ಮದುವೆಯಾಗುವ ಪ್ರತಿಯೊಬ್ಬ ಹೆಣ್ಣು ಗಂಡನಿಂದ ಈ ಒಂದು ವಿಚಾರವನ್ನು ಬಯಸುತ್ತಾಳೆ. ಬಾಳ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಯಾಕೆಂದರೆ ಕೆಲವೊಮ್ಮೆ ಮದುವೆಯಾದರೆ ಗಂಡನಿಂದ ಎಲ್ಲಾ ರೀತಿಯ ಸಪೋರ್ಟ್ ಸಿಕ್ಕರೆ, ಗಂಡನ್ನು ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡರೆ ಬಾಳು ಸ್ವರ್ಗವಾಗಿ ಇರುತ್ತದೆ. ಆದರೆ ಆಯ್ಕೆಮಾಡುವಾಗ ಎಡವಿದರೆ ಬಾಳು ತುಂಬಾನೇ ನರಕ ವಾಗಿರುತ್ತದೆ.ಹಾಗಾಗಿ ತುಂಬಾನೇ ಯೋಚನೆ ಮಾಡಿ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಉತ್ತಮವಾದ ವರ ದೊರೆತರೆ ಯುವತಿಗೆ ಅದು ಪುಣ್ಯ ಎಂದು ಹೇಳಬಹುದು. ಕೈಹಿಡಿವ ಹುಡುಗನ ಜೊತೆ ಮಾತನಾಡಬೇಕು ಮತ್ತು ಕೆಲವು ಗುಣಗಳನ್ನು ಬಗ್ಗೆ ತಿಳಿದುಕೊಳ್ಳಬೇಕು..
