pradeep-ishwar

ಸೆಡ್ಡು ಹೊಡೆದು ಗೆದ್ದು ಬಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಿಜಕ್ಕೂ ಯಾರೂ ಗೊತ್ತಾ? ಚಿತ್ರರಂಗದಲ್ಲಿ ಇವರಿಗೆ ಅದೆಂತಾ ನಂಟಿದೆ ನೋಡಿ!!

Today News / ಕನ್ನಡ ಸುದ್ದಿಗಳು

ಸ್ನೇಹಿತರೆ ಸದಾ ಕಾಲ ಜನ ಪರ ಕೆಲಸಗಳನ್ನು ಮಾಡುವ ಮುಖಾಂತರವೇ ಭಾರಿ ಪ್ರಖ್ಯಾತಿ ಪಡೆದುಕೊಂಡಿರುವಂತಹ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಒಂದಲ್ಲ ಒಂದು ವಿಚಾರದಿಂದಾಗಿ ಸದಾ ಟ್ರೆಂಡಿಂಗ್ನಲ್ಲಿ ಇರುತ್ತಾರೆ. ಹೌದು ಗೆಳೆಯರೇ ತಮ್ಮ ಯಶಸ್ವಿ ರಾಜಕೀಯ ತಂತ್ರಗಾರಿಕೆ, ಎಲೆಕ್ಷನ್ ಸಮಯದಲ್ಲಿ ಬಾರಿ ಸದ್ದು ಮಾಡಿದಂತಹ ಪ್ರದೀಪ್ ಈಶ್ವರ್ ನಮಸ್ತೆ ಚಿಕ್ಕಬಳ್ಳಾಪುರ ಎಂಬ ಕಾರ್ಯಕ್ರಮ ಒಂದರಲ್ಲಿ ಎಲ್ಲವೂ ದೈವಾನುಗ್ರಹ ರಾಜಕಾರಣಕ್ಕೆ ಬಂದಿದ್ದೇನೆ.

ನಾನೆಂದು ಖಂಡಿತವಾಗಿಯೂ ಊಹಿಸಿರಲಿಲ್ಲ 2018ರ ಚುನಾವಣೆ ನಂತರ ರಾಜಕಾರಣದಿಂದ ದೂರವೇ ಉಳಿದಿದ್ದೆ. ಚುನಾವಣೆ ಘೋಷಿಸಿ ಯಾದಾಗಲೂ ಅಭ್ಯರ್ಥಿಯಾಗುವ ಸಣ್ಣ ನಿರೀಕ್ಷೆಯು ಹೊಂದಿರಲಿಲ್ಲ. ದೇವರು ನಡೆಸಿದಂತೆ ನಡೆಯುತ್ತಿದ್ದೇನೆ. ಜನರ ಆರೋಗ್ಯ ಮುಖ್ಯ ನಮ್ಮ ಪಕ್ಷದ ಹಿರಿಯ ಶಾಸಕರು ನಾಯಕರು ಸೇರಿದಂತೆ ಎಲ್ಲರೂ ಮುಖ್ಯಮಂತ್ರಿ ಅವರ ಗಮನಕ್ಕೆ ಈ ವಿಚಾರ ತರುತ್ತೇನೆ. ಖಂಡಿತವಾಗಿಯೂ ಮೂರು ಹಂತದ ಶುದ್ಧೀಕರಣಕ್ಕೆ ಕ್ರಮ ವಹಿಸುತ್ತೇನೆ.

ಸಾಮಾನ್ಯ ಜನರನ್ನು ತಲುಪುವುದೇ ನನ್ನ ಗುರಿ ಎಂಬ ಹೇಳಿಕೆಯನ್ನು ನೀಡುವ ಮೂಲಕ ಜನಪರ ಕಾರ್ಯಗಳಿಂದ ಬಹುಮತಗಳಿಂದ ಗೆದ್ದಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಯುವಕರು ನಮ್ಮ ದೇಶದ ಆಡಳಿತ ಹಿಡಿಯಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

PhotoGrid Site 1684762158749

ಅದರಂತೆ ಯುವಕನಾಗಿ ತಮ್ಮ ಪ್ರಬಲ ಕೆಲಸ ಕಾರ್ಯಗಳ ಮೂಲಕ ಚಿಕ್ಕಬಳ್ಳಾಪುರದ ಮನೆ ಮಗನಾಗಿರುವಂತಹ ಪ್ರದೀಪ್ ಈಶ್ವರ ಅವರು ರೈತ ಪರ ಹಾಗೂ ಸಾಮಾನ್ಯ ಮಧ್ಯಮ ವರ್ಗದವರ ಪರ ಕೆಲಸಗಳನ್ನು ಮಾಡುತ್ತಾ ಕಾಂಗ್ರೆಸ್ ಪಕ್ಷದ ಯುವ ನಾಯಕನಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮನೆಯವರು ನೋಡಿದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇವರ ಮದುವೆಗೆ ಕೇವಲ ರಾಜಕೀಯ ವಲಯದ ಪ್ರಭಾವಿ ವ್ಯಕ್ತಿಗಳು ಮಾತ್ರವಲ್ಲದೆ ಸ್ಯಾಂಡಲ್ವುಡ್ನ ಸ್ಟಾರ್ ನಟರು ಆಗಮಿಸಿದ್ದರು.

PhotoGrid Site 1684762179634

ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಸೇರಿದಂತೆ ಹಲವಾರು ಸ್ಟಾರ್ ಸೆಲೆಬ್ರೆಟಿಗಳು ಪ್ರದೀಪ್ ಈಶ್ವರ್ ಅವರ ಮದುವೆಗೆ ಬಂದು ನವ ವಧು ವರರನ್ನು ಆಶೀರ್ವದಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ನೀವು ಕೂಡ ಪ್ರದೀಪ್ ಈಶ್ವರ ಅವರ ಮದುವೆಯ ಸುಮಧುರ ಕ್ಷಣಗಳು ಹೇಗಿತ್ತು ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...