ಶವಗಳ ಮೇಲೆ ಅತ್ಯಾಚಾರ ಮಾಡುವ ಮುಸ್ಲಿಂ ಹುಡಗರು,ಗೋರಿಗೆ ಬೀಗ ಹಾಕಿದ ಕುಟುಂಬಸ್ಥರು.

Today News / ಕನ್ನಡ ಸುದ್ದಿಗಳು

Pakisthan incident: ಸತ್ತ ಮೇಲೆ ಈ ದೇಹ ಮಣ್ಣಿಗೆ ಈ ಭೂಮಿಯ ಮೇಲಿನ ಎಲ್ಲಾ ಸಂಬಂಧವು ಕಳಚಿದಂತೆ ಎಲ್ಲವೂ ಅಂತ್ಯ ಕಂಡಂತೆ ಬದುಕಿರುವವರೆಗೆ ಮಾತ್ರ ನಾವು ನಮ್ಮದು ನಮ್ಮವರು ಸತ್ತ ಮೇಲೂ ಹೆಣ್ಣಿಗೆ ಈ ದೇಶದಲ್ಲಿ ನೆಮ್ಮದಿ ಇಲ್ಲ ಬದುಕಿನ ಉದ್ದಕ್ಕೂ ಹೆಣ್ಣು ನಾನಾ ಸವಾಲುಗಳನ್ನು ಎದುರಿಸಿರುತ್ತಾಳೆ ಸತ್ತ ಮೇಲೆಯೂ ಅವಳ ದೇಹಕ್ಕೆ ನೆಮ್ಮದಿ ಇಲ್ಲ.

ಪಾಕಿಸ್ತಾನದಲ್ಲಿನ ಕಾಮಂದರು ಯುವತಿಯರು ಹಾಗೂ ಮಹಿಳೆಯರ ಶವಗಳನ್ನು ಬಿಡುತ್ತಿಲ್ಲ ಪಾಕಿಸ್ತಾನದಲ್ಲಿ ನಿಕ್ರೋ ಫೀಲಿಯ ಅಂದರೆ ಹೆಣ್ಣಿನ ಶವಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಶವಗಳನ್ನು ಅತ್ಯಾಚಾರದಿಂದ ರಕ್ಷಿಸುವುದಕ್ಕಾಗಿ ಸಮಾಧಿಯ ಸುತ್ತ ಕಬ್ಬಿಣದ ಲಾಕ್ ಗಳನ್ನು ಹಾಕಿಸುತ್ತಿದ್ದಾರೆ.

ಪಾಕಿಸ್ತಾನದ ವರದಿ ಎಂದು ಈ ಕುರಿತು ನ್ಯೂಸ್ ನೀಡಿದೆ ಪಾಕಿಸ್ತಾನದಲ್ಲಿ ಮಹಿಳೆಯರ ಶವಗಳನ್ನು ಹೊರಗೆ ತೆಗೆದು ಅತ್ಯಾಚಾರ ಎಸಗುವ ಅನೇಕ ಪ್ರಕರಣಗಳು ವರದಿಯಾಗಿವೆ ಅದರಲ್ಲೂ 2011ರಲ್ಲಿ ಪಾಕಿಸ್ತಾನದಲ್ಲಿ ನಿಗ್ರೋಫಿಲಿಯಾ ಪ್ರಕರಣ ವರದಿಯಾಗಿದ್ದು ಕರಾಚಿಯ ಉತ್ತರ ನಾಸಿಮಾ ಬಾದ್ ನಾ ಮೊಹಮ್ಮದ್ ರಿಜ್ವಾನ್ ಎನ್ನುವಾತ ಶವಾಗಾರದಲ್ಲಿ ಕೆಲಸ ಮಾಡುತ್ತಿರುತ್ತಾನೆ ಈತ ಸಮಾಧಿಯಲ್ಲಿದ್ದ 48 ಸ್ತ್ರೀ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆತನನ್ನು ಈಗಾಗಲೇ ಬಂಧಿಸಲಾಗಿದೆ ಈ ಪ್ರಕರಣದ ನಂತರ ಈ ಪ್ರಕರಣದ ಕುರಿತು ಹೆಚ್ಚು ಚರ್ಚೆ ನಡೆದಿತ್ತು. ಇದೀಗ ಬಂದ ವರದಿ ಶವಗಳ ಮೇಲಿನ ಅತ್ಯಾಚಾರದ ಬಗ್ಗೆ ಬೆಳಕು ಚೆಲ್ಲಿದ್ದು ಆತಂಕವನ್ನು ಹುಟ್ಟು ಹಾಕಿದೆ ಅಲ್ಲಿನ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ ಶೇಕಡ 40ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ರೀತಿಯ ಹಿಂಸೆಯನ್ನು ಅನುಭವಿಸಿರುತ್ತಾರೆ ಎನ್ನಲಾಗುತ್ತಿದೆ.

ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತ ಮತ್ತು ದಿ ಕರ್ಸ್ ಆಫ್ ಗಾಡ್ ಏಕೆ ನಾನು ಇಸ್ಲಾಂ ಧರ್ಮವನ್ನು ತೊರೆದಿದ್ದೇನೆ ಎಂಬ ಪುಸ್ತಕಗಳ ಲೇಖಕರಾಗಿರುವ ಹ್ಯಾರಿಸ್ ಸುಲ್ತಾನ್ ಇಂತಹ ಕೆಟ್ಟ ಕೃತ್ಯಗಳಿಗೆ ಕಠಿಣ ಇಸ್ಲಾಮಿ ಸಿದ್ಧಾಂತವೇ ಕಾರಣ ಎಂದು ದೂಷಿಸುತ್ತಿದ್ದಾರೆ. ಜೊತೆಗೆ ಪಾಕಿಸ್ತಾನವು ಲೈಂಗಿಕವಾಗಿ ಪ್ರಚೋದನೆಗೊಂಡ ಲೈಂಗಿಕವಾಗಿ ಹತಾಶಗೊಂಡ ಸಮಾಜವನ್ನು ಸೃಷ್ಟಿಸುತ್ತಿದೆ.

See also  ಭಾರತದ ಸಾರ್ವಕಾಲಿಕ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ?

ಜನರು ಈಗ ತಮ್ಮ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗಬಾರದು ಎನ್ನುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ ಇದು ಮಾನವೀಯತೆಯ ತಲೆತಗ್ಗಿಸುವಂತಹ ಕೃತ್ಯ ಎಂದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.ಇಲ್ಲಿ ಇನ್ನೊಂದು ಅಂಶವನ್ನು ನೀವು ಗಮನಿಸಲೇಬೇಕು ಹೀಗೊಂದು ಸುದ್ದಿ ವರದಿಯಾದ ಕೆಲವು ದಿನಗಳ ನಂತರ ಇದರ ಸತ್ಯ ಅಸತ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ

ವರದಿಯಲ್ಲಿ ಬಳಸಲಾದ ಸಮಾಧಿ ಒಂದಕ್ಕೆ ಕಬ್ಬಿಣದ ಗ್ರಿಲ್ ಗಳನ್ನು ಬಳಸಿ ಬೀಗ ಹಾಕಿದ್ದ ಫೋಟೋ ಫೇಕ್ ಆ ಫೋಟೋ ಕೂಡ ಪಾಕಿಸ್ತಾನದಲ್ಲ ಆ ಫೋಟೋ ಭಾರತದ ತೆಲಂಗಾಣದ ರಾಜಧಾನಿ ಹೈದ್ರಾಬಾದ್ ನಲ್ಲಿರುವ ಮುಸ್ಲಿಂ ಸಮುದಾಯದ ಗೋರಿಯದ್ದು ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಫೋಟೋ ಸಮೇತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಈ ಗೋರಿ ಹೈದರಾಬಾದ್ ನಾ ಮದನ್ ಪೇಟ್ ದರಾದನ್ ಕಾಲೋನಿಯಲ್ಲಿ ಇಲ್ಲಿನ ಸಲ್ಲಾರ್ಮುಲ್ಕ್ ಎನ್ನುವ ಮಸೀದಿಯ ಮುಂಭಾಗದಲ್ಲಿ ಇರುವ ಮುಸ್ಲಿಮರ ಸ್ಮಶಾನದ ಫೋಟೋ

ಈ ಸ್ಮಶಾನ ಈ ಮಸೀದಿಯ ಆಡಳಿತ ಮಂಡಳಿಯ ಸುಪರ್ದಿಯಲ್ಲಿದೆ ಯಾರೇ ಶವಸಂಸ್ಕಾರ ಮಾಡಬೇಕಾದರೂ ಮಸೀದಿಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದು ಶವಸಂಸ್ಕಾರ ಮಾಡಬೇಕಾಗಿದೆ ವಿಶಾಲವಾಗಿರುವ ಈ ಸ್ಮಶಾನ ಕಾಂಪೌಂಡ್ ಕೂಡ ಹೊಂದಿದೆ ಕಾಂಪೌಂಡ್ ಪ್ರವೇಶ ದ್ವಾರದಲ್ಲಿ ಗೇಟ್ ಅಳವಡಿಸಲಾಗಿದೆ ಎರಡು ವರ್ಷಗಳ ಹಿಂದೆ ಆಡಳಿತದ ಅನುಮತಿ ಇಲ್ಲದೆ ಒಂದು ಕುಟುಂಬ ಶವವನ್ನು ಮಣ್ಣು ಮಾಡಿತ್ತು ಇದಕ್ಕೆ ಬಾರಿ ವಿರೋಧ ವ್ಯಕ್ತವಾಗಿತ್ತು ಸ್ಮಶಾನವನ್ನು ಪ್ರವೇಶಿಸುವಾಗ ದಾರಿಯ ಅಡ್ಡಲಾಗಿ ಈ ಗೋರಿ ಸಿಗುತ್ತದೆ ಗೋರಿಯ ಮೇಲೆ ಯಾರೂ ಕಾಲು ಇಡಬಾರದು ಎನ್ನುವ ಉದ್ದೇಶಕ್ಕಾಗಿ ಕಬ್ಬಿಣದ ಸರಳಿನ ಗ್ರೀನ ನಿರ್ಮಿಸಿ ಅದಕ್ಕೆ ಬೀಗವನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...