ರಶ್ಮಿಕ ಮಂದಣ್ಣ ರವರ ಲೇಟೆಸ್ಟ್ ವಿಡಿಯೋ ನೋಡಿ ವಾವ್ ಎಂದ ನೆಟ್ಟಿಗರು; ಅಷ್ಟಕ್ಕೂ ಅದರಲ್ಲಿ ಇದ್ದಿದ್ದಾದ್ರೂ ಏನು ಗೊತ್ತಾ..!?
ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ ಈಗ ದೇಶದಾದ್ಯಂತ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಕೂಡ ಬೇಡಿಕೆ ಇರುವ ನಟಿ. ಕಿರಿಕ್ ಪಾರ್ಟಿ ಎನ್ನುವ ಕನ್ನಡ ಸಿನಿಮಾಗದಿಂದ ಶುರುವಾದ ಈಕೆಯ ಅದೃಷ್ಟದ ಜರ್ನಿ ಈಗ ಬಾಲಿವುಡ್ ಅಂಗಳದಲ್ಲಿ ಮಿಂಚುವ ಮಟ್ಟಕ್ಕೆ ತಲುಪಿದೆ. ವರ್ಷಕ್ಕೆ ಸಾಲು ಸಾಲು ಈಕೆಯ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದು ಅದೃಷ್ಟದ ಆಟವಾಗಿದ್ದರೂ ಕೂಡ ಆಕೆಯೂ ಸಹ ತನ್ನ ಪರಿಶ್ರಮವನ್ನು ಇದರಲ್ಲಿ ಹಾಕಿರದ್ದಿದ್ದರೆ ಆ ಅದೃಷ್ಟವನ್ನು ಇಲ್ಲಿಯತನಕ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ. ಇಂದು ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟು […]
ಮುಂದೆ ಓದಲು ಇಲ್ಲಿ ಒತ್ತಿ >>