ಸ@ತ್ತು ಹೋದ ತನ್ನ ಗಂಡನಿಂದ ಗ-ರ್ಭವತಿ ಆಗಬೇಕು ಅಂದುಕೊಂಡ ಈ ಮಹಿಳೆ ಅದಕ್ಕೋಸ್ಕರ ಏನ್ಮಾಡಿದ್ದಾಳೆ ಗೊತ್ತಾ? ರೋಚಕ ಸ್ಟೋರಿ ನೋಡಿ

Girls Matter/ಹೆಣ್ಣಿನ ವಿಷಯ

ಸ್ನೇಹಿತರೆ, ಈ ಪ್ರಪಂಚದಲ್ಲಿ ಆದೆಷ್ಟೋ ಪ್ರೀತಿ-ಪ್ರೇಮದ ಕಥೆಗಳು ನಮಗೆ ಕಾಣಸಿಗುತ್ತದೆ. ಅದರಲ್ಲಿ ಈ ಜೋಡಿಗಳ ಪ್ರೇಮ ಪಯಣ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡಿತ್ತು. ಹೌದು ಹಲವಾರು ವರ್ಷಗಳಿಂದ ಪ್ರೀತಿಸಿ ಈ ಮುದ್ದಾದ ಜೋಡಿಗಳು ಮದುವೆಯಾಗಿದ್ದಾರೆ. ಆದರೆ ಅದ್ಯಾರ ಕಣ್ಣು ತಗುಲಿತೋ ಏನೋ ಮದುವೆಯಾದ ಕೆಲವೇ ಕೆಲವು ದಿನಗಳಿಗೆ ಹುಡುಗ ಅಚಾನಕ್ಕಾಗಿ ಸ@-ತ್ತುಹೋಗಿದ್ದಾನೆ.

ಸ-’ತ್ತುಹೋದವನಿಂದ ಮಗುವನ್ನು ಪಡೆಯಲು ಸಾಧ್ಯವೇ? ಎಲ್ಲಾದರೂ ಇಂತಹ ಕೆಲಸಗಳು ಆಗಿದುಂಟೇ ಆದರೆ ಈ ಮಹಿಳೆ ಅದನ್ನು ಸಾಬೀತುಪಡಿಸಿದ್ದಾಳೆ. ಅದು ಹೇಗೆ ಸ-ತ್ತು ಹೋದವನಿಂದ ಈಕೆ ಗ-ರ್ಭವತಿ ಆಗಬೇಕು ಅಂದುಕೊಂಡವಳು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಲವಾರು ವರ್ಷಗಳಿಂದ ಪ್ರೀತಿಸಿ ಬೇರಾದಂತಹ ಕಥೆಗಳು ಸಾಮಾನ್ಯವಾಗಿ ನಮ್ಮೆಲ್ಲರಿಗೂ ಕಣ್ಣಲ್ಲಿ ನೀರು ತರಿಸುವುದುಂಟೂ, ಆದರೆ ಈ ಪ್ರೇಮಕಥೆ ಸ್ವಲ್ಪ ವಿಭಿನ್ನವಾಗಿದೆ.

ಹೌದು ಜೋಶುವಾ ದೇವಿ ಎಂಬಾಕೆ ಶಿವಪ್ಪ ಎಂಬುವವನನ್ನು ಪ್ರೀತಿಸಿ ಮದುವೆಯಾಗಿರುತ್ತಾಳೆ. ಆದರೆ ಇದ್ದಕ್ಕಿದ್ದಂತೆ ಆತ ಆರೋಗ್ಯ ಸಮಸ್ಯೆಯಿಂದಾಗಿ ಮ’ರಣಹೊಂದುತ್ತಾನೆ. ನನ್ನ ಪ್ರೀತಿಯ ಪತಿ ಮರ’ಣ ಹೊಂದಿದ ಬಳಿಕ ಆತನ ನೆನಪಿನಲ್ಲೆ ಮುಳುಗಿದ್ದಂತಹ ಜೋಶುವಾ ದೇವಿ ನಾನು ನನ್ನ ಪ್ರೀತಿಯಿಂದಲೇ ಗ-ರ್ಭವತಿಯಾಗಬೇಕು ಎಂದು ಬಯಸಿ 2016 ಆಗಸ್ಟ್ 10 ನೇ ತಾರೀಖಿನಂದು ಆತ ಸ-ತ್ತ ಒಂದು ಗಂಟೆಯ ನಂತರ ಕೋರ್ಟ್ಗೆ ಹೋಗಿ ನಾನು ಗ-ರ್ಭ ಧರಿಸಬೇಕು ಎಂದು ಒತ್ತಾಯಿಸುತ್ತಾಳೆ.

ಈ ವಿಷಯದ ಕುರಿತಾಗಿ ವಿಚಾರಣೆ ನಡೆಸಿದಂತಹ ನ್ಯಾಯಾಧೀಶರು ಆಕೆಯ ಬೇಡಿಕೆಗೆ ಮಂಜೂರು ಮಾಡಿ ಗ-ರ್ಭಧರಿಸುವ ಪ್ರಕ್ರಿಯೆಯಲ್ಲಿ ಒಂದಾಗ ಇನ್ ವಿಟ್ರೋ ಫ-ರ್ರ್ಟಿಲೈಸೇಶನ್ಗೆ ಏರ್ಪಡಿ ಮಾಡುತ್ತಾರೆ. ಹೀಗೆ ಟೆಕ್ನೋಲಜಿ ಮೂಲಕ ಜೋಶುವಾ ದೇವಿ ಗ-ರ್ಭ ಧರಿಸುತ್ತಾಳೆ. ಅಲ್ಲದೆ ಇವರ ಪ್ರೇಮಕಥೆಯನ್ನು ಮೆಚ್ಚಿಕೊಂಡ ಸುಪ್ರೀಂಕೋರ್ಟ ಈಕೆಗೆ ಬೆಂಬಲ ನೀಡಿ ಸಮಾಜವನ್ನು ಒಪ್ಪಿಸುವ ಪ್ರಯತ್ನ ಊಟ ಮಾಡಿದೆ. ಅಲ್ಲದೆ ಈ ಟೆಕ್ನಾಲಜಿಯ ಫಲವಾಗಿ ಆಕೆಗೆ ಒಂದು ಗಂಡು ಮಗು ಕೂಡ ಜನಿಸುತ್ತದೆ. ತಂದೆ ಇಲ್ಲ ಎಂಬ ಕೊರಗು ನನ್ನ ಮಗನಿಗೆ ಬರಬಾರದು ಎಂದು ತಂದೆ-ತಾಯಿ ಇಬ್ಬರ ಪ್ರೀತಿಯನ್ನು ಜೋಶುವಾ ದೇವಿಯೇ ನೀಡುತ್ತಾ ಮಗನನ್ನು ಮುದ್ದಾಗಿ ಬೆಳೆಸುತ್ತಾಳೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...