ROOM-GIRLS

ಎ-ಣ್ಣೆ ಹೊಡೆದು ರೂಮ್ ನಲ್ಲಿ ಕುಣಿದು ಕುಪ್ಪಳಿಸಿದ ಯುವತಿಯರು! ವಿಡಿಯೋ ನೋಡಿದ ಮರುದಿನವೇ ಮನೆಯಲ್ಲಿ ಛಡಿ ಏಟು ನೀಡಿದ ಪೋಷಕರು ನೋಡಿ!!

Entertainment/ಮನರಂಜನೆ

ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಅಂತ ಪುನೀತ್ ರಾಜಕುಮಾರ್ ಅವರ ಸಿನಿಮಾದ ಹಾಡು ಆಗಾಗ ನಿಮಗೂ ನೆನಪಾಗಬಹುದು ಹೆಣ್ಣು ಮಕ್ಕಳು ಅದೆಷ್ಟೋ ಕ್ಷೇತ್ರಗಳಲ್ಲಿ ಇಂದು ಮುಂದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಹೆಣ್ಣು ಮಕ್ಕಳು ಇಲ್ಲದ ಕ್ಷೇತ್ರಗಳೇ ಇಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಸಾಕಷ್ಟು ಸಾಧನೆ ಮಾಡಿದ್ದಾರೆ. ಅದೆಷ್ಟೋ ಮಹಿಳೆಯರು ಇತರರಿಗೂ ಕೂಡ ಮಾದರಿಯಾಗಿದ್ದಾರೆ

ಉದಾಹರಣೆಯಾಗಿ ತೆಗೆದುಕೊಂಡರೆ ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವ ಹಲವು ಮಹಿಳೆಯರು ಇದ್ದಾರೆ. ರಾಜಕೀಯ ಇರಬಹುದು ವೈಜ್ಞಾನಿಕ ವೈದ್ಯಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದಾರೆ. ಅಷ್ಟೇ ಅಲ್ಲ ಹೆಣ್ಣು ಮಕ್ಕಳು ತಾನು ಹುಟ್ಟಿದ ಮನೆಗೂ ಹೋಗುವ ಮನೆಗೆ ಬೆಳಕು ಅದೃಷ್ಟ ತರುತ್ತಾರೆ.

ಸಾಕಷ್ಟು ಹೆಣ್ಣು ಮಕ್ಕಳು ಮನೆ ಸಂಸಾರವನ್ನು ನೋಡಿಕೊಂಡು ಗಂಡ ಮಕ್ಕಳನ್ನು ಚೆನ್ನಾಗಿ ನಡೆಸಿಕೊಳ್ಳುವುದು ಮಾತ್ರವಲ್ಲದೆ ಹೊರಗಡೆ ಹೋಗಿ ದುಡಿದು ಬರುವ ಮಹಾತಾಯಿಯರು ಇದ್ದಾರೆ. ಭಾರತದಲ್ಲಿ ಹೆಣ್ಣನ್ನು ದೇವಿ ಎಂದು ಪೂಜಿಸಲಾಗುತ್ತೆ.ಆದರೆ ಒಬ್ಬ ಮಹಿಳೆಯ ಇಂತಹ ಹಲವಾರು ಉತ್ತಮ ಗುಣಗಳಿಗೆ ವ್ಯತಿರಿಕ್ತವಾದ ಹೆಣ್ಣು ಮಕ್ಕಳು ಕೂಡ ಇದ್ದಾರೆ.

ಇತ್ತೀಚಿಗೆ ನೀವು ಮಾಧ್ಯಮಗಳಲ್ಲಿ ಓದಿರಬಹುದು ಅಥವಾ ಕೇಳಿರಬಹುದು ಸಾಕಷ್ಟು ಮದುವೆಯಾದ ಹೆಂಗಸರು ಕೂಡ ಅ-ನೈ-ತಿ-ಕ ಸಂಬಂಧ ಇಟ್ಟುಕೊಂಡಿರುತ್ತಾರೆ. ಇಂತಹ ಕಥೆಗಳೇ ಹೆಚ್ಚಾಗಿ ಕಾಣಿಸುತ್ತಿದೆ. ಇನ್ನು ಇದರ ಜೊತೆಗೆ ಹೆಣ್ಣು ಮಕ್ಕಳು ಮೋ-ಜು ಮ-ಸ್ತಿ ಎನ್ನುವುದರಲ್ಲಿಯೂ ಕೂಡ ಸಮಯ ಕಳೆಯುತ್ತಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.

ಆಧುನಿಕತೆಯನ್ನು ನಾವು ಬಹುವಾಗಿ ಮೆಚ್ಚಿಕೊಂಡಿದ್ದೇವೆ ಹಾಗೇನೆ ಅದನ್ನು ಅಳವಡಿಸಿಕೊಂಡಿದ್ದೇವೆ. ಆದರೆ ಇನ್ನೂ ಕೆಲವು ಹೆಣ್ಣು ಮಕ್ಕಳು ಅತಿರೇಕ ಎನ್ನುವಷ್ಟು ಆಧುನಿಕತೆಯನ್ನು ಅಳವಡಿಸಿಕೊಂಡಿರುತ್ತಾರೆ. ಉದಾಹರಣೆಗೆ ಮ-ಧ್ಯ-ಪಾ-ನ ಮಾಡುವುದು, ಪ-ಬ್ ಪಾ-ರ್ಟಿ ಅಂತ ಲೇಟ್ ನೈಟ್ ವರೆಗೆ ಮನೆಯಿಂದ ಹೊರಗಡೆ ಇರುವುದು ಇವೆಲ್ಲವನ್ನು ಮಾಡುತ್ತಾರೆ ಇದರಿಂದ ತಂದೆ-ತಾಯಿಗಳಿಗೆ ಟೆನ್ಶನ್ ಆಗುವುದು ಕೂಡ ಸಹಜ.

ಅದರಲ್ಲೂ ಇತ್ತೀಚಿಗೆ ಸಾಕಷ್ಟು ಹೆಣ್ಣು ಮಕ್ಕಳು ಮ-ಧ್ಯ-ಪಾ-ನ ಮಾಡುತ್ತಿರುವ ವಿಡಿಯೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ತುಂಡು ಬಟ್ಟೆ ಧರಿಸಿ ಕು-ಡಿ-ದು ಕುಪ್ಪಳಿಸುತ್ತಾ ಬಾಲಿವುಡ್ ನಟಿಯರನ್ನೂ ಮೀರಿಸುವಷ್ಟು ಮಾಡ್ರನ್ ಆಗಿದ್ದಾರೆ. ಇಂತಹ ಹುಡುಗಿಯರ ಕುಚೇಷ್ಟೆಯನ್ನು ಬಿಂಬಿಸುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೋವಾ ಮೂಲದ ಅನಿಷ ಅನಿ ಫರ್ನಾಂಡಿಸ್ ಎನ್ನುವ ಯುವತಿ ಸ್ನೇಹಿತರ ಜೊತೆಗೆ ಕೈಯಲ್ಲಿ ಮ-ಧ್ಯ-ದ ಬಾಟಲಿ ಹಿಡಿದು ಕು-ಡಿಯುತ್ತ ನೃತ್ಯ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನ ತರಾವರಿ ಕಮೆಂಟ್ ಕೂಡ ಮಾಡಿದ್ದಾರೆ. ಹೆಣ್ಣು ಮಕ್ಕಳ ಹೆಸರಿಗೆ ಅವಮಾನ ಎನ್ನುವಂತಹ ಚೀಮಾರಿ ಕೂಡ ಹಾಕಿದ್ದಾರೆ. ಅನಿಷಾ ಅವರ ಪ್ರೊಫೈಲ್ ನಲ್ಲಿ ಇಂತಹ ಸಾಕಷ್ಟು ವಿಡಿಯೋಗಳು ಸಿಗುತ್ತವೆ. ಆಧುನಿಕ ಬಟ್ಟೆ ಹಾಗೂ ಜೀವನ ಶೈಲಿಯ ಕೆಲವು ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...