ಗಳ ದೌರ್ಬಲ್ಯ ದೂರ ವಾಗುತ್ತದೆ. ನಿಮ್ಮ ನಿ ಮಿ ರು ವಿ ಕೆ ಸಮಸ್ಯೆ ಗೆ ಇದೊಂದು ಅದ್ಭುತ ಔಷಧಿ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.