ಹನುಮಾನ್ ಚಾಲಿಸಾ ಪಠಣದಿಂದ ದೂರ ಓಡಿದ ದುಷ್ಟ ಶಕ್ತಿ : ವೈರಲ್ ಆಯ್ತು ವೀಡಿಯೋ

ಆಧುನಿಕತೆಯು ಎಷ್ಟೇ ಉನ್ನತ ಹಂತವನ್ನು ತಲುಪಿದ್ದರೂ, ವೈಜ್ಞಾನಿಕವಾಗಿ ಏನೆಲ್ಲಾ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಾ ಜೀವನವು ಸಾಗಿದ್ದರೂ ಕೂಡಾ ಇವೆಲ್ಲವುಗಳನ್ನು ಮೀರಿದ, ವೈಜ್ಞಾನಿಕತೆಯ ಅರಿವಿಗೂ ಬಾರದ ಕೆಲವು ವಿಚಾರಗಳು ಇಂದಿಗೂ ಸಹಾ ನಮ್ಮ‌ ಸುತ್ತ ಮುತ್ತಲೂ ಇದೆ. ಅಂತಹುದರಲ್ಲಿ ಒಂದು ದು’ ಷ್ಟ ಶ ಕ್ತಿ ಗಳ ಅಸ್ತಿತ್ವ. ಇದನ್ನು ಕೆಲವರು ನಂಬಿದರೆ, ಇನ್ನೂ ಕೆಲವರು ಇದೆಲ್ಲಾ ಕೇವಲ ಒಂದು ಊ ಹೆ ಅಥವಾ ಭ್ರ ಮೆ ಎಂದು ಹೇಳುತ್ತಾರೆ. ಅಲ್ಲದೇ ಇದೊಂದು ಮಾ ನ ಸಿ ಕ ವಾ ದ ಸ ಮ ಸ್ಯೆ ಎಂದೂ ಸಹಾ ವೈದ್ಯ ಲೋಕವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ.

ಆದರೆ ಅನೇಕ ಸಂದರ್ಭಗಳಲ್ಲಿ ಇಂತಹ ಸಮಸ್ಯೆಗಳು ವೈದ್ಯರಿಂದ ಪರಿಹಾರ ಆಗುವುದಿಲ್ಲ. ಆದರೆ ಇಂತಹ ಸಮಸ್ಯೆಗಳು ದೈವ ಸನ್ನಿಧಾನದಲ್ಲಿ ಬಗೆಹರಿದ ಅನೇಕ ನಿದರ್ಶನಗಳು ಉಂಟು. ಇನ್ನು ದು ಷ್ಟ ಶ ಕ್ತಿ, ಗಾಳಿ ಸೋಕಿದೆ, ಭೂ ತ ಚೇ ಷ್ಟೆ ಇಂತಹ ಸಮಸ್ಯೆಗಳು ಎಂದು ಬಂದಾಗ ಎಲ್ಲರೂ ನಂಬುವುದು ವಾಯುಪುತ್ರ, ರಾಮಭಕ್ತ ಹನುಮಂತನನ್ನು. ಏಕೆಂದರೆ ಹನುಮನ ನೆನೆದರೆ ಯಾವುದೇ ದು’ ಷ್ಟ ಶ ಕ್ತಿಯೂ ಸಹಾ ಅತ್ತ ತಲೆ ಕೂಡಾ ಹಾಕುವುದಿಲ್ಲ ಎನ್ನುವುದು ಕೂಡಾ ನಂಬಿಕೆಯಾಗಿದೆ.

ಹನುಮಂತನ ಸ್ಮರಣೆ ಮಾಡಿದರೂ ಸಹಾ ಅಲ್ಲಿ ಯಾವುದೇ ದೆ’ ವ್ವ ಭೂ’ ತ ಗಳ ಕಾ’ ಟ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ದೃಶ್ಯವನ್ನು ತೋರಿಸುವ ಒಂದು ವೀಡಿಯೋ ವೈರಲ್ ಆಗಿದೆ‌. ಈ ವೀಡಿಯೋದಲ್ಲಿ ಹುಡುಗಿಯೊಬ್ಬಳು ಯಾವುದೋ ಗಾಳಿ ಸೋಕಿದ್ದು, ಭೂ’ ತ ಚೇ’ ಷ್ಟೆಯ ಕಾರಣದಿಂದ ತೊಂದರೆಗೆ ಒಳಗಾಗಿದ್ದು, ಆ ಹುಡುಗಿಯನ್ನು ಒಂದು ಕಡೆ ಕೂರಿಸಿಕೊಂಡು, ಒಂದಷ್ಟು ಜನ ಹನುಮನ ಭಕ್ತರು ಹನುಮಾನ್ ಚಾಲಿಸಾ ಪಠಣ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ.

ಹನುಮಾನ್ ಚಾಲೀಸಾ ಪಠಣೆ ಪ್ರಾರಂಭಿಸಿದ ಕೂಡಲೇ ಆ ಹುಡುಗಿ ಜೋ ರಾಗಿ ಅ’ ಳ ಲು ಪ್ರಾರಂಭಿಸುತ್ತಾಳೆ. ಅನಂತರ ಆಕೆಯಲ್ಲಿ ಬಹಳಷ್ಟು ಬದಲಾವಣೆಗಳು ಕಾಣುತ್ತವೆ. ಆಕೆಯ ದೇ ಹದಲ್ಲಿ ಯಾವುದೋ ಶ ಕ್ತಿ ಯು ನೋ’ ವ ನ್ನು ಅನುಭವಿಸುತ್ತಿದೆಯೇನೋ ಎನ್ನುವಂತೆ ಆ ಹುಡುಗಿ ಹಿಂ’ ಸೆ ಯನ್ನು ಅನುಭವಿಸುತ್ತಾಳೆ. ಒಂದು ಹಂತದ ನಂತರ ಆಕೆ ಪ್ರ’ ಜ್ಞಾ ಹೀ’ ನ ಳಾ ಗಿ ಬೀ’ ಳು ತ್ತಾ ಳೆ. ಅಂದರೆ ಆಕೆಯ ದೇ’ ಹದಲ್ಲಿ ಸೇರಿದ್ದ ಶ ಕ್ತಿಯು ದೇ’ ಹದಿಂದ ಹೊರಗೆ ಹೋಯಿತು ಎನ್ನುವುದಕ್ಕೆ ಅದು ಸಂಕೇತವಾಗಿದೆ.

ಇನ್ನು ಈ ವೀಡಿಯೋ ಈಗಾಗಲೇ ಬಹಳ ವೈರಲ್ ಆಗಿದ್ದು 6.9 ಲಕ್ಷ ಜನರು ಈ ವೀಡಿಯೋವನ್ನು ವೀಕ್ಷಣೆಯನ್ನು ಮಾಡಿದ್ದಾರೆ. 26 ಸಾವಿರಕ್ಕೂ ಅಧಿಕ ಜನರು ಈ ವೀಡಿಯೋವನ್ನು ಮೆಚ್ಚಿದ್ದು, ಎರಡು ಸಾವಿರಕ್ಕಿಂತಲೂ ಅಧಿಕ ಜನರು ಕಾಮೆಂಟ್ ಮಾಡಿದ್ದಾರೆ. ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡಿರುವವರಲ್ಲಿ ಬಹಳಷ್ಟು ಜನರು ಇದನ್ನು ಹನುಮಾನ್ ಚಾಲೀಸಾದ ಶ ಕ್ತಿ ಎಂದಿದ್ದಾರೆ.

ಒಬ್ಬರು ಹನುಮಾನ್ ಚಾಲೀಸಾ ಪಠಣೆಯನ್ನು ಮಾಡುವ ಮೂಲಕ ಆ ಹುಡುಗಿಯಲ್ಲಿ ಇದ್ದ ದು’ ಷ್ಟ ಶ ಕ್ತಿಯನ್ನು ಓಡಿಸಿದ್ದು, ಇದು ಸಾಧ್ಯವಾಗಿದ್ದು ಹನುಮಾನ್ ಚಾಲೀಸಾದಿಂದ ಎಂದಿದ್ದಾರೆ. ಮತ್ತೊಬ್ಬರು ನಾನು ನನ್ನ ಜೀವನದಲ್ಲಿನ ಎಲ್ಲಾ ಸ ಮ ಸ್ಯೆಗಳಿಗೆ ಹನುಮಾನ್ ಚಾಲೀಸಾ ಪಠಣೆಯಿಂದ ಪರಿಹಾರವನ್ನು ಕಂಡುಕೊಂಡೆ. ಇದು ನನಗೆ ಧೈ ರ್ಯ, ಶ ಕ್ತಿ ಮತ್ತು ಸ’ ಕಾ’ ರಾ ತ್ಮ ಕ ಆಲೋಚನೆಗಳನ್ನು ಬೆಳೆಸುವಂತೆ ಮಾಡಿತು ಎಂದು ಹೇಳಿಕೊಂಡಿದ್ದಾರೆ.

ಆ ವಿಡಿಯೊ ಕೆಳಗಿದೆ ನೋಡಿ…

You might also like

Comments are closed.