ಈ ಗ್ರಾಮ ಪಂಚಾಯತಿ ಅಧ್ಯಕ್ಷ ತನ್ನ ಊರಿಗೆ ಏನೆಲ್ಲಾ ಸೌಲಭ್ಯ ಒದಗಿಸಿದ್ದಾನೆ ಗೊತ್ತಾ,ದೇಶದ ಸ್ಮಾರ್ಟ್ ಗ್ರಾಮ ಇದೆ ನೋಡಿ.
ನಮ್ಮ ದೇಶದ ಪ್ರತಿಯೊಂದು ಊರಿಗೂ ಗ್ರಾಮ ಪಂಚಾಯತಿಗಳು ಇದೆ ಎಂದು ಹೇಳಬಹುದು. ಹೌದು ಜನರ ಕುಂದು ಕೊರತೆಗಳನ್ನ ನಿವಾರಣೆ ಮಾಡುವ ಸಲುವಾಗಿ ಸರ್ಕಾರ ಪ್ರತಿಯೊಂದು ಊರಿನಲ್ಲಿ ಗ್ರಾಮ ಪಂಚಾಯತಿ ನಿಮ್ಮ ಜಿಲ್ಲಾ ಪಂಚಾಯತಿಯನ್ನ ಮಾಡಿದೆ. ಇನ್ನು ಒಂದು ಗ್ರಾಮ ಪಂಚಾಯತಿ ಅಂದಮೇಲೆ ಆ ಪಂಚಾಯತಿಗೆ ಒಬ್ಬ ಅಧ್ಯಕ್ಷ ಇದ್ದೆ ಇರುತ್ತಾನೆ ಮತ್ತು ಆತ ತನ್ನ ಊರಿಗೆ ಬೇಕಾದ ಸವಲತ್ತುಗಳನ್ನ ಒದಗಿಸುತ್ತಾನೆ ಎಂದು ಹೇಳಬಹುದು. ಇನ್ನು ಸಾಮಾನ್ಯ ಜನರಿಗೆ ಗ್ರಾಮ ಪಂಚಾಯತಿಯಲ್ಲಿ ನಮಗೆ ಯಾವಯಾವ ರೀತಿಯ ಸವಲತ್ತುಗಳು ಸಿಗುತ್ತದೆ […]
ಮುಂದೆ ಓದಲು ಇಲ್ಲಿ ಒತ್ತಿ >>