ಶಿಲ್ಪಾ ಶೆಟ್ಟಿಯ ವಿಚಿತ್ರ ಉಡುಪು ನೋಡಿ ಕಸಿವಿಸಿಗೊಂಡ ಕ್ಯಾಮರಾ ಮ್ಯಾನ್! ಫೋಟೋ ತೆಗೆಯಬೇಡಿ ಎಂದು ಓಡಿದ ನಟಿ, ವಿಡಿಯೋ ಸಿಕ್ಕಾಪಟ್ಟೆ ವೈರಲ್!!
ಇತ್ತೀಚಿಗೆ ಬಾಲಿವುಡ್ ಯಾವ ಸಿನಿಮಾಗಳು ಅಷ್ಟಾಗಿ ಗೆಲ್ಲುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಹೋಲಿಸಿದರೆ ಬಹುತೇಕ ಬಾಲಿವುಡ್ ನ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ಸೌತ್ ಸಿನಿಮಾ ಯಶಸ್ಸನ್ನು ನೋಡಿ ಬಾಲಿವುಡ್ ಆತಂಕಗೊಂಡಿರುವುದಂತೂ ಸುಳ್ಳಲ್ಲ. ಹಾಗಾಗಿ ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಕ್ಕೆ ಆಗ್ತಾ ಇಲ್ಲ ಅಂತ ಬಾಲಿವುಡ್ ಸೆಲಿಬ್ರೇಟಿಗಳು ಇತರ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅದರಲ್ಲಿ ಜನರ ಗಮನ ಸೆಳೆಯುವಂತಹ ಫ್ಯಾಷನ್ ಕೂಡ ಒಂದು. ಹೌದು ಇತ್ತೀಚಿಗೆ ಬಾಲಿವುಡ್ ಸ್ಟಾರ್ ನಟಿಯರು ಸಿನಿಮಾಗಳಿಗಿಂತ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. […]
ಮುಂದೆ ಓದಲು ಇಲ್ಲಿ ಒತ್ತಿ >>