ಆಟೋದಲ್ಲಿ ಪ್ರಯಾಣ ಮಾಡಿ,ಆಟೋಚಾಲಕ ಬೇಡ ಅಂದರೂ ಜೇಬಲ್ಲಿದ್ದ ಹಣದ ಕಟ್ಟನ್ನು ಆಟೋ ಡ್ರೈವರ್ ಗೆ ಕೊಟ್ಟ ದುನಿಯಾ ವಿಜಯ್! ಕಟ್ಟಿನಲ್ಲಿ ಇದ್ದ ಹಣ ಅದೆಷ್ಟು ನೋಡಿ ಶಾಕ್ ಆಗ್ತೀರಾ!!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸ್ಟಾರ್ ನಟರು ಇದ್ದಾರೆ. ಅವರಲ್ಲಿ ಕೆಲವರು ಕೇವಲ ನಟರು ಮಾತ್ರವಲ್ಲ ಅಥವಾ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸುವುದು ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ನಿಜವಾದ ಹೀರೋ ಎನಿಸಿಕೊಂಡವರು ಅಂತವರಲ್ಲಿ ನಟ ದುನಿಯಾ ವಿಜಯ್ ಕೂಡ ಒಬ್ಬರು. ದುನಿಯಾ ಸಿನಿಮಾದ ಮೂಲಕವೇ ವಿಜಯ್ ಅವರ ಹೆಸರಿನ ಹಿಂದೆ ದುನಿಯಾ ಎನ್ನುವ ನಾಮದೇಯ ಅಂಟಿಕೊಂಡಿದ್ದು. ಅದರಿಂದಲೇ ಅವರು ಫೇಮಸ್. ಸ್ಯಾಂಡಲ್ ವುಡ್ ನಲ್ಲಿ ಬ್ಲಾಕ್ ಕೋಬ್ರಾ ಎಂದೇ ಕರೆಸಿಕೊಳ್ಳುವ ದುನಿಯಾ ವಿಜಯ್ ಅವರು […]
ಮುಂದೆ ಓದಲು ಇಲ್ಲಿ ಒತ್ತಿ >>