ತೆಲುಗು ಶೋ ವೇದಿಕೆ ಮೇಲೆ ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಪಾತ್ರವನ್ನು ಮಾಡಿದ ಸ್ಪರ್ಧಿ! ಗಡಗಡನೆ ನಡುಗಿದ ಜಡ್ಜಸ್, ವಿಡಿಯೋ ಎಲ್ಲೆಡೆ ವೈರಲ್ ನೋಡಿ!!
ಕನ್ನಡದ ಕಾಂತಾರ ಸಿನಿಮಾದ ವಿಜಯ ಯಾತ್ರೆ ಮುಂದುವರೆದಿದೆ. ಈಗ 50 ದಿನಗಳನ್ನು ಪೂರೈಸಿರುವ ಕಾಂತಾರ ಸಿನಿಮಾ ಕರ್ನಾಟಕ ಒಂದರಲ್ಲಿಯೇ ಒಂದು ಕೋಟಿ ಟಿಕೆಟ್ ಮಾರಾಟ ಮಾಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಈ ವಿಷಯವಾಗಿ ಅಧಿಕೃತವಾಗಿ ಹೊಂಬಾಳೆ ಫಿಲಂಸ್ ಸಂತೋಷವನ್ನು ಹಂಚಿಕೊಂಡಿತ್ತು. ರಿಷಬ್ ಶೆಟ್ಟಿ ಅವರ ಅದ್ಭುತ ಕಲ್ಪನೆಯ ಕಾಂತಾರ ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಕಮಾಲ್ ಮಾಡಿದೆ. ಕಾಂತರಾ ಸಿನಿಮಾದ ಕಮಾಯಿ ವಿಷಯಕ್ಕೆ ಬಂದರೆ 350 ಕೋಟಿ ಅಷ್ಟು ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ […]
ಮುಂದೆ ಓದಲು ಇಲ್ಲಿ ಒತ್ತಿ >>