ಜಿಮ್ ವರ್ಕ್ ಔಟ್ ಗೆ ಹೋಗುವಾಗ ಓ ಹಾಯ್ ಎಂದು ಕಾರಿನಿಂದ ಇಳಿದ ಅಶ್ವಿನಿ,ಕ್ಯೂಟ್ ವಿಡಿಯೋ.
ಒಂದು ಕಾಲದಲ್ಲಿ ಕೇವಲ ಪುನೀತ್ ರಾಜಕುಮಾರ್ (Puneeth Rajkumar) ಅವರು ಮಾತ್ರ ಮೀಡಿಯಾ ಎದುರು ಕಾಣಿಸಿಕೊಳ್ಳುತ್ತಿದ್ದರು ಅವರ ಹಿಂದಿನ ದೊಡ್ಡ ಶಕ್ತಿಯಾಗಿ ಕಾಣಿಸಿಕೊಂಡಿದ್ದ ಅವರ ಪತ್ನಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಕೇವಲ ತೆರೆಮರೆಯಲ್ಲಿ ಮಾತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನದ ನಿಜವಾದ ಪವರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಪುನೀತ್ ರಾಜಕುಮಾರ್ ಅವರ ಕಾಲ ನಂತರ ದೊಡ್ಮನೆಯ ಪ್ರತಿಯೊಂದು ಜವಾಬ್ದಾರಿಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ […]
ಮುಂದೆ ಓದಲು ಇಲ್ಲಿ ಒತ್ತಿ >>