ಎದೆ ಹಾಲನ್ನು ದಾನ ಮಾಡಿ ರಾಧಿಕಾ ಪಂಡಿತ್ ಮಹತ್ವದ ನಿರ್ಧಾರ! ವಾವ್ ಗ್ರೇಟ್ ಕಣ್ರೀ ನೋಡಿ ವಿಡಿಯೋ!!
ಈ ಜಗತ್ತಿನಲ್ಲಿ ಶ್ರೇಷ್ಠವಾದ ಜನ್ಮ ಅಂದರೆ ಅದು ಹೆಣ್ಣಿನ ಜನ್ಮ. ಹೆಣ್ಣಿನ ಬಾಳು ಸಾರ್ಥಕತೆ ಪಡೆಯುವುದೇ ತಾಯಿಯಾದ ಬಳಿಕ. ತನ್ನ ಗರ್ಭ ದಲ್ಲಿ ಮಗುವನ್ನು ಹೊತ್ತು ನಂತರ ಹೆರುವ ಹೆಣ್ಣು ತನ್ನ ಜೀವನದಲ್ಲಿ ಕಾಣುವ ಮಹತ್ವದ ಘಟ್ಟ. ಇನ್ನು ತನ್ನ ಗರ್ಭದಿಂದ ಬಂದ ಪುಟ್ಟ ಕಂದನಿಗೆ ತನ್ನ ಎದೆಹಾಲು ಅಮೃತದಂತೆ. ಎದೆಹಾಲಿನಲ್ಲಿ ಅನೇಕ ಪೋಷಕಾಂಶಗಳು ಇದ್ದು ಅದು ಮಗುವಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ. ತಾಯ ಎದೆಹಾಲಿನಲ್ಲೊ ಪ್ರೊಟೀನ್, ಕಾರ್ಬೊಹೈಡ್ರೇಡ್, ವಿಟಮಿನ್ ಗಳಂತಹ ಮಹಾಪೂರವೇ ಇದೆ. ಅದು ಎಳೆ […]
ಮುಂದೆ ಓದಲು ಇಲ್ಲಿ ಒತ್ತಿ >>