ಆರೋಗ್ಯ

ಪುರುಷರೇ ನಿಮ್ಮ ವೀ-ರ್ಯವನ್ನು ದಿನಕ್ಕೆ ಎಷ್ಟು ಬಾರಿ ಬಿಡುಗಡೆ ಮಾಡಬೇಕು ಗೊತ್ತಾ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ವಿಡಿಯೋ ನೋಡಿ!😲

HEALTH/ಆರೋಗ್ಯ

ಬಹಳಷ್ಟು ಪುರುಷರಿಗೆ ತಮ್ಮ ಸೆ-ಕ್ಷುಯಲ್ ಬಿ-ಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹ-ಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆ-ಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಆದರೆ, ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖ-ಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ.

ಬಹುತೇಕ ಪುರುಷರಿಗೆ ಸ್ಖ-ಲನ ಎಂದರೆ ಉ-ದ್ರೇಕ ಹಂತ. ಹೀಗೆ ಸ್ಖಲನವಾದಾಗ ಅದರಲ್ಲಿ ಸಿಟ್ರಿ-ಕ್ ಆ್ಯಸಿಡ್, ಕೊಲೆಸ್ಟೆರಾಲ್, ಮ್ಯೂಕಸ್, ನೀರು ಎಲ್ಲವೂ ಇರುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊರಬರಬೇಕಿರುವುದು ವೀ-ರ್ಯ. ಪುರುಷನು ಎಷ್ಟು ಬಾರಿ, ಎಷ್ಟು ದಿನಕ್ಕೆ ವೀ-ರ್ಯ ಸ್ಖ-ಲನ ಮಾಡುತ್ತಾನೆನ್ನುವುದು ಆತನ ಆರೋಗ್ಯ, ಸ್ಪ-ರ್ಮ್ ಕೌಂಟ್ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.

ಸ್ಖ-ಲನದಿಂದ ಗಂಭೀರ ಆರೋಗ್ಯ ಸಮಸ್ಯೆಗಳಾಗಬಹುದೆಂಬುದಕ್ಕೆ ಯಾವ ಸಾಕ್ಷಿಯೂ ಇಲ್ಲ, ಬದಲಿಗೆ ಆಗಾಗ ಸ್ಖ-ಲನವಾಗುತ್ತಿದ್ದಾಗ ಪುರುಷರಲ್ಲಿ ಪ್ರೊ-ಸ್ಟೇಟ್ ಕ್ಯಾನ್ಸರ್ ಸಂಭವ ಕಡಿಮೆಯಾಗುತ್ತದೆ. ಸಂಗಾತಿಯೊಂದಿಗೆ ತೃಪ್ತಿಕರ ಲೈಂ-ಗಿಕ ಜೀವನ ನಡೆಸುವುದರಿಂದ ಪುರುಷನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾದರೆ, ಪುರುಷನು ಎಷ್ಟು ದಿನಕ್ಕೊಮ್ಮೆ, ಎಷ್ಟು ಬಾರಿ ವೀ-ರ್ಯ ಆಚೆ ಹಾಕಬೇಕು, ಇದರಿಂದ ದೇಹದ ಮೇಲೆ ಏನು ಪರಿಣಾಮಗಳಾಗುತ್ತವೆ ಎಂಬುದನ್ನೆಲ್ಲ ಇಲ್ಲಿ ನೀಡಲಾಗಿದೆ.

ನಾರ್ಮಲ್_ಯಾವುದು?

ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖ-ಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ. ಬಹಳಷ್ಟು ಪುರುಷರಿಗೆ ತಮ್ಮ ಸೆ-ಕ್ಷುಯಲ್ ಬಿ-ಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹ-ಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆ-ಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಇದರಿಂದ ಏನಾದರೂ ತೊಂದರೆಯಾಗಬಹುದೇ ಎಂಬ ಗೊಂದಲವೂ ಇರುತ್ತದೆ. ಆದರೆ, ನಿಜವೆಂದರೆ, ಪುರುಷನು ಎಷ್ಟು ಬಾರಿ ಸ್ಖ-ಲಿಸಬೇಕು ಎಂಬುದಕ್ಕೆ ಯಾವುದೇ ಅಂಕೆಸಂಖ್ಯೆಗಳಲ್ಲಿ ನಾ-ರ್ಮಲ್ ಎಂಬುದಿಲ್ಲ.

2015ರ ಸೆ-ಕ್ಷುಯಲ್ ಎಕ್ಸ್‌ಪ್ಲೋರೇಶನ್ ಇನ್ ಅಮೆರಿಕ ಅಧ್ಯಯನದ ಪ್ರಕಾರ, 25ರಿಂದ 29 ವಯಸ್ಸಿನ ಯುವಕರು ಸಂ-ಗಾತಿಯೊಂದಿಗೆ ಹೆಚ್ಚು ಬಾರಿ ಸೆ-ಕ್ಸ್ ನಡೆಸುತ್ತಾರೆ. 30ನೇ ವರ್ಷಕ್ಕೆ ಬರುವ ಹೊತ್ತಿಗೆ ಈ ಸಂಖ್ಯೆ ಶೇ. 6ರಷ್ಟು ಕಡಿಮೆಯಾಗುತ್ತದೆ. ನಂತರದ ಪ್ರತಿ ದಶಕಗಳಲ್ಲೂ ಸಂಖ್ಯೆ ಇಳಿಮುಖವಾಗಿ ಸಾಗುತ್ತದೆ. ಆದರೆ, ಎಲ್ಲ ವಯಸ್ಸಿನ ಪು-ರುಷರೂ ಸುಮಾರಿಗೆ ಒಂದೇ ಸಮನಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ.

Young Ethnic Couple in Blue Jeans Stock Photo - Image of dark, cheerful: 16787966

ಯಾವುದು ಸುರಕ್ಷಿತ?

ಪ್ರತಿದಿನ ಹ-ಸ್ತಮೈಥುನ ಮಾಡಿಕೊಂಡರೆ ಅಪಾಯಗಳಿವೆ ಎಂಬ ನಂಬಿಕೆ ಇದೆ. ಆದರೆ ಅದಕ್ಕೆ ಯಾವ ಪುರಾವೆಯೂ ಇಲ್ಲ. ಇನ್ನು ಸೆ-ಕ್ಸ್ ಕೂಡಾ ಇಬ್ಬರೂ ಕಂ-ಫರ್ಟೇಬಲ್ ಆಗಿರುವವರೆಗೆ ಎಷ್ಟು ಬಾರಿ ಮಾಡಿದರೂ ಅಸುರಕ್ಷಿತವಲ್ಲ. ಆದರೆ, ನೋವಾಗುವಂಥ ಲೈಂ-ಗಿಕ ಚಟುವಟಿಕೆಯಿಂದ ದೂರವಿರಿ.

2015ರ ಅಧ್ಯಯನವೊಂದರಂತೆ ಪ್ರತಿದಿನ ಹ-ಸ್ತಮೈಥುನ ಮಾಡಿಕೊಳ್ಳುವ ಪುರುಷರ ವೀ-ರ್ಯದ ಸಂಖ್ಯೆ ಕಡಿಮೆಯಾಗುವುದು ಕಂಡುಬಂತು. ಆದರೆ, ಅದು ನಾರ್ಮಲ್ ಸಂಖ್ಯೆಗಿಂತ ಕಡಿಮೆಯಾಗಲಿಲ್ಲ. ಅಲ್ಲದೆ, ಪದೇ ಪದೆ ಸ್ಖ-ಲನವಾದರೂ ಇದರಿಂದ ವೀ-ರ್ಯದ ಆರೋಗ್ಯ, ಗುಣಮಟ್ಟ, ವಿನ್ಯಾಸಗಳಿಗೆ ಏನೂ ವ್ಯತ್ಯಾಸವಾಗಲಿಲ್ಲ. ಇನ್ನು ಸಂ-ಗಾತಿಯೊಂದಿಗಿನ ಸೆ-ಕ್ಸ್ ವಿಷಯದಲ್ಲೂ ಅಷ್ಟೇ, ವಾರಕ್ಕಮ್ಮೆ ಲೈಂ-ಗಿಕ ಸಂಪರ್ಕ ಹೊಂದುವ ಜೋಡಿಗಳು ಉತ್ತಮ ಸಂಬಂಧ ಹೊಂದಿದ್ದರು. ಹಾಗಂಥ ಪ್ರತಿದಿನ ಸೆ-ಕ್ಸ್ ಮಾಡುವವರ ಸಂಬಂಧ ಇದಕ್ಕಿಂತ ಹೆಚ್ಚು ತೃಪ್ತಿಕರವಾಗೇನು ಇರಲಿಲ್ಲ. ಆದರೆ, ಇದರಿಂದ ಸಂಬಂಧದಲ್ಲಿ ತೃಪ್ತಿ ಕಡಿಮೆಯೂ ಆಗಲಿಲ್ಲ.

ಕ್ಯಾನ್ಸರ್_ಲಿಂಕ್_ಇದೆಯಾ?

2016ರ ಅಧ್ಯಯನದಂತೆ ಪದೇ ಪದೇ ಹ-ಸ್ತಮೈಥುನ ಮಾಡಿಕೊಳ್ಳುವ ಅಥವಾ ಸೆ-ಕ್ಸ್ ಹೊಂದುವ ಪುರುಷರಲ್ಲಿ ಪ್ರೊ-ಸ್ಟೇಟ್ ಕ್ಯಾನ್ಸರ್ ರಿಸ್ಕ್ ಕಡಿಮೆಯಾಗುತ್ತದೆ. ಅಂದರೆ 40 ವರ್ಷದ ಬಳಿಕ ತಿಂಗಳಿಗೆ 21 ಬಾರಿಯಾದರೂ ಸ್ಖ-ಲಿಸುವವರಲ್ಲಿ ಪ್ರೊ-ಸ್ಟೇಟ್ ಕ್ಯಾನ್ಸರ್ ಬರುವ ಸಂಭವ ಬಹಳಷ್ಟು ಮಟ್ಟಿಗೆ ಇಳಿಕೆಯಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಿದೆ.

ದೇಹದ_ಮೇಲೆ_ಪರಿಣಾಮ

ರೆಗುಲರ್ ಆಗಿ ಲೈಂ-ಗಿಕ ಚಟುವಟಿಕೆ ಹೊಂದಿದ್ದರೆ ಮೂಡ್ ಚೆನ್ನಾಗಿದ್ದು, ಒತ್ತಡ ಕಡಿಮೆಯಾಗುತ್ತದೆ. ಅದರಲ್ಲೂ ಪಾರ್ಟ್ನರ್ ಜೊತೆಗಿನ ಸೆ-ಕ್ಸ್ ಹೆಚ್ಚು ಲಾಭಕಾರಿಯಾಗಿದ್ದು, ಹೃದಯದ ಸಮಸ್ಯೆಗಳು, ಬೊಜ್ಜು, ಡಯಾಬಿಟೀಸ್ ಎಲ್ಲ ಸಮಸ್ಯೆಗಳ ರಿಸ್ಕ್ ಕೂಡಾ ಕಡಿಮೆಯಾಗುತ್ತದೆ.

ವಾರಕ್ಕೆ ಕನಿಷ್ಠ ಒಮ್ಮೆ ಸೆ-ಕ್ಸ್ ಹೊಂದುವುದರಿಂದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ. ಸ್ಖಲನವು ಹಲವು ಬಾರಿ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಆರೋಗ್ಯಕರ ವ್ಯಕ್ತಿಯಲ್ಲಿ ಪ್ರತಿದಿನ ಲಕ್ಷಾಂತರ ವೀ-ರ್ಯ ಉತ್ಪತ್ತಿಯಾಗುತ್ತದೆ. ಹೀಗಾಗಿ ಪ್ರತಿನಿತ್ಯ ಸೆ-ಕ್ಸ್‌ನಿಂದಾಗಿ ವೀ-ರ್ಯ ನಷ್ಟವಾಗುತ್ತಿದೆ ಎಂಬ ಭಯ ಬೇಡ. ಆಗಾಗ ವೀ-ರ್ಯ ಸ್ಖ-ಲನದಿಂದ ಹಲವು ಆರೋಗ್ಯ ಲಾಭಗಳಿವೆಯಾದರೂ, ಇದು ನಿರಂತರವಾಗಿಲ್ಲ ಎಂದ ಮಾತ್ರಕ್ಕೆ ಆರೋಗ್ಯಕ್ಕೆ ಸಮಸ್ಯೆಯೇನೂ ಇಲ್ಲ.




ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...