ಪ್ಯಾನ್ ಕಾರ್ಡ್ ಇದ್ದವರಿಗೆ ಮತ್ತೊಂದು ಹೊಸ ರೂಲ್ಸ್ ಜಾರಿ ಈ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಬಂದ್ ಆಗುತ್ತೆ.!

Free Govt Schemes/ಸರ್ಕಾರಿ ಉಚಿತ ಯೋಜನೆಗಳು

ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Pan card and Aadhar card link) ಮಾಡುವ ಪ್ರಕ್ರಿಯ ಕುರಿತು ಬಾರಿ ಸುದ್ದಿಯಾಗಿತ್ತು. ಯಾಕೆಂದರೆ, ಇದುವರೆಗೆ ಸಾಕಷ್ಟು ಬಾರಿ ಉಚಿತವಾಗಿ ಈ ಪ್ರಕ್ರಿಯೆಗೆ ಕಾಲಾವಕಾಶವನ್ನು ನೀಡಿದ್ದ ಆದಾಯ ತೆರಿಗೆ ಇಲಾಖೆಯು (Income tax department) ಮಾರ್ಚ್ 31 ನ್ನು 1000ರೂ. ದಂಡ ಸಮೇತ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆಗೆ ಕೊನೆಯ ಅವಕಾಶ ಎಂದು ಹೇಳಿತ್ತು.

ಇದರ ವಿರುದ್ಧ ದೇಶದ ನಾಗರಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಅದುವರೆಗೂ ಅನೇಕರಿಗೆ ಈ ಮಾಹಿತಿಯು ತಿಳಿದಿಲ್ಲ ಎನ್ನುದ ದೂರಿತ್ತು, ಮತ್ತೆ ಕೆಲವರಿಗೆ ಕಡೆ ದಿನಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಿತ್ತು. ಅದುವರೆಗೂ ಅನೇಕರಿಗೆ ಪಾನ್ ಕಾರ್ಡ್ ಎಷ್ಟು ಅಗತ್ಯ ದಾಖಲೆಯೆನ್ನುವ ಅರಿವಿರಲಿಲ್ಲ ಎಂದೇ ಹೇಳಬಹುದು. ಎಲ್ಲೆಡೆ ಇದಕ್ಕೆ ಇನ್ನಷ್ಟು ಕಾಲಾವಕಾಶ ಕೊಡಬೇಕು ಎನ್ನುವ ಕೋರಿಕೆ ಕೇಳಿ ಬಂದಿದ್ದರಿಂದ ಮಾರ್ಚ್ 31ರವರೆಗೆ ಇದ್ದ ದಂಡ ಸಮೇತ ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಜೂನ್ 30ರವರೆಗೆ ಇನ್ನು ಮೂರು ತಿಂಗಳ ಹೆಚ್ಚಿನ ಸಮಯಕ್ಕೆ ವಿಸ್ತರಿಸಲಾಯಿತು.

ಈ ಅವಧಿಯಲ್ಲೂ ಪ್ರಕ್ರಿಯ ಪೂರ್ತಿಗೊಳಿಸಿದವರ ಪ್ಯಾನ್ ಕಾರ್ಡನ್ನು ನಿಶ್ಚಯಗೊಳಿಸಲಾಗುವುದು ಇದರಿಂದ ಅವರ ಹಣಕಾಸಿನ ವಹಿವಾಟುಗಳಿಗೆ ತೊಡಕಾಗುತ್ತಿದೆ, ಮುಂದೆ ಅವರು ಪಾನ್ ಕಾರ್ಡ್ ಪಡೆಯಬೇಕೆಂದರೆ 10,000 ದಂಡ ಕಟ್ಟುವ ಸಂದರ್ಭ ಬರಬಹುದು ಎನ್ನುವ ಎಚ್ಚರಿಕೆಯನ್ನು ನೀಡಿತ್ತು. ಆದರೂ ಕೂಡ ಇನ್ನು ಅನೇಕರು ತಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದು ತಿಳಿದು ಬಂದಿದೆ.

ಇನ್ನು ಸಹ ಯಾರೆಲ್ಲ ತಮ್ಮ ಪಾನ್ ಕಾರ್ಡ್ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಅವರ ಪ್ಯಾನ್ ಕಾರ್ಡ್ಗಳನ್ನು ಆದಾಯ ತೆರಿಗೆ ಇಲಾಖೆಯ ರ’ದ್ದುಗೊಳಿಸಿದೆ. ಪ್ಯಾನ್ ಕಾರ್ಡ್ ಹತ್ತು ಸಂಖ್ಯೆಗಳಿರುವ ಒಂದು ಅಗತ್ಯ ದಾಖಲೆ. ಇದನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವುದರಿಂದ ಆದಾಯ ತೆರಿಗೆ ಪಾವತಿಸದೇ ವಂಚಿಸುವವರನ್ನು ಸುಲಭವಾಗಿ ಪತ್ತೆ ಮಾಡಬಹುದು ಹಾಗೂ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ಗಳನ್ನು ಹೊಂದಿರುವವರನ್ನು ಗುರುತಿಸಿ ಶಿಸ್ತಿನ ಕ್ರಮ ಕೈಗೊಳ್ಳಬಹುದು ಎನ್ನುವುದು ಆದಾಯ ತೆರಿಗೆ ನಿರ್ಧಾರವಾಗಿತ್ತು.

ಈಗ ತಮ್ಮ ನಿಯಮಗಳನ್ನು ಪಾಲಿಸಿದವರಿಗೆ ಶಿ’ಕ್ಷೆಯನ್ನು ಕೂಡ ಇಲಾಖೆ ನೀಡಿದೆ. ಈಗ ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗದ ಕಾರಣ ನಿಷ್ಕ್ರಿಯಗೊಂಡಿರುವ ಪ್ಯಾನ್ ಕಾರ್ಡ್ ಗಳ ಮಾಲೀಕರಿಗೆ ಆದಾಯ ತೆರಿಗೆ ಸಲ್ಲಿಸುವುದಕ್ಕೆ ಸಮಸ್ಯೆ ಆಗುತ್ತಿದೆ ಬೇಕಾದಲ್ಲಿ. ಮೂಲ ವೇತನದಲ್ಲಿ ತೆರಿಗೆ ವಿನಾಯಿತಿಗೆ ಒಳಪಟ್ಟವರಿಗು ಕೂಡ ಸಮಸ್ಯೆಯಾಗಿದೆ.

ಈಗ ಅವರ ಬ್ಯಾಂಕ್ ಖಾತೆಗಳು ಸ್ಥಗಿತಗೊಳ್ಳದೆ ಇದ್ದರೂ ಮಾಸಿಕ ವೇತನ ವರ್ಗಾವಣೆಯಾಗಲು ಹೆಚ್ಚು ಸಮಯ ತಗುಲಬಹುದು. ಹಾಗೆಯೇ ಆದಾಯ ತೆರಿಗೆ ಪಾಲಿಸುವವರಿಗೆ ಪಾನ್ ಕಾರ್ಡ್ ರದ್ದಿನ ಸಮಸ್ಯೆಯಾಗಿ ತೆರಿಗೆ ಪಾವತಿ ಮಾಡಲಾಗದೆ ದಂಡ ಕೂಡ ಬೀಳಬಹುದು. ಮುಂದಿನ ದಿನಗಳಲ್ಲಿ ಅವರು ಮತ್ತೆ ಪ್ಯಾನ್ ಕಾರ್ಡ್ಗಳನ್ನು ಪಡೆದುಕೊಳ್ಳಬೇಕು ಎಂದರೆ ಅದಕ್ಕೆ ಕೂಡ 1000 ಕ್ಕಿಂತ ಹೆಚ್ಚಿನ ದಂಡವನ್ನು ಪಾವತಿ ಮಾಡಬೇಕಾದ ಪರಿಸ್ಥಿತಿ ಇದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.