SHINIDHI-SHETTY

ಬಿಸಿಲು ತಾಳಲಾರದೆ,ಸಮುದ್ರ ತೀರದಲ್ಲಿ ಸುಂದರಿ ಶ್ರೀನಿಧಿ ಶೆಟ್ಟಿ ಎಲ್ಲ ಮೈಮಾಟಕ್ಕೆ ಸೋತು ಶರಣಾದ ನೆಟ್ಟಿಗರು! ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲ ಈ ಬ್ಯೂಟಿ ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ಕೆಜಿಎಫ್ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಅದರಲ್ಲಿ ಅಭಿನಯಿಸಿದ ಸಾಕಷ್ಟು ಕಲಾವಿದರು ನಟನ ವಿಷಯದಲ್ಲಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದಾರೆ. ಅಂಥವರಲ್ಲಿ ಕೆಜಿಎಫ್ ನಾಯಕ್ ನಟಿ ಶ್ರೀನಿಧಿ ಶೆಟ್ಟಿ ಕೂಡ ಒಬ್ಬರು. ಮೊದಲ ಸಿನಿಮಾದಲ್ಲಿಯೇ ಸಾಕಷ್ಟು ಹಿಟ್ ಪಡೆದುಕೊಂಡ ಕರಾವಳಿ ಮೂಲದ ಶ್ರೀನಿಧಿ ಶೆಟ್ಟಿ ಅದ್ಭುತ ದೇಹ ಸೌಂದರ್ಯವನ್ನು ಹೊಂದಿದ್ದಾರೆ.

ಇವರು ಸಿನಿಮಾಕ್ಕೆ ಬರುವುದಕ್ಕೂ ಮೊದಲು ಮಾಡೆಲ್ ಆಗಿದ್ದವರು. ರೂಪದರ್ಶಿಯಾಗಿ ಸಾಕಷ್ಟು ರಾಂ ವಾಕ್ ಮಾಡಿದವರು. ಹೌದು, ಶ್ರೀನಿಧಿ ಶೆಟ್ಟಿ ಮಾಡೆಲ್ ಆಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಮುಂಬೈನಲ್ಲಿ ಸಾಕಷ್ಟು ಸ್ಪರ್ಧೆಗಳಲ್ಲಿಯೂ ಭಾಗವಹಿದ್ದಾರೆ. 2015 ರಲ್ಲಿ ಮಿಸ್ ಕರ್ನಾಟಕ ಹಾಗೂ 2006ರಲ್ಲಿ ಮಿಸ್ ಸೂಪರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡ ರೂಪದರ್ಶಿ ಇವರು.

ಅಷ್ಟೇ ಅಲ್ಲ ಈ ಸ್ಪರ್ಧೆಯ ಮೂಲಕ ಭಾರತವನ್ನು ಪ್ರತಿನಿಧಿಸಿದ ಎರಡನೆಯ ಮಹಿಳೆ ಎನಿಸಿಕೊಂಡಿದ್ದಾರೆ. ಶ್ರಿನಿಧಿ ಶೆಟ್ಟಿಯವರ ಇನ್ಸ್ಟಾಗ್ರಾಂ ಕಾತೆಯನ್ನ ನೋಡಿದ್ರೆ ಅವರ ಸಾಕಷ್ಟು ಹಾಟ್ ಫೋಟೋಗಳು ನೋಡುವುದಕ್ಕೆ ಸಿಗುತ್ತೆ. ಈಗಾಗಲೇ ಸಾಕಷ್ಟು ಫಾಲೋವರ್ಸ್ ನ್ನು ಹೊಂದಿದ್ಡಾರೆ ಕರಾವಳಿಯ ಶ್ರೀನಿಧಿ ಶೆಟ್ಟಿ. ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ರು.

Srinidhi shetty - a photo on Flickriver

ಈ ಸಿನಿಮಾದಲ್ಲಿ ಖಡಕ್ ರಾಖಿ ಬಾಯ್ ಯ ಪ್ರೀತಿಯ ಹುಡುಗಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಶ್ರೀನಿಧಿ ಅವರ ಆಟಿಟ್ಯೂಡ್ ಇರುವ ಆಕ್ಟಿಂಗ್ ನೋಡಿ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಗೈದಿದ್ದರು. ಕೆಜಿಎಫ್ ನ ಮೊದಲಾರ್ಥದಲ್ಲಿ ಶ್ರೀನಿಧಿ ಶೆಟ್ಟಿ ಜಂಬದ ಹುಡುಕಿಯಾಗಿ ಮಾಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾಳೆ.

ಅದೇ ರೀತಿ ಎರಡನೇ ಭಾಗದಲ್ಲಿ ಒಬ್ಬ ಪ್ರೇಮಿಯಾಗಿ ಅದ್ಭುತವಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಉತ್ತಮ ಅಭಿನಯ ತೋರಿಸಿದ ಶ್ರೀನಿಧಿ ಶೆಟ್ಟಿ ಇದೀಗ ನಿರ್ಮಾಪಕರಿಗೆ ಬೇಕಾಗಿರುವ ಬಹು ಬೇಡಿಕೆಯ ನಟಿ. ಕನ್ನಡ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಕೂಡ ಶ್ರೀನಿಧಿ ಶೆಟ್ಟಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಈಗಾಗಲೇ ಕನ್ನಡದ ಮೆಹಬೂಬ ತೆಲುಗು ಸಿನಿಮಾಗಳಲ್ಲಿ ಕೂಡ ಶೂಟಿಂಗ್ ಕೆಲಸ ಆರಂಭಿಸಿದ್ದಾರೆ. ಸಾಂಪ್ರದಾಯಿಕ ಉಡುಪಿಗಳಲ್ಲಿ ಶ್ರೀನಿಧಿ ಶೆಟ್ಟಿ ಸಖತ್ ಆಗಿ ಕಾಣುತ್ತಾರೆ. ಅದೇ ರೀತಿ ಒಬ್ಬ ರೂಪದರ್ಶಿ ಆಗಿರುವ ಶ್ರೀನಿಧಿ ಶೆಟ್ಟಿ ಆಧುನಿಕ ಉಡುಪಿಯಲ್ಲಿ ಎಷ್ಟು ಹಾಟ್ ಆಗಿ ಕಾಣುತ್ತಾರೆ ಅನ್ನೋದನ್ನ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

Mr.Fox on Twitter: "Srinidhi Shetty Kills Hot Looks in the Photoshoot. She  looks jaw-dropping in this two-piece. She's simply slaying with her sexy  and sultry look. https://t.co/Se5suQLDAp" / Twitter

ಇತ್ತೀಚೆಗೆ ಬೀಚ್ ಒಂದರಲ್ಲಿ ಕಪ್ಪು ಬಣ್ಣದ ಜಾಕೆಟ್ ತೆಗೆಯುತ್ತ ಬೀಚ್ ಕಡೆಗೆ ನಡೆಯುವ ಶ್ರೀನಿಧಿ ಶೆಟ್ಟಿ ನಂತರ ಬಿಕನಿಯಲ್ಲಿ ಫೋಸ್ ಕೊಟ್ಟಿದ್ದಾರೆ. ಶ್ರೀನಿಧಿ ಶೆಟ್ಟಿ ಅವರ ಈ ಲುಕ್ ನೋಡಿ ಅಭಿಮಾನಿಗಳು ಹೌಹಾರಿದ್ದಾರೆ. ನಟಿ ಅಂದ್ರೆ ಹೀಗಿರಬೇಕಪ್ಪ ಅನ್ನುವಂತಹ ಸೌಂದರ್ಯ ಹೊಂದಿರುವ ಶ್ರೀನಿಧಿ ಶೆಟ್ಟಿ, ಇನ್ನಷ್ಟು ಸಿನಿಮಾಗಳಲ್ಲಿ ಕೆಲಸ ಮಾಡುವತ್ತ ಬ್ಯುಸಿಯಾಗಿದ್ದಾರೆ. ಆದರೆ ಶ್ರೀನಿಧಿ ಶೆಟ್ಟಿಯವರ ಮುಂದಿನ ಕನ್ನಡ ಸಿಮಾ ಯಾವುದು ಎನ್ನುವುದು ಇನ್ನೂ ರಿವೀಲ್ ಆಗಿಲ್ಲ.


ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...