ಹೌದು ಸ್ನೇಹಿತರೆ ಪ್ರತಿಯೊಂದು ಹೆಣ್ಣು ಕೂಡ ತಾನು ಮದುವೆಯಾದ ಮೇಲೆ ತಾಯಿ ಆಗಲೇಬೇಕು ತಾಯಿ ಆಗುವ ಸಂದರ್ಭದಲ್ಲಿ ಮಹಿಳೆ ಸ್ವತಃ ಸ್ವಂತ ತಾಯಿಯನ್ನು ಬಿಟ್ಟು ಆ ಸಂದರ್ಭದಲ್ಲಿ ಗಂಡನ ಇರುವಿಕೆಯನ್ನು ಬಯಸುತ್ತಾಳೆ ಇದು ನಮ್ಮ ಪ್ರಕೃತಿಯ ವಿಸ್ಮಯ ಮತ್ತು ಅಚ್ಚರಿ ಎಂದು ಹೇಳಿದರೂ ಕೂಡ ತಪ್ಪಾಗಲಾರದು.ಹೌದು ಸ್ನೇಹಿತರೆ ಸಾಮಾನ್ಯವಾಗಿ ಮಹಿಳೆಯರು ನಾರ್ಮಲ್ ಡೆಲಿವರಿಯಾಗುವ ಸಮಯದಲ್ಲಿ ಅವರು ಅನುಭವಿಸುವ ನೋವು ಮಾತ್ರ ಅದು ಅವರಿಗೆ ಮಾತ್ರ ಗೊತ್ತು ಇಂತಹ ನೋವನ್ನು ನುಂಗಿ ಒಂದು ಮಗುವಿಗೆ ಜನ್ಮ ಕೊಡುತ್ತಾಳೆ ಆ ಮಹಿಳೆ ನಿಜಕ್ಕೂ ದೇವರ ಸ್ವರೂಪ ಎಂದು ಹೇಳಿದರೂ ಕೂಡ ತಪ್ಪಾಗಲಾರದು.
ಅದಕ್ಕೆ ಹೇಳೋದು ಈ ಪ್ರಪಂಚದಲ್ಲಿ ಹೆಣ್ಣಿಗೆ ಇರುವಂತಹ ಸ್ಥಾನಮಾನ ಗಂಡಿಗೆ ಕೊಡುವುದಿಲ್ಲ ನಮ್ಮ ಭಾರತದಲ್ಲಿ ಮಾತ್ರ ಹೆಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಾರೆ ಅಂತಹ ದಯಾಮಯಿ ಕರುಣಾಮಯಿ ತಾಯಿ ಸ್ನೇಹಿತರೆ ಇಲ್ಲಿ ನಾವು ಒಂದು ವಿಡಿಯೋವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ ದಯವಿಟ್ಟು ವೀಕ್ಷಿಸಿ ಇಲ್ಲಿ ಒಬ್ಬ ಮಹಿಳೆ ತಾಯಿ ಯಾಗಬೇಕಾದರೆ ಅವಳು ಅನುಭವಿಸುವ ನೋವು ಬದುಕಿ ಸತ್ತಂತೆ.ಒಬ್ಬ ತಾಯಿ ಒಂದು ಮಗುವಿಗೆ ಜನ್ಮ ಕೊಡಬೇಕಾದರೆ ಎಷ್ಟೊಂದು ನೋವನ್ನು ಅನುಭವಿಸುತ್ತಾರೆ ಎಂದು ಈ ವಿಡಿಯೋದಲ್ಲಿ ಇದೇ ದಯವಿಟ್ಟು ವೀಕ್ಷಿಸಿ ನೀವು ಕೂಡ ಮಹಿಳೆಯರಿಗೆ ಗೌರವಿಸುವ ಹಾಗೆ ಇದ್ದರೆ ದಯವಿಟ್ಟು ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಈ ತಾಯಿಯ ನೋವಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.
ಹೆಣ್ಣು ಎಂಬ ಶಕ್ತಿಯೇ ಅಂತದ್ದು, ಪ್ರತಿಯೊಂದು ಹೆಣ್ಣುಮಗಳು ಕೂಡ ಹುಟ್ಟಿದ ಮೇಲೆ ಮದುವೆ ಎಲ್ಲರೂ ಆಗುತ್ತಾರೆ, ಮದುವೆ ಆದ ಬಳಿಕ ಎಲ್ಲಾ ಹೆಣ್ಣುಮಕ್ಕಳು ತಾಯಿ ಆಗಲೇಬೇಕು, ತಾಯಿ ಆಗಬೇಕು ಎಂಬ ಹೆಣ್ಣಿನ ಆಸೆ ಮಾತ್ರ ಎಷ್ಟಿರುತ್ತದೆಯೋ ಅಷ್ಟೇ ನೋವು ಕೂಡ ಅವರು ಅನುಭವಿಸಲೆಬೇಕು, ಹಾಗಾಗಿ ಮದುವೆ ಆದ ಮೇಲೆ ಮಗು ಹುಟ್ಟುವ ಸಂದರ್ಭದಲ್ಲಿ ಏನೆಲ್ಲಾ ತೊಂದರೆಗಳು ಎದುರು ಆಗುತ್ತವೆ ಎಂಬುದನ್ನು ನಾವು ಹೇಳುತ್ತೇವೆ.
ಹೌದು ಮದುವೆ ಆದ ಮೇಲೆ, ಹೆಣ್ಣುಮಕ್ಕಳು ಗರ್ಭಧರಿಸಿ, ಇನ್ನೇನೂ ಮಗು ಹಡೆಯುವ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ತನ್ನ ತಾಯಿಯನ್ನು ಬಿಟ್ಟರೆ, ಎಲ್ಲಾ ಹೆಣ್ಣುಮಕ್ಕಳು ಆಸ್ಪತ್ರೆಯ ಆ ಕೊಠಡಿಯ ಒಳಗೆ ತನ್ನ ಗಂಡನ ಇರುವಿಕೆಯನ್ನ ಇಷ್ಟ ಪಡುತ್ತಾರೆ, ಕಾರಣ ತಾನು ತನ್ನ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಎಷ್ಟೇ ನೋವು ಕಾಣಿಸಿಕೊಂಡರು ಸಹ ತನ್ನ ಗಂಡ ಎದುರು ಇದ್ದರೆ ಹೆಚ್ಚು ನೋವು ಕಂಡುಬರುವುದಿಲ್ಲ ಎನ್ನುವ ನಂಬಿಕೆಯಿಂದ.
ಹಾಗಾಗಿ ಗರ್ಭ ಧರಿಸಿ ಗರ್ಭಿಣಿ ಆದಮೇಲೆ, ಮಕ್ಕಳಿಗೆ ಜನನ ನೀಡುವ ವೇಳೆ, ಕೆಲ ಮಹಿಳೆಯರಿಗೆ ನಾರ್ಮಲ್ ಡೆಲಿವರಿ ಆಗುತ್ತೆ, ಇನ್ನೂ ಕೆಲವರಿಗೆ ಆಪರೇಷನ್ ಮಾಡಿ ಸಿಝರಿನ್ ಮಾಡಿ ಕೂಸನ್ನು ಹೊರತೆಗೆದುಕೊಳ್ಳುತ್ತಾರೆ, ಆದ್ರೆ ನಾರ್ಮಲ್ ಡೆಲಿವರಿ ಆಗುವ ಸಮಯದಲ್ಲಿ ಆ ಮಹಿಳೆ ಎಷ್ಟು ನೋವನ್ನು ಅನುಭವಿಸುತ್ತಾರೆ ಎಂಬುದನ್ನು ನಾವು ಇಲ್ಲೊಂದು ವಿಡಿಯೋ ಮೂಲಕ ನಿಮಗೆ ತೋರಿಸುವ ಕೆಲಸ ಮಾಡುತ್ತಿದ್ದೆವೆ, ಈ ಲೇಖನದ ಮಧ್ಯೆ ಇರುವ ಮಹಿಳೆಯರ ನಾರ್ಮಲ್ ಡೆಲಿವರಿ ವಿಡಿಯೋವನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ಹೆಚ್ಚು ಶೇರ್ ಮಾಡಿ ಧನ್ಯವಾದಗಳು..