ನಸಗುನ್ನಿ ವೀ-ರ್ಯಾಣು ಹೆಚ್ಚಿಸುವುದಕ್ಕೆ ಇದು ಸಹಾಯಕ.ನಸುಗುನ್ನಿ ಇದು ಗಂಡಸರ ಲೈಂ-ಗಿಕ ಸಮಸ್ಯೆಗೆ ರಾಮಬಾಣ ವೀ-ರ್ಯ ಹೆಚ್ಚಿಸಿ ಕುದುರೆಯಂತ ಶಕ್ತಿ ತುಂಬಿ ಬಲ ನೀಡುವ ಏಕೈಕ ಗಿಡಮೂಲಿಕೆ ಇದರ ಶಕ್ತಿ ತಿಳಿಯಿರಿ. ಈ ನಸುಗುನ್ನಿ ಒಂದು ಬಳ್ಳಿ ರೀತಿಯ ಸಸ್ಯ ಜಾತಿಗೆ ಸೇರಿರುವಂತಹದ್ದು ಇದು ಮರಗಳಿಗೆ ಹಬ್ಬಿ ಕೊಂಡಿರುತ್ತದೆ ಇದು ಕೆರೆಯ ದಂಡೆಗಳಲ್ಲಿ ಹೆಚ್ಚಾಗಿ ಬರುತ್ತದೆ. ಈ ಒಂದು ನಸುಗುನ್ನಿ ಕಾಯಿ ಇಂಗ್ಲಿಷ್ ನಾ ಎಸ್ ಆಕಾರದಲ್ಲಿರುತ್ತದೆ ಇದು ನೀಲಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ ಅತ್ಯಂತ ಪ್ರಭಾವಶಾಲಿಯಾಗಿರುವ ಎಲೆಗಳನ್ನು ಹೊಂದಿರುತ್ತದೆ ಎಲ್ಲಾ ನಸುಗುನ್ನಿ ಬಳ್ಳಿಗಳು ಮರಗಳ ಆಶ್ರಯದಲ್ಲಿ ಬೆಳೆಯುವಂತಹದ್ದು ಇದು ಒಂದು ಬಹುವಾರ್ಷಿಕ ಬೆಳೆಯಾಗಿದೆ.
ಈ ನಸುಗುನ್ನಿ ಎಳೆ ಕಾಯಿಗಳನ್ನು ನಾವು ಪಲ್ಯದ ರೂಪದಲ್ಲಿ, ಸಾಂಬಾರ್ ರೂಪದಲ್ಲಿ ಬಳಸಬಹುದು.ಬಲಿತ ಕಾಯಿಗಳ ಮೇಲೆ, ಎಲೆಗಳ ಮೇಲೆ, ಕಾಂಡದ ಮೇಲೆ ಸಣ್ಣ ಸಣ್ಣ ರೋಮಗಳು ಇರುತ್ತದೆ ಇದು ನಮ್ಮ ಮೈ ಮೇಲೆ ಹಂಟಿಕೊಂಡರೆ ಕನಿಷ್ಠ 24 ಗಂಟೆ ಆದರೂ ಅದರ ತುರಿಕೆ ಇರುತ್ತದೆ. ಆದ್ದರಿಮದ ನಸುಗುನ್ನಿಯನ್ನು ಉಷಾರಾಗಿ ಬಳಸಬೇಕು, ರಕ್ತ ಬರುವವರೆಗೂ ಕೆರೆಯುವಂತಹ ಸ್ಥಿತಿ ಕಂಡು ಬರುತ್ತದೆ. ಜೊತೆಗೆ ಇದರ ಬೀಜವನ್ನು ತುಪ್ಪದಲ್ಲಿ ಹುರಿದು, ಹಾಲಿನಲ್ಲಿ ಬೇಯಿಸಿ ಪೌಡರ್ ಮಾಡಿ ವೀರ್ಯವರ್ಧಕ ಔಷಧಿಯಾಗಿ ಬಳಸಬಹುದು.
ಈ ವೀ-ರ್ಯವರ್ಧಕಪ್ರೊಟಿಸ್ಟ್ ಅಂಡ್ ಗ್ಲ್ಯಾಂಡ್ ಉತ್ಪತ್ತಿಮಾಡುವ ಶ್ರೇಷ್ಠವಾದ ಸಸ್ಯವಾಗಿದೆ ಹಾಗೆಯೇ ಇದನ್ನು ಶುಂಠಿ ಮತ್ತು ಅಮೃತಬಳ್ಳಿ ಕಷಾಯದೊಂದಿಗೆ ನಾವು ಸೇವಿಸುವುದರಿಂದ ಅನೇಕ ರೋಗಗಳ ನಿವಾರಣೆ ಮಾಡಬಹುದು.ಈ ನಸುಗುನ್ನಿ ಪೌಡರನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ ಸೇವಿಸುತ್ತಾ ಹೋದರೆ ಶೃಂಗಾರದ ಕಡೆಗೆ ನಿಮ್ಮ ಗಮನ ಹೆಚ್ಚಾಗಿಸುತ್ತದೆ. ಇದು ಗಂಡಸರಲ್ಲಿ ವೀ-ರ್ಯಾಣು ಉತ್ಪತ್ತಿ ಮಾಡುವಲ್ಲಿ ಹಚ್ಚಿನ ಪ್ರಯೋಜನಕಾರಿ ಎಂದೇ ಹೇಳಬಹುದು.
ವೀ-ರ್ಯವನ್ನು ಹೆಚ್ಚು ಮಾಡಬೇಕು ಅಂತ ಮಾತ್ರೆಗಳನ್ನು ಅಥವಾ ಇಂಜೆಕ್ಷನ್ ಗಳನ್ನು ಅಥವಾ ಕೆಮಿಕಲ್ ಯುಕ್ತ ಪೌಡರ್ ಗಳನ್ನು ಸೇರಿಸುವುದನ್ನು ನಾವು ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಾಣುತ್ತಿದ್ದೇವೆ. ಹಾಗಾಗಿ ಇದ್ಯಾವುದರ ಸಹಾಯವಿಲ್ಲದೆ ನೈಸರ್ಗಿಕವಾಗಿ ದೊರೆಯುವಂತಹ ಗಿಡ ಮೂಲಿಕೆಯನ್ನು ಬಳಸಿಕೊಂಡು ಈ ರೀತಿ ಪೌಡರನ್ನು ಹಾಲಿಗೆ ಹಾಕಿಕೊಂಡು ಬಳಕೆ ಮಾಡುವುದರಿಂದ ದೇಹದಲ್ಲಿ ವೀ-ರ್ಯಾಣು ಸಂಖ್ಯೆ ನೈಸರ್ಗಿಕವಾಗಿ ಹೆಚ್ಚುತ್ತದೆ ಇದರಿಂದ ಯಾವುದೇ ರೀತಿಯಾದಂತಹ ಅಡ್ಡಪರಿಣಾಮ ಬೀರುವುದಿಲ್ಲ.