ಅಪ್ಪು ಹಾಗೂ ಅಶ್ವಿನಿ ಅವರ ಜಿಮ್ ವರ್ಕೌಟ್ ಬಗ್ಗೆ ಹೋಲಿಸಿ ಅನುಶ್ರೀ ಹೇಳಿದ್ದೇನು? ಆಶ್ಚರ್ಯದಲ್ಲಿ ಅಭಿಮಾನಿಗಳು.
Anchor Anushree ನಟಿ ಹಾಗೂ ನಿರುಪಕಿ ಆಗಿರುವಂತಹ ಆಂಕರ್ ಅನುಶ್ರೀ(Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ದೊಡ್ಡ ಅಭಿಮಾನಿ ಆಗಿದ್ದರು. ಇದನ್ನು ಅವರು ಅಪ್ಪು(Appu) ಅವರ ಮುಂದೆ ಹಾಗೂ ಅಪ್ಪು ಅಭಿಮಾನಿಗಳ ಮುಂದೆ ಕೂಡ ಸಾಕಷ್ಟು ಬಾರಿ ಹೇಳಿ ತಾನೊಬ್ಬ ಹೆಮ್ಮೆಯ ಅಪ್ಪು ಅಭಿಮಾನಿ ಎಂಬುದನ್ನು ಸಾಬೀತುಪಡಿಸಿದ್ದರು. ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ಅಪ್ಪು ಅವರ ಸ್ಮರಣಾರ್ಥ ಮ್ಯಾರಥಾನ್ ಓಟದ ಕಾರ್ಯಕ್ರಮವನ್ನು ಕೂಡ ಫಿಟ್ನೆಸ್ ಗಾಗಿ […]
ಮುಂದೆ ಓದಲು ಇಲ್ಲಿ ಒತ್ತಿ >>