ಹೇಳುವಷ್ಟು ಟ್ಯಾಲೆಂಟ್ ಇಲ್ಲದೆ ಇದ್ದರೂ 2 ಕೋಟಿ ಜನ ನಟಿ ಜಾನ್ವಿ ಕಪೂರ್ ಅವರನ್ನು ಫಾಲೋ ಮಾಡುತ್ತಿರುವದ್ಯಾಕೆ? ಅಸಲಿ ಕಾರಣ ತಿಳಿದರೆ ಮೈ ರೋಮ ಸೆಟೆದು ನಿಲ್ಲುತ್ತದೆ ನೋಡಿ!!
Janhvi Kapoor: ಇತರ ಸಿನಿಮಾ ಇಂಡಸ್ಟ್ರಿ(Film industry)ಗೆ ಹೋಲಿಸಿದರೆ ಬಾಲಿವುಡ್ (Bollywood) ನಲ್ಲಿ ಸ್ವಲ್ಪ ರಂಗು ಜಾಸ್ತಿ ಎಂದು ಹೇಳಬಹುದು ಅದರಲ್ಲೂ ಸ್ಟಾರ್ ಕಿಡ್ (Star Kid) ಗಳ ಜಮಾನ ಇದು. ಸಾಕಷ್ಟು ಸಿನಿಮಾಗಳಲ್ಲಿ ಇದೀಗ ಸ್ಟಾರ್ ಕಿಡ್ ಗಳನ್ನು ಹಾಕಿಕೊಂಡು ಸಿನಿಮಾ ಮಾಡಲಾಗುತ್ತಿದೆ. ಶ್ರೀದೇವಿ ಮಕ್ಕಳಾದ ಜಾನ್ವಿ ಕಪೂರ್, ಖುಷಿ ಕಪೂರ್, ಶಾರುಖ್ ಖಾನ್ ಅವರ ಮಗಳು ಸುಹಾನ ಶಾರುಖ್ ಹೀಗೆ ಹಲವು ಸ್ಟಾರ್ ಕಿಡ್ಗಳು ಇಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಜೋಯ ಖಾನ್ (Zoya […]
ಮುಂದೆ ಓದಲು ಇಲ್ಲಿ ಒತ್ತಿ >>