RACHITA-RAM

ಮಾಧ್ಯಮಗಳಿಗೆ ಮುಖದ ಬದಲು ಅದನ್ನೇ ಜಾಸ್ತಿ ತೋರಿಸಿದ ರಚಿತಾ ರಾಮ್,ವೀಡಿಯೊ ನೋಡಿ.

CINEMA/ಸಿನಿಮಾ Entertainment/ಮನರಂಜನೆ

ಮೊದಲು ಕಿರುತೆಯಲ್ಲಿ ನಟಿಸಿ ನಂತರ ಚಿತ್ರ ರಂಗಕ್ಕೆ ಕಾಲಿಟ್ಟ ನಟಿ ರಚಿತಾ ರಾಮ್. ಸಿನಿ ರಂಗದಲ್ಲಿ ಮೊದಲು ನಟ ದರ್ಶನ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಾರೆ.

ಬುಲ್ ಬುಲ್ ಸಿನಿಮಾದ ಮೂಲಕ ಖ್ಯಾತಿ ಪಡೆದು ನಂತರ ಬಹಳಷ್ಟು ಸಿನಿಮಾಗಳನ್ನು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದಲ್ಲದೆ ಕಿರುತೆರೆಯ ರಿಯಾಲಿಟಿ ಶೋ (Reality Show) ಗಳಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಯುತಿದ್ದಾರೆ.

ಇದೀಗ ಜೀ ಕನ್ನಡದ್ದಲ್ಲಿ ಪ್ರಸಾರವಾಗುವ ಸೂಪರ್ ಕ್ವೀನ್ (Super Queen) ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ನಟಿ ರಚಿತಾ ರಾಮ್ (Rachita Ram) ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಚಿತಾ ರಾಮ್ ಹಸೆ ಮಣೆ ಏರಲು ಸಿದ್ದರಾಗಿದ್ದಾರೆ ಎಂಬ ಸುದ್ದಿ ಹೊರಬಂದಿದೆ.

ಹಸೆ ಮಣೆ ಏರಲು ಸಿದ್ದರಾದ ರಚಿತಾ ರಾಮ್
ಇದೀಗ ಸ್ಯಾಂಡಲ್ ವುಡ್ ನಲ್ಲಿ ಒಬ್ಬೊಬ್ಬರಾಗಿ ಹಸೆ ಮಣೆ ಏರುತ್ತಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಬುಲ್ ಬುಲ್ ರಚಿತಾ ರಾಮ್ ಮದುವೆ ಬಹಳ ಸದ್ದು ಮಾಡುತ್ತಿದೆ.ಬುಲ್ ಬುಲ್ ಬೆಡಗಿ ರಚಿತಾ ರಾಮ್ ಸಿನಿ ರಂಗಕ್ಕೆ ಬಂದು ಹತ್ತು ವರ್ಷ ಆಯಿತು. ಇವತ್ತು ಅವರಿಗೆ ಕೇಳೋ ಒಂದು ಪ್ರಶ್ನೆ ಅಂದರೆ ಮದುವೆ ಯಾವಾಗ ಅಂತ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಇತ್ತೀಚೆಗೆ ಅದಿತಿ ಪ್ರಭುದೇವ (Aditi Prabhudeva) ಮದುವೆ ಹಾಗು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ (Haripriya And Vasishta Simha) ಇವರ ನಿಶ್ಚಿತಾರ್ಥ ಆಯಿತು.

ಇದರ ಜೊತೆಗೆ ಈಗ ಬುಲ್ ಬುಲ್ ಬೆಡಗಿ ರಚಿತಾ ರಾಮ್ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ರಚಿತಾ ರಾಮ್ ಮನೆಯಲ್ಲಿ ಹುಡುಗನನ್ನ ಹುಡುಕುತ್ತಿದ್ದಾರಂತೆ

2019 ರಲ್ಲಿ ರಚಿತಾ ರಾಮ್ ಅಕ್ಕ ನಿತ್ಯ ರಾಮ್ (Nithya Ram) ಇವರ ಮದುವೆ ಬಹಳ ಅದ್ದೂರಿಯಾಗಿ ನೆರವೇರಿತು. ಇದೀಗ ಅದೇ ರೀತಿ ಗೌಡರ ಮನೆಯ ಹುಡುಗನನ್ನು ಹುಡುಕುತ್ತಿದ್ದಾರಂತೆ.

ಫಾರಿನ್ ಅಲ್ಲಿ ಮದುವೆ ಮಾಡುವ ಪ್ಲಾನ್ ಅಲ್ಲಿ ಇದ್ದಾರಂತೆ. ಹುಡುಗ ಫಿಕ್ಸ್ ಆದ ಮೇಲೆ ಆದಷ್ಟು ಬೇಗ ಗಟ್ಟಿಮೇಳ ಭಾರಿಸೋದೆ ಅಂತ ರಚಿತಾ ರಾಮ್ ಫ್ಯಾಮಿಲಿ ಅವರು ಹೇಳುತ್ತಿದ್ದಾರೆ,

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.