RASHMIKA-MANDANA-DANCE

ಸೀರೆಯಲ್ಲಿ ರಶ್ಮಿಕಾ ಮಂದಣ್ಣ ಡಾನ್ಸ್ ನೋಡಿ ಬಾಯಲ್ಲಿ ನೀರು ಹರಿಸಿದ ಅಭಿಮಾನಿಗಳು! ಚಿತ್ರ ವಿಚಿತ್ರವಾದ ಡಾನ್ಸ್ ಹೇಗಿತ್ತು ನೋಡಿ!!

CINEMA/ಸಿನಿಮಾ Entertainment/ಮನರಂಜನೆ

ನಟಿ ರಶ್ಮಿಕಾ ಮಂದಣ್ಣ ಸೌತ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ರಶ್ಮಿಕಾ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳಿವೆ. ಸಿಕ್ಕಾಪಟ್ಟೆ ಬ್ಯುಸಿ ನಟಿ ಎನಿಕೊಂಡಿರುವ ಕೊಡಗಿನ ಬೆಡಗಿ ದಿನದಿಂದ ದಿನಕ್ಕೆ ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಂಭಾವನೆಯಲ್ಲಿ ಕೂಡ ತಮ್ಮ ಗ್ರಾಫ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಇಂದು ಬಹುಬೇಡಿಕೆಯ ನಟಿ. ಕನ್ನಡದಲ್ಲಿ ಮೊದಲ ಬಾರಿಗೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದರು.

ಅದಾದ ಬಳಿಕ ತೆಲುಗು ಚಿತ್ರರಂಗ ಅವರನ್ನ ಕೈಬೀಸಿ ಕರೆಯಿತು. ತೆಲುಗು ಭಾಷೆಯಲ್ಲಿ ವಿಜಯ ದೇವರಕೊಂಡ ಜೊತೆಗೆ ಗೀತ ಗೋವಿಂದಂ ಸಿನಿಮಾದಲ್ಲಿ ನಟಿಸಿದ ಮೇಲಂತೂ ಅವರ ಖ್ಯಾತಿ ಇನ್ನಿಲ್ಲದಷ್ಟು ಹೆಚ್ಚಾಯ್ತು. ಬ್ಯಾಕ್ ಟು ಬ್ಯಾಕ್ ಸೌತ್ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದರು. ಸೌತ್ ನ ಬಹುತೇಕ ಸ್ಟಾರ್ ನಟರ ಜೊತೆ ರಶ್ಮಿಕಾ ಅಭಿನಯಿಸಿದ್ದಾರೆ. ಇದೀಗ ತಮಿಳು ಸ್ಟಾರ್ ನಟ ವಿಜಯ್ ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ. ಇದನ್ನು ಬಿಟ್ಟು ಬಾಲಿವುಡ್ ನಲ್ಲಿಯೂ ರಶ್ಮಿಕಾ 2 -3 ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ.

ರಶ್ಮಿಕ ಮಂದಣ್ಣ ಇತ್ತೀಚಿಗೆ ತೆರೆಕಂಡ ಪುಷ್ಪ ದಿ ರೈಸ್ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಅಭಿನಯಿಸಿದರು. ಇದು ಸಿಕ್ಕಾಪಟ್ಟೆ ಹಿಟ್ ಆಗಿದೆ. ಇನ್ನೇನು ಪುಷ್ಪಾ 2 ಕೂಡ ಚಿತ್ರೀಕರಣ ಆರಂಭವಾಗಲಿದೆ. ಅಂದಹಾಗೆ ಸಿನಿಮಾ ಮಾತ್ರವಲ್ಲ ಜಾಹೀರಾತಿನಲ್ಲಿಯೂ ಕೂಡ ರಶ್ಮಿಕ ಮಂದಣ್ಣ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಅವರ ಕೆಲವು ಜಾಹೀರಾತುಗಳಿಂದ ಟ್ರೋಲ್ ಕೂಡ ಆಗಿದ್ದರು. ರಶ್ಮಿಕ ಮಂದಣ್ಣ ಚಡ್ಡಿ ಆಡ್ ನಲ್ಲಿ ಯಾಕೆ ಅಭಿನಯಿಸಿದ್ದಾರೆ.

Video and Pictures: Rashmika Mandanna smartly escapes 'oops moment' in SEXY short red dress

ಅಂತ ಅವರ ಅಭಿಮಾನಿಗಳು ಗರಂ ಆಗಿದ್ದರು. ಜೊತೆಗೆ ಆಲ್ಕೋಹಾಲ್ ಜಾಹಿರಾತಿನಲ್ಲಿಯೂ ಕೂಡ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ವಿಷಯಕ್ಕೂ ಕೂಡ ನೆಟ್ಟಿಗರು ತುಂಬಾನೇ ಟ್ರೋಲ್ ಮಾಡಿದ್ರು. ಆದರೆ ರಶ್ಮಿಕ ಮಂದಣ್ಣ ತುಂಬಾನೇ ಬೋಲ್ಡ್. ಆದರೆ ಇದ್ಯಾವುದೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದಲ್ಲಿ ತುಂಬಾನೇ ಮುಂದುವರೆದಿದ್ದಾರೆ.

ರಶ್ಮಿಕಾ ಮಂದಣ್ಣ ಇಂದು ನ್ಯಾಷನಲ್ ಕ್ರಶ್ ಎನಿಸಿಕೊಂಡಿದ್ದಾರೆ. ಸಾಕಷ್ಟು ಜನ ಬಟ್ಟೆ ಹುಡುಗರ ನಿದ್ದೆ ಕೆಡಿಸಿರುವ ರಶ್ಮಿಕ ಮಂದಣ್ಣ ಸೆಲ್ಫಿ ಪ್ರಿಯರು. ಸೋಶಿಯಲ್ ಮೀಡಿಯಾದಲ್ಲಿ ಕೂಡ ರಶ್ಮಿಕ ಮಂದಣ್ಣ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ನಟಿ ರಶ್ಮಿಕ ಮಂದಣ್ಣ ಇಂದು ಲಕ್ಷಾಂತರ ಫೋಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುವ ರಶ್ಮಿಕಾ ಮಂದಣ್ಣ ಅವರಿಗೆ ಅವರು ಅಪ್ಲೋಡ್ ಮಾಡಿದ ಎಲ್ಲಾ ವಿಡಿಯೋ ಲೈಕ್ ಹಾಗೂ ಕಮೆಂಟ್ಗಳು ಬರುತ್ತವೆ.

In Pics: Red Hot Rashmika - Movie News

ಇನ್ನು ರಶ್ಮಿಕ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಸಾಮಿ ಸಾಮಿ ಎನ್ನುವ ಹಾಡಿಗೆ ನೃತ್ಯ ಮಾಡಿದ್ದು ತುಂಬಾನೇ ಫೇಮಸ್ ಆಗಿತ್ತು. ಆ ಸ್ಟೆಪ್ ಅನ್ನು ಹಾಕಿ ಸಾಕಷ್ಟು ಜನ ಇನ್ಸ್ಟಾಗ್ರಾಮ್ ರೀಲ್ ಕೂಡ ಮಾಡಿದ್ದರು. ಸಾಮಾನ್ಯ ಜನರು ಮಾತ್ರವಲ್ಲ ಸಿನಿಮಾ ಸ್ಟಾರ್ ಗಳು ಕೂಡ ಈ ಹಾಡಿಗೆ ಸ್ಟೆಪ್ ಹಾಕಿದ್ರು. ಇನ್ನು ರಶ್ಮಿಕಾ ಮಂದಣ್ಣ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಅವರ ಬಳಿ ಹಾಡಿಗೆ ನೃತ್ಯ ಮಾಡಿಸಲಾಗುತ್ತೆ.

ಇತ್ತೀಚೆಗೆ ಸಾಮಿ ಸಾಮಿ ಹಾಡಿಗೆ ರಶ್ಮಿಕಾ ಮಂದಣ್ಣ ತಮ್ಮ ನೆಚ್ಚಿನ ಬಣ್ಣದ ಪಿಂಕ್ ಕಲರ್ ಸಾರಿ ಉಟ್ಟು ನೃತ್ಯ ಮಾಡಿದ್ರು. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ನೃತ್ಯದ ಮೂಲಕ ರಶ್ಮಿಕ ಮಂದಣ್ಣ ಮತ್ತೆ ಪಡ್ಡೆ ಹುಡುಗರ ನಿದ್ದೆಗಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಫಾಲೋವರ್ ಗಳಿಗಂತೂ ಕಮ್ಮಿ ಇಲ್ಲ. ಇಂದಿಗೂ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ. ಅವರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಜನ ಕಾಯುತ್ತಿರುತ್ತಾರೆ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...