ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕೊಬ್ಬರಿ ಎಣ್ಣೆಯನ್ನು ಹೊಕ್ಕಳಿಗೆ ಅಂದರೆ ಬೆಲ್ಲಿ ಬಟನ್ ಅಥವಾ ನಮ್ಮ ಹೊಟ್ಟೆಯ ನಾಭಿ ಜಾಗಕ್ಕೆ ಹಚ್ಚುವುದರಿಂದ ಯಾವೆಲ್ಲಾ ರೀತಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಲಾಭಗಳು ಇದ್ದಾವೆ ಎಂದು ನಾವು ನಿಮಗೆ ಇವತ್ತು ತಿಳಿಸಿಕೊಡುತ್ತೇವೆ ಪ್ರಿಯ ವೀಕ್ಷಕರೇ ಈ ಒಂದು ನೈಸರ್ಗಿಕ ವಿಧಾನದಿಂದ ಯಾವೆಲ್ಲ ರೀತಿಯ ಆರೋಗ್ಯಕರ ಪ್ರಯೋಜನಗಳು ಇದ್ದಾವೆ ಎಂದು ನಿಮಗೆ ತಿಳಿಸುವ ಮುನ್ನ
ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ. ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ಈ ವಿಧಾನದ ಬಗ್ಗೆ ನಿಮಗೆ ಸರಿಯಾಗಿ ಅರ್ಥವಾಗುತ್ತದೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಫಲವತ್ತತೆ ಅಥವಾ ಈ fertility ತೊಂದರೆ ಇರುತ್ತದೆ ಅವರು ರಾತ್ರಿ ಮಲಗುವ ಸಮಯದಲ್ಲಿ ಹೊಕ್ಕಳಿಗೆ ಈ ಕೊಬ್ಬರಿ ಎಣ್ಣೆಹಚ್ಚಿಕೊಂಡು ಮಲಗಿ ನೋಡಿ ಹಾಗ ಇದರ ಒಂದು ಉತ್ತಮವಾದ ಪಲಿತಾಂಶ ನಿಮಗೆ ಗೊತ್ತಾಗುತ್ತದೆ ಇನ್ನು ಎರಡನೆಯದಾಗಿ ಕೊಬ್ಬರಿ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿಕೊಂಡು ಸ್ವಲ್ಪ ಸಮಯದ ಕಾಲ ಮಸಾಜ್ ಮಾಡಿ ಮಲಗುವುದರಿಂದ ಯಾರಿಗೆ.
ಈ ನೆಗಡಿ ಮತ್ತು ಕೆಮ್ಮು ಶೀತ ಇರುತ್ತದೆ ಅವರು ಪ್ರತಿ ರಾತ್ರಿ ನಿಮ್ಮ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ನೀವು ಮಲಗಿಕೊಳ್ಳುವುದರಿಂದ ಈ ಸಮಸ್ಯೆಯಿಂದ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಬಹುದು ಇನ್ನು ಮೂರನೆಯದಾಗಿ ನಿಮ್ಮ ಮುಖದಲ್ಲಿ ರಿಂಕಲ್ ಅಥವಾ ವಯಸ್ಸಾದವರ ತರ ಕಾಣಿಸ್ತಾ ಇದ್ರೆ ಇಂಥವರು ಸಹ ರಾತ್ರಿ ಸಮಯದಲ್ಲಿ ಹೊಕ್ಕಳಿಗೆ ಕೊಬ್ಬರಿಎಣ್ಣೆಯನ್ನು ಹಾಕಿ ಮಸಾಜ್ ಮಾಡಿ ಕೊಂಡು ಮಲಗುವುದರಿಂದ ನಿಮ್ಮ ಮುಖದ ಚರ್ಮದ ಕಾಂತಿವೃದ್ಧಿಯಾಗುತ್ತದೆ ಮತ್ತು ನಿಮ್ಮ ಮುಖದ ಮೇಲಿರುವ ಸುಕ್ಕುಗಳು ಕೂಡ ಅತಿಬೇಗನೆ ಕಡಿಮೆಯಾಗುತ್ತದೆ ಇನ್ನು ನಾಲ್ಕನೆಯದಾಗಿ ನಿಮ್ಮ ಕೈ ಬೆರಳಿನ ಉಗುರುಗಳು ಚೆನ್ನಾಗಿ ಕಾಣಬೇಕು.
ಎಂದರೆ ಮತ್ತು ಉಗುರು ಚೆನ್ನಾಗಿ ಬೆಳೆಯಬೇಕು ಎಂದರೆ ರಾತ್ರಿ ಸಮಯದಲ್ಲಿ ಹೊಕ್ಕಳಿಗೆ ಈ ಕೊಬ್ಬರಿ ಎಣ್ಣೆಯನ್ನು ಹಾಕಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ಮಲಗಿಕೊಳ್ಳುವುದರಿಂದ ನಿಮ್ಮ ಕೈ ಬೆರಳಿನ ಉಗುರು ಗಳನ್ನು ಅತಿಬೇಗನೆ ಬೆಳೆಸಿಕೊಳ್ಳಬಹುದು ಮತ್ತು ನಿಮ್ಮ ಕೈಬೆರಳುಗಳ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು ಪ್ರಿಯ ವೀಕ್ಷಕರೇ ಹೀಗೆ ಒಂದಲ್ಲ-ಎರಡಲ್ಲ ಹೊಕ್ಕಳಿಗೆ ಈ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ರಾತ್ರಿ ಸಮಯದಲ್ಲಿ ಮಲಗುವುದರಿಂದ ಸಾಕಷ್ಟು ರೀತಿಯ ಆರೋಗ್ಯಕರ ಪ್ರಯೋಜನಗಳು ಮತ್ತು ಲಾಭಗಳು ಇದ್ದಾವೆ.
ಅದು ಹೇಗೆ ಎಂದು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಒಂದು ವಿಷಯದ ಕುರಿತು ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋ ನೋಡಿ ಈ ವಿಧಾನದ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಹೊಕ್ಕಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದರಿಂದ ಯಾವೆಲ್ಲ ರೀತಿಯ ಆರೋಗ್ಯಕರ ಪ್ರಯೋಜನಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ತಿಳಿಸಿ ಈ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು ಶುಭದಿನ.