ರಚಿತಾ-ರಾಮ್

ಜಾಸ್ತಿ ಮೇಕ್ಅಪ್ ಮಾಡಿಕೊಂಡು ಇನ್ನು ನೋಡಲು ಕಾಲೇಜ್ ಹುಡುಗಿಯಂತೆ ಕಾಣುವ ರಚಿತಾ ರಾಮ್ ನಿಜವಾದ ವಯಸೇಷ್ಟು ಗೊತ್ತಾ?

CINEMA/ಸಿನಿಮಾ Entertainment/ಮನರಂಜನೆ

ಕನ್ನಡ ಚಿತ್ರರಂಗದ ಖ್ಯಾತ ನಟಿಯರ ಪೈಕಿ ನಟಿ ರಚಿತಾ ರಾಮ್ ಕೂಡ ಒಬ್ಬರು. ತಮ್ಮ ಅದ್ಭುತ ಅಭಿನಯ ಹಾಗೂ ಗ್ಲಾಮರ್ ನ ಮೂಲಕ ನಟಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ತಮ್ಮ ಉತ್ತಮ ಅಭಿನಯದ ಮೂಲಕ ನಟಿ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದಿದ್ದಾರೆ ನಟಿ ರಚಿತಾ ರಾಮ್. ಇಂದಿಗೂ ಸಹ ಕಾಲೇಜು ಹುಡುಗಿಯಂತೆ ಕಾಣುವ ನಟಿ ರಚಿತಾ ರಾಮ್ ಅವರ ನಿಜವಾದ ವಯಸೇಷ್ಟು ಅಂತ ಕೇಳಿದರೆ ನೀವು ಸಹ ನಿಜಕ್ಕೂ ಶಾಕ್ ಆಗ್ತೀರಾ. ಹಾಗಾದರೆ ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ.

ಕಿರುತೆರೆಯ ಅರಸಿ ಧಾರವಾಹಿಯ ಮೂಲಕ ತಮ್ಮ ಜರ್ನಿ ಶುರು ಮಾಡಿದ ನಟಿ ರಚಿತಾ ರಾಮ್ ಆನಂತರ ದೊಡ್ಡ ಪರದೆಯ ಮೇಲೆ ಮಿಂಚಲು ಆರಂಭಿಸಿದರು. ತಮ್ಮ ಮೊದಲ ಸಿನಿಮಾದಲ್ಲೇ ಚ್ಯಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು ನತು ರಚಿತಾ. ಬುಲ್ ಬುಲ್ ಸಿನಿಮಾದಲ್ಲಿ ಡಿ ಬಾಸ್ ಅವರಿಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ಸಿನಿ ಜರ್ನಿ ಶುರು ಮಾಡಿದ ನಟಿ ಆನಂತರ ತಿರುಗಿ ನೋಡಲೇ ಇಲ್ಲ. ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ…

Rachita Ram Again Played Bold Character In Ek Love Ya Movie Actress getting trolled ಅಂದು ಕಣ್ಣೀರು.. ಇಂದು ಮತ್ತೆ ಕೈಯಲ್ಲಿ ಎಣ್ಣೆ ಬಾಟ್ಲು, ಲಿಪ್​ ಲಾಕ್​ ಸೀನ್​! ಎಲ್ಲ ಡವ್ವು ಎಂದ ಫ್ಯಾನ್ಸ್ ...

ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ನಟಿ ರಚಿತಾ ರಾಮ್ ಸಿನಿಮಾರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಇನ್ನು ನಟ ದರ್ಶನ್, ಕಿಚ್ಚ ಸುದೀವ್, ಶ್ರೀ ಮುರಳಿ, ಧ್ರುವ ಸರ್ಜಾ, ಗಣೇಶ್ ಡಾಲಿ ಧನಂಜಯ್, ಪುನೀತ್ ರಾಜ್ ಕುಮಾರ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆಗೆ ನಟಿ ರಚಿತಾ ರಾಮ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇನ್ನು ನಟಿ ಕನ್ನಡದ ಜೊತೆಗೆ ತೆಲುಗು ಸಿನಿಮಾರಂಗಕ್ಕೆ ಸಹ ಇಂಟೀ ಕೊಟ್ಟಿದ್ದಾರೆ.

ತೆಲುಗಿನ ಸೂಪರ್ ಮಚ್ಚಿ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅಭಿನಯಿಸುವ ಮೂಲಕ ಟಾಲಿವುಡ್ ಗೂ ಸಹ ಪಾದಾರ್ಪಣೆ ಮಾಡಿದರು. ಇನ್ನು ನಟಿ ಇದೀಗ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನೋಡಲು ತುಂಬಾ ಯಂಗ್ ಆಗಿ ಕಾಣುವ ನಟಿ ರಚಿತಾ ರಾಮ್ ಅವರಿಗೆ ಕೇವಲ 29 ವರ್ಷ ವಯಸ್ಸಾಗಿದ್ದು, ನಟಿ ನೋಡಲು ಇನ್ನು ಸಹ ಕಾಲೇಜ್ ಹುಡುಗಿಯಂತೆ ಕಾಣಿಸುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..





ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...