ಬೆಂಗಳೂರು ಹೈಟೆಕ್ ವೇ-ಶ್ಯಾವಾಟಿಕೆಯಲ್ಲಿ ನಟಿ ಯಮುನಾ ! ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಿ ಗೆದ್ದ ನಟಿ ಹೇಳಿದ್ದೇನು ನೋಡಿ!!
ಸಿನಿಮಾರಂಗ ಎಂದ ಮೇಲೆ ನಟ ನಟಿಯರ ಬದುಕು ಸಾಮಾನ್ಯರ ಬದುಕಿನಂತೆ ಇರುವುದಿಲ್ಲ. ಇಲ್ಲಿ ಗೊತ್ತೋ ಗೊತ್ತಿಲ್ಲದೇನೋ ಒಂದಷ್ಟು ಆರೋಪಗಳು ಕೇಳಿ ಬರುತ್ತವೆ. ಆ ಆರೋಪ ಗಳನ್ನೆಲ್ಲವನ್ನು ಎದುರಿಸಿ ಮತ್ತೆ ಈ ಬಣ್ಣದ ಬದುಕಿನಲ್ಲಿ ಬದುಕಬೇಕಾಗುತ್ತದೆ. ಈ ವಿಚಾರದಲ್ಲಿ ಬಂದರೆ ನಟಿ ಯಮುನಾರವರ ಬದುಕಿನಲ್ಲಿ ಆರೋಪಗಳಿಗೆ ಗುರಿಯಾಗಬೇಕಾಗಿತ್ತು. ಹೌದು, ಯಮುನಾ ಕನ್ನಡ ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಯಮುನಾ 1991 ರಲ್ಲಿ ತೆರೆಕಂಡ ಶಿವರಾಜಕುಮಾರ್ ಅಭಿನಯದ ಮೋಡದ ಮರೆಯಲ್ಲಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಎಂಟ್ರಿ […]
ಮುಂದೆ ಓದಲು ಇಲ್ಲಿ ಒತ್ತಿ >>