love-teach

ಅಲ್ಲರೋ ಶಾಲೆಗೆ ಹೋಗಿ ಪಾಠ ಕಲಿರೋ ಅಂದ್ರೆ ಪ್ರೇಮ ಪಾಠ ಕಲಿತಿದ್ದೀರಾ ನಾಚಿಕೆ ಆಗಲ್ವ ನಿಮಗೆ ತು ಎಂದ ನೆಟ್ಟಿಗರು ;ವಿಡಿಯೋ ವೈರಲ್

Entertainment/ಮನರಂಜನೆ

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.    

ಹೌದು ದಯವಿಟ್ಟು ಈ ವಯಸ್ಸಿನಲ್ಲಿ ಆಸೆಗಳನ್ನ ಈಡೇರಿಸಿಕೊಳ್ಳಬೇಕೆಂಬ ಆತುರ ನಿಮ್ಮಲ್ಲಿ ಇರಬಾರದು. ಬದಲಿಗೆ ನಿಜಜೀವನದಲ್ಲಿ ಒಂದು ಒಳ್ಳೆಯ ಸ್ಥಾನಕ್ಕೆ ಏರಿ ಎಲ್ಲವೂ ನಿಮ್ಮ ಹಿಂದೆಯೇ ಬರುತ್ತವೆ. ಹೌದು ಇತ್ತೀಚಿಗೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಎಲ್ಲರೂ ಬೆರಗಾಗುವಂತೆ ಒಂದು ಕೆಲಸ ಮಾಡಿದ್ದಾರೆ. ನಿಮ್ಮ ಪೋಷಕರು ನಿಮ್ಮನ್ನು ಕಠಿಣ ಪರಿಶ್ರಮದಿಂದ ಶಾಲೆಗೆ ಕಳುಹಿಸಿದರೆ, ನೀವು ಈ ಕೆಟ್ಟ ಕೆಲಸವನ್ನು ಮಾಡುತ್ತಿದ್ದೀರಿ .ಅಷ್ಟಕ್ಕೂ ಇವರಿಬ್ಬರು ಮಾಡಿದ್ದಾದರೂ ಏನು ಗೊತ್ತಾ.? ನೀವೇ ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ, ಹಾಗೇನೇ ಇವರ ವಿಡಿಯೋ ನೋಡಿ ನೆಟ್ಟಿಗರು ಸಹ ನಿಮ್ಮ ತಂದೆ-ತಾಯಿ ಬಗ್ಗೆ ಯೋಚನೆ ಮಾಡಿ, ಈ ರೀತಿಯ ವರ್ತನೆ ತೋರಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಧನ್ಯವಾದಗಳು..

 

View this post on Instagram

 

A post shared by Priya (@tamil_nadu_queen_gril)

ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...