quick-2

ಉತ್ತಮ ಪ್ರಮಾಣದ ವೀ-ರ್ಯಾಣುಗಳನ್ನು ಹೊಂದಲು ಏನು ಮಾಡಬೇಕು ?? ಹಾಗೂ ಮಿ-ಲನ ಕ್ರಿ-ಯೆಯಲ್ಲಿ ತೊಡಗಲು ಎಷ್ಟು ಸಮಯ ಬೇಕಾಗುತ್ತದೆ. ತಿಳಿದುಕೊಳ್ಳಿ.

HEALTH/ಆರೋಗ್ಯ

ನಮಸ್ತೇ ಪ್ರಿಯ ಓದುಗರೇ, ವಯಸ್ಸಾದ ಮೇಲೆ ಮ-ದುವೆ ಯಾವಾಗ ಅನ್ನುತ್ತಾರೆ? ಮ-ದುವೆ ಆದ ಮೇಲೆ ಮಕ್ಕಳು ಯಾವಾಗ ಅಂತ ಕೇಳುತ್ತಾರೆ ನಮ್ಮ ಜನರು ಹೌದಲ್ಲವೇ ಈ ರೀತಿ ನೀವು ಕೇಳಿರಬಹುದು ಅಥವಾ ಇಂತಹ ಅನುಭವ ನಿಮಗೆ ಆಗಿರಬಹುದು ಗೆಳೆಯರೇ. ಹೌದು ಮದುವೆ ಆದ ದಂ-ಪತಿಗಳಿಗೆ ಎಲ್ಲರೂ ಕೇಳುವ ಮೊದಲ ಪ್ರಶ್ನೆಯೇ ಇದು ಇನ್ನೂ ಏನು ವಿಶೇಷ ಇಲ್ಲವೇ! ಎಂದು. ಹೌದು ಗೆಳೆಯರೇ ಇದರ ಅರ್ಥ ಇನ್ನೂ ಮ-ಕ್ಕಳಾಗುವ ಸಿಹಿ ಸುದ್ದಿ ಯಾವಾಗ ಕೊಡ್ತೀಯಾ ಅಂತ ಕೇಳುತ್ತಾರೆ.

ಮದುವೆ ಆದ ನವ ಜೋಡಿಗಳಿಗೆ ಇರುವ ಮೊದಲ ಆ-ಸೆ ಅಂದರೆ ಅದು ಸಂ-ತಾನವನ್ನು ಪಡೆಯುವುದು. ಇನ್ನೂ ಕೆಲವರಿಗೆ ಬೇಗನೆ ಮದುವೆ ಕೂಡ ಆಗಿರುವುದಿಲ್ಲ. ಮೂವತ್ತು ವರ್ಷ ದಾಟಿದ ಮೇಲೆ ಅದಕ್ಕಿಂತ ಮುಂಚಿತವಾಗಿ ಮಗುವನ್ನು ಪಡೆಯಬೇಕೆಂಬ ಚಿಂತೆ ಇರುತ್ತದೆ. ಹಾಗೂ ಅದಕ್ಕೆ ಅವರು ಎಷ್ಟೋ ಪ್ರಯತ್ನಗಳನ್ನು ಮಾಡುತ್ತಾರೆ. ಅಂದರೆ ಅವರು ಪ್ರತಿದಿನವೂ ತಮ್ಮ ಸಂ-ಗಾತಿಯ ಜೊತೆಗೆ ಮೀ-ಲನವನ್ನು ಹೊಂದುವ ಕ್ರಿ-ಯೆಯನ್ನು ನಿತ್ಯವೂ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅವರೂ ಉತ್ತಮವಾದ ವೀ-ರ್ಯಾಣುಗಳ ಸಂಖ್ಯೆ ಹೊಂದಲು ಸಾಧ್ಯವಿದೆಯೇ ಅಥವಾ ಇಲ್ಲವಾ ಎಂಬ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

ಮೊದಲಿಗೆ ಮುಖ್ಯವಾಗಿ ದಂ-ಪತಿಗಳಲ್ಲಿ ಪತಿಯಾದವರಿಗೆ ತಿಳಿಸುವುದೇನೆಂದರೆ ಒಂದು ಬಾರಿ ಮಿ-ಲನ ಕ್ರಿಯೆಯಲ್ಲಿ ತೊಡಗಿದ್ದರೆ ಬಳಿಕ ಐದು ದಿನಗಳ ನಂತರ ಮಿ-ಲನ ಕ್ರಿಯೆಯಲ್ಲಿ ತೊಡಗಿದರೆ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆ ಅಧಿಕವಾಗಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ನೀವು ಮೂರರಿಂದ ಐದು ದಿನಗಳಲ್ಲಿ ನೀವು ಮಿ-ಲನ ಹೊಂದಿದರೆ ಗುಪ್ತಚರ ಆಸಕ್ತಿ ಹೆಚ್ಚಿರುತ್ತದೆ. ಇನ್ನೂ ನಿಮಗೆ ಸಾಧ್ಯವಾದರೆ ರಾತ್ರಿ ಮ-ಲಗುವಾಗ ಐದು ಬಾದಾಮಿಯನ್ನು ನೆನೆಸಿ ಇಟ್ಟು ಮರುದಿನ ಬೆಳಿಗ್ಗೆ ತಿನ್ನಿ. ಇದರಿಂದ ನಿಮ್ಮ ಸಂ-ತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಮಿ-ಲನ ಹೊಂದುವ ಆಸಕ್ತಿಯನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೇ ಬಾದಾಮಿ ಕಾ-ಮ ಉ-ತ್ತೇಜಕವಾಗಿ ಕೆಲಸವನ್ನು ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

Milana-Krishna: ಅರಿಶಿಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡ ಮಿಲನಾ ನಾಗರಾಜ್​..!

ಇನ್ನೂ ರಾತ್ರಿ ಮಲಗುವಾಗ ನೀವು ಪ್ರತಿನಿತ್ಯವೂ ಒಂದೊಂದು ಬಾಳೆಹಣ್ಣು ತಿನ್ನುತ್ತಾ ಬನ್ನಿ. ಇದರಿಂದ ಕೂಡ ನಿಮ್ಮ ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಇರುವ ಪೋಷಕಾಂಶಗಳು ಪುರುಷರ ಗು-ಪ್ತದಲ್ಲಿ ರಕ್ತ ಸಂಚಾರ ಅಧಿಕವಾಗುವಂತೆ ಮಾಡುತ್ತದೆ. ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ. ಪ್ರತಿನಿತ್ಯವೂ ನೀವು ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ ಹಾಗೂ ಗು-ಪ್ತಚರ ಆಸಕ್ತಿ ಮತ್ತಷ್ಟು ಹೆಚ್ಚುತ್ತದೆ.

ಬಾಳೆಹಣ್ಣಿನಲ್ಲಿ ವಿಟಮಿನ್ ಕೆ ಎ ಹಾಗೂ ಸಿ ಇರುವುದರಿಂದ ಪುರುಷರಲ್ಲಿ ವೀ-ರ್ಯಾಣುಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಮತ್ತು ಒಳ್ಳೆಯ ಪೋಷಕಾಂಶ ಇರುವ ಆಹಾರವನ್ನು ಸೇವನೆ ಮಾಡಿ. ಜಂಕ್ ಫುಡ್ ಫಾಸ್ಟ್ ಫುಡ್ ಎಣ್ಣೆ ಮಸಾಲೆ ಆಹಾರಗಳನ್ನು ಹೆಚ್ಚು ಸೇವನೆ ಮಾಡಲು ಹೋಗಬೇಡಿ. ಜೊತೆಗೆ ಪ್ರತಿನಿತ್ಯವೂ ಯೋಗ ಧ್ಯಾನ ವ್ಯಾ-ಯಾಮ ಮಾಡಿ. ಇದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ ಜೊತೆಗೆ ಬೇಗನೆ ಸಂ-ತಾನ ಭಾಗ್ಯ ಲಭಿಸುತ್ತದೆ ಹಾಗೂ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಶುಭದಿನ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.