LUCKY-GILRS

ಅದೃಷ್ಟವಂತ ಹುಡುಗರಿಗೆ ಮಾತ್ರ ಸಿಗ್ತಾರೆ ಈ 3 ಹೆಸರಿನ ಹುಡುಗಿಯರು,ಏನಿದು ನೋಡಿ…

CINEMA/ಸಿನಿಮಾ Heap/ರಾಶಿ ಭವಿಷ್ಯ

ಜೀವನ ಎಂಬುದು ಕೇವಲ ಹಣದ ಮೇಲೆ ಮಾತ್ರ ನಿಂತಿರುವುದಿಲ್ಲ ಜೀವನ ಅಂದಮೇಲೆ ಸಂಸಾರ ಅಂದಮೇಲೆ ಸಂಸಾರದಲ್ಲಿಯೇ ಪತಿಪತ್ನಿಯರು ಇಬ್ಬರೂ ಕೂಡಾ ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸಿಕೊಂಡು ಹೋಗಬೇಕಾಗುತ್ತದೆ. ಹೇಗೆ ಒಂದು ಕೈನಿಂದ ಚಪ್ಪಾಳೆ ಹೊಡೆಯಲು ಸಾಧ್ಯವಿಲ್ಲ. ಅದೇ ರೀತಿ ಸಂಸಾರದಲ್ಲಿ ಒಬ್ಬರೇ ಎಲ್ಲ ನಿಭಾಯಿಸಿಕೊಂಡು ಹೋಗುತ್ತೇವೆ ಅಂದರೆ ಸಾಧ್ಯವಿಲ್ಲಾ, ಆದಕಾರಣ ಸಂಸಾರದಲ್ಲಿ ಎರಡು  ಕೈ ಸೇರಿದರೆ ಚಪ್ಪಾಳೆ ಎಂಬಂತೆ ಪತಿ ಪತ್ನಿಯರಿಬ್ಬರೂ ಸೇರಿ ಸಂಸಾರ ನಡೆಸಿಕೊಂಡು ಹೋದರೆ ಅಂತಹ ಸಂಸಾರ ಉತ್ತಮವಾಗಿರುತ್ತದೆ, ಹಾಗೆ ಯಾವ ಪುರುಷ ಈ ಅಕ್ಷರದಿಂದ ಶುರುವಾಗುವ ಮಹಿಳೆ ಅನ್ನು ಮದುವೆಯಾಗುತ್ತಾನೆ, ವರಿಸುತ್ತಾನೆ ಅಂಥವರ ಸಂಸಾರ ಬಹಳ ನೆಮ್ಮದಿಯಿಂದ ಸಾಗುತ್ತದೆ. ಹಾಗಾದರೆ ಆ ಅಕ್ಷರದಿಂದ ಶುರುವಾಗುವ ಹೆಸರುಗಳ ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಮೊದಲನೆಯದಾಗಿ ಯಾವ ಹುಡುಗಿಯರ ಹೆಸರು ಆರ್ ಅಕ್ಷರದಿಂದ ಅಂದರೆ, ರ ಅಕ್ಷರದಿಂದ ಶುರು ಆಗುತ್ತದೆ ಅಂಥವರು ಜೀವನದಲ್ಲಿ ಸುಖಮಯ ಆಗಿರುತ್ತದೆ, ಹೌದು ಈ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರನ್ನ ಮದುವೆ ಆದರೆ ಅಂಥವರ ಸಂಸಾರ ಖುಷಿಯಿಂದ ಇರುತ್ತದೆ, ಹಾಗೂ ಆರ್ ಅಕ್ಷರದಿಂದ ಶುರುವಾಗುವ ಹೆಸರಿನ ಜನರು ಎಲ್ಲರ ಬಳಿ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಚೆನ್ನಾಗಿ ಮಾತನಾಡುತ್ತಾರೆ. ಆದ್ದರಿಂದ ಇಂತಹ ಹುಡುಗಿಯರು ಸಂಸಾರದಲ್ಲಿಯೂ ಕೂಡ ಚೆನ್ನಾಗಿ ಹೊಂದಿಕೊಂಡು ಹೋಗುವ ಕಾರಣ, ಈ ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆಯಾದರೆ ಅಂಥ ಸರ್ಕಾರ ಚೆನ್ನಾಗಿರುತ್ತದೆ ಎಂದು ಹೇಳಲಾಗಿದೆ.

ಸೀರೆ ತೊಟ್ಟ ಮೇಲೆ ಹುಡುಗಿಯರ ಸೌಂದರ್ಯ ದ್ವಿಗುಣಿತವಾಗುತ್ತದೆ ಏಕೆ..? ಏನಿದರ ಹಿಂದಿನ ರಹಸ್ಯ..? - InfoTrend

ಎರಡನೆಯದಾಗಿ ಪಿ ಅಕ್ಷರದಿಂದ ಹೌದು ಪಾ ಪಾ ಪಿ ಇಂತಹ ಅಕ್ಷರಗಳಿಂದ ಶುರುವಾಗುವ ಹೆಸರಿನ ಹುಡುಗಿಯರು ಸ್ವಲ್ಪ ನಾಚಿಕೆ ಸ್ವಭಾವದವರು, ಹಾಗೂ ಬಹಳ ಸೈಲೆಂಟ್ ಅಂತಾ ಇವರನ್ನು ಹೇಳಬಹುದು. ಈ ಹುಡುಗಿಯರನ್ನು ಮದುವೆ ಆಗುವುದರಿಂದ ಪುರುಷರು ಜೀವನದಲ್ಲಿ ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಹಾಗೂ ಸಂಸಾರದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುವ ಸಾಮರ್ಥ್ಯ ಈ ಅಕ್ಷರದಿಂದ ಶುರುವಾಗುವ ಮಹಿಳೆಯರಿಗೆ ಇರುವ ಕಾರಣ ಇವರ ಸಂಸಾರ ನೆಮ್ಮದಿಯಾಗಿರುತ್ತದೆ.

ಮೂರನೆಯದಾಗಿ ಎಸ್ ಹೌದೂ ಕ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಬಹಳ ಮೃದು ಸ್ವಭಾವದವರು ಹಾಗೂ ಸಂಸಾರದ ಹೊಣೆಯನ್ನು ಬಹಳ ಅಚ್ಚುಕಟ್ಟಾಗಿ ಮತ್ತು ಅವರ ಕುಟುಂಬವನ್ನು ಬಹಳ ಪ್ರೀತಿಸುವ ಮಂದಿ ಇವರ ಆಗಿರುವ ಕಾರಣ ಎಲ್ಲರ ಜೊತೆಯೂ ನಗುನಗುತ್ತ ಇರುತ್ತಾರೆ ಆದ್ದರಿಂದಲೇ ಎಸ್ ಅಕ್ಷರದಿಂದ ಶುರುವಾಗುವ ಮಹಿಳೆಯರನ್ನು ಮದುವೆ ಆದರೆ ಇವರಲ್ಲಿ ಸಹನೆಯೂ ಕೂಡ ಹೆಚ್ಚಾಗಿರುವುದರಿಂದ ಇಂಥವರ ಸಂಸಾರ ಬಹಳ ನೆಮ್ಮದಿಯಿಂದ ಸುಖಮಯವಾಗಿರುತ್ತದೆ.

ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.