sonu-srinivasa-gowda

ತನಗೆ ನೆಗೆಟೀವ್ ಕಾಮೆಂಟ್ಸ್ ಮಾಡಿದವರಿಗೆ ತಿರುಗೇಟು ಕೊಟ್ಟ ಸೋನು ಗೌಡ : ಏನದು ನೋಡಿ

Entertainment/ಮನರಂಜನೆ

ಮೊನ್ನೆಯಷ್ಟೇ ಸೋನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಅಳುತ್ತಾ ತಾವು ಮಾಡುತ್ತಿರುವ ಅತಿಯಾದ ಟ್ರೊಲ್ ನನ್ನ ಹಾಗೂ ನಮ್ಮ ಮನೆಯವರ  ಸಂತೋಷ ಹಾಗೂ ನೆಮ್ಮದಿ ಕಿತ್ತುಕೊಳ್ಳುತ್ತಿದೆ. ದಯಮಾಡಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದ ಸೋನುಗೆ ಅದೆಷ್ಟೋ ಜನ ಮರುಗಿದ್ದರು. ಹಾಗೆಯೇ ಸೋನು ಕಣ್ಣೀರಿಗೆ ಹಾಗೂ ದೊಡ್ಡವರ ಮೇಲಿನ ಗೌರವಕ್ಕೆ ಟ್ರೊಲ್ ಮಾಡುವ ಸಂಖ್ಯೆ ಕೂಡ ಕಡಿಮೆ ಆಗಿತ್ತು. ಇನ್ನೂನು ಎಲ್ಲವು ನಾರ್ಮಲ್ ಆಗುತ್ತಿದ್ದಂತೆ ಸೋನು ಅವರು ಮತ್ತೆ ಅರೆ ಬಟ್ಟೆಗಳಲ್ಲಿ ತೆಗೆಸಿಕೊಂಡ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನೆಟ್ಟಿಗರ ಕಣ್ಣನ್ನು ಕೆಂಪಾಗಿಸಿದ್ದಾರೆ.

ಸದ್ಯದಲ್ಲಿ ಸಿನು ಗೌಡ ಅವರು ಮಾಲ್ಡೀವ್ಸ್ ನಲ್ಲಿ ದುಬಾರಿ ಹೋಟೆಲ್ ನಲ್ಲಿ ತಂಗಿದ್ದು ಅಲ್ಲಿ ತೆಗೆಸಿಕೊಂಡ ಅಶ್ಲೀಲ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಇವ್ರ ಈ ವರ್ತನೆಗೆ ಮತ್ತೆ ಟ್ರೋಲರ್ಸ್ ತಮ್ಮ ಟ್ರೊಲ್ ಶುರುಮಾಡಿದ್ದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸೋನು ಸರಿಯಾದ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.    

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು – TV9 Kannada  | Sonu Srinivas Gowda Enjoying Her Holiday In Maldives Mdn

ಇತ್ತೀಚೆಗಷ್ಟೇ ಸೋನು ಗೌಡ ಅವರು ಮಾಲ್ಡೀವ್ಸ್ ಟ್ರಿಪ್ಗೆ ಹೋಗಿದ್ದಾಗ ಒಂದಷ್ಟು ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು . ಅದರಲ್ಲಿ ಕೆಲವು ವಿಡಿಯೋ ಮತ್ತು ಫೋಟೋಗಳು ತುಂಬಾ ಬೋಲ್ಡ್ ಆಗಿದ್ದವು . ಇದಕ್ಕೆ ನೆಟ್ಟಿಗರು ತುಂಬಾ ಖಾರವಾಗಿ ನೆಗೆಟೀವ್ ಕಾಮೆಂಟ್ಸ್ ಮಾಡಿದ್ದರು . ಆದರೆ ಇದ್ಕಕೆ ಉತ್ತರವಾಗಿ ಸೋನು ಗೌಡ ಅವರು  ಎಲ್ಲರಿಗೂ ಅವರದೇ ಅಸೆ ಮತ್ತು ಕನಸು ಹಾಗು ಭಾವನೆ ಇರುತ್ತೆ .ಆದ್ದರಿಂದ ನಿಮ್ಮದು ನೀವು ನೋಡಿ ಕೊಳ್ಳಿ . ನೆಗೆಟೀವ್ ಕಾಮೆಂಟ್ಸ್ ಮಾಡುವುದು ಬಿಟ್ಟು  ನೋಡಿ ಎಂಜಾಯ್ ಮಾಡಿ ಅಂತ ಹೇಳಿದ್ದಾರೆ .

ಇದಕ್ಕೆ ಉತ್ತರವಾಗಿ ಒಬ್ಬರು ನೀನು ವಿಡಿಯೋ ಅಪ್ಲೋಡ್ ಮಾಡದೆ ಕಮೆಂಟ್ ಮಾಡ್ಲಿ ಲೈಕ್ ಮಾಡ್ಲಿ ಶೇರ್ ಮಾಡ್ಲೆ ಅಂತಾನೇ ತಾನೇ ಅದಕ್ಕೆ ಅವರು ಬೇಕು ನೆಗೆಟಿವ್ ಕಾಮೆಂಟ್ ಮಾಡಿದ್ರೂ ತಗೋಬೇಕು ಪಾಸಿಟಿವ್ ಕಾಮೆಂಟ್ ಮಾಡಿದ್ರು ತಗೋಬೇಕು ಕಾಮೆಂಟ್ ಮಾಡೋದು ಅವರಿಷ್ಟ ಅದನ್ನ ಬೇಡ ಅಂತ ಯಾಕೆ ಹೇಳ್ತೀಯಾ ಎಂದು ಮತ್ತೆ ಕಾಮೆಂಟ್ ಮಾಡಿದ್ದಾರೆ . ನೀವೇನಂತೀರಾ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.