ಗಂಡ ಹೆಂಡತಿ ನಡುವೆ ಜಗಳಗಳ ಸಾಮಾನ್ಯ. ಇನ್ನು ಈಗಿನ ಕಾಲದಲ್ಲಿ ಯಾರು ಯಾರ ಜೊತೆಗೂ ಸಹ ಪ್ರಾಮಾಣಿಕವಾಗಿ ಇರುವುದಿಲ್ಲ. ಮದುವೆ ಎನ್ನುವುದು ಕೇವಲ ಹೆಸರಿಗೆ ಮಾತ್ರ ಮದುವೆಯಾಗಿ ಬಿಟ್ಟಿದೆ. ಅದನ್ನು ಯಾರೂ ಸಹ ಅರ್ಥ ಮಾಡಿಕೊಂಡಿಲ್ಲ ಹಾಗೆ ಅದನ್ನು ಈಗಿನ ಕಾಲದಲ್ಲಿ ಯಾರು ಸಹ ಪಾಲಿಸುವುದು ಇಲ್ಲ.
ಗಂಡ ಇರುವಾಗಲೆ ಹೆಂಡತಿ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು, ಇನ್ನು ಗಂಡ ಹೆಂಡತಿಗೆ ಗೊತ್ತಾಗದ ಹಾಗೆ ಬೇರೆ ಪುರುಷರ ಜೊತೆಗೆ ಸ್ನೇಹ ಬೆಳೆಸುವುದು. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ಪ್ರತಿ ದಿನ ನೋಡುತ್ತಿರುತ್ತೇವೆ, ಕೇಳುತ್ತಿರುತ್ತೇವೆ. ಇನ್ನು ಇದೀಗ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಇದೀಗ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹೆಂಡತಿ ಗಂಡನ ಕೈಗೆ ಬೇರೊಬ್ಬ ಗಂಡಸಿನ ಜೊತೆಗೆ ಸಿಕಿ ಬಿದ್ದಿದ್ದಾಳೆ. ಸದ್ಯ ಅದನ್ನು ಗಂಡ ನೋಡಿ ಆಕೆಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಈ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು ಗಂಡ ಮನೆಯಲ್ಲಿ ಇಲ್ಲದೆ ಇರುವಾಗ ಹೆಂಡತಿ ಮನೆಗೆ ಬೇರೊಬ್ಬನನ್ನು ಕರೆಸಿಕೊಂಡಿದ್ದಾರೆ. ಇನ್ನು ಈ ವೇಳೆ ಗಂಡ ಮನೆಗೆ ಬಂದಿರುವುದನ್ನು ನೋಡಿ ಆ ಮತ್ತೊಬ್ಬ ವ್ಯಕ್ತಿ ಮನೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಮೇಲಿನ ಮನೆಯಿಂದ ಕೆಳಗೆ ಇಳಿಯಲು ಆತ ಸೀರೆಯನ್ನು ಉಪಯೋಗಿಸಿದ್ದು, ಈ ವೇಳೆ ಆತ ಜಾರಿ ಕೆಳಗೆ ಬಿದಿದ್ದಾನೆ.
ಇನ್ನು ಇದೆ ವೇಳೆ ಅಲ್ಲಿಗೆ ಆ ಹೆಂಡತಿಯ ಗಂಡ ಬಂದಿದ್ದಾನೆ. ಇನ್ನು ಇದನ್ನು ನೋಡಿ ಆ ಹೆಂಡತಿ ಬಹಳ ಘಾ ಪಟ್ಟಿದ್ದಾರೆ. ನಂತರ ಆ ಗಂಡ ಹೆಂಡತಿ ಮಾಡಿರುವ ಕೆಲಸಕ್ಕೆ ಸಿಟ್ಟಿನಿಂದ ಆಕೆಯ ಮೇಲೆ ಕೈ ಮಾಡಿದ್ದಾನೆ. ಇನ್ನು ಹೆಂಡತಿ ತನ್ನನ್ನು ಕ್ಷಮಿಸುವಂತೆ ಆಕೆಯ ಗಂಡನ ಬಳಿ ಗೋಗೆರೆಯುತ್ತಿದ್ದಾರೆ.
ಇನ್ನು ಇದನ್ನು ಆ ಪತಿ ತನ್ನ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋಗೆ ಬಗೆ ಬಗೆಯಾಗಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಈ ವಿಡಿಯೋ ನೋಡಿ ಕೆಲವರು ಆ ಹೆಂಡತಿಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಪಡೆ ತಿಳಿಸಿ…