ಸೀರೆ ಉಟ್ಟು,ಹಣೆಬಟ್ಟು ಇಟ್ಟುಕೊಂಡು ಎಂಟ್ರಿ ಕೊಟ್ಟ ಶಾರುಖ್ ಖಾನ್ ಪುತ್ರಿ ಸುಹಾನ ಖಾನ್! ರಿಯಲ್ ಬ್ಯೂಟಿ ನೋಡಿ ಬಾಲಿವುಡ್ ಶೇಕ್ ವಿಡಿಯೋ!!
ಸ್ನೇಹಿತರೆ ಶುಕ್ರವಾರ ಅಂದರೆ ಮಾರ್ಚ್ 31ನೇ ತಾರೀಖಿನಂದು ಮುಂಬೈನಲ್ಲಿ ನಡೆದ ನೀತಾ ಮುಕೇಶ್ ಅಂಬಾನಿ ಸಂಸ್ಕೃತಿ ಕೇಂದ್ರದ ಉದ್ಘಾಟನೆಯ ಸಮಾರಂಭದಲ್ಲಿ ಬಾಲಿವುಡ್ ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಮಿಂಚಿದರು. ಆದರೆ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರಾಕ್ಷನ್ ಹಿಂದೆ ಕರೆಸಿಕೊಂಡಂತಹ ಶಾರುಖ್ ಖಾನ್ ಅವರ ಸಂಪೂರ್ಣ ಕುಟುಂಬ ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹೊಸದೊಂದು ಮೆರುಗನ್ನು ತಂದರು. ಇನ್ನು ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡುತ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಶಾರುಖಾನ್ ಅವರ ಪುತ್ರಿ ಸುಮನ ಖಾನ್ […]
ಮುಂದೆ ಓದಲು ಇಲ್ಲಿ ಒತ್ತಿ >>