kumaarwami

ದೇವಸ್ಥಾನದಲ್ಲಿ ಕುಮಾರಸ್ವಾಮಿ ಹಣೆಗೆ ತಿಲಕ ಇಟ್ಟ ರಾಧಿಕಾ,ಕ್ಯೂಟ್ ವಿಡಿಯೋ ನೋಡಿ

CINEMA/ಸಿನಿಮಾ Entertainment/ಮನರಂಜನೆ

ನಮ್ಮ ಚಂದನವನದಲ್ಲಿ  ಸಾಲುಸಾಲು ದೈತ್ಯ ನಟರ ಜೊತೆಗೆ ತೆರೆ  ಹಂಚಿಕೊಂಡು  ತಮ್ಮ ಅಭಿನಯದ ಮೂಲಕವೇ ಜನಪ್ರಿಯತೆ ಹಾಗೂ ಖ್ಯಾತಿ ಪಡೆದ ಅವರು  ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಮೆರೆದಿದ್ದರು ಎನ್ನಬಹುದು. ಹೌದು ರಕ್ಷಿತಾ ರಮ್ಯಾ ಅವರಂತೆಯರೆ ಇವರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದಂತಹ ಪ್ರತಿಭಾವಂತ ನಟಿಯಾಗಿದ್ದರು.

ಆಕೆ ಬೇರೆ ಯಾರು ಅಲ್ಲ ಅಭಿಮಾನಿಗಳ ಪ್ರೀತಿಯ ಸ್ವೀಟಿ ಅಗಿರುವ ರಾಧಿಕಾ ಕುಮಾರಸ್ವಾಮಿಯವರು.   ನವೆಂಬರ್ 12 1986 ರಂದು ದೇವರಾಜ್ ಹಾಗೂ ಸುರೇಖಾ ದಂಪತಿಗಳಿಗೆ ಮಂಗಳೂರಿನಲ್ಲಿ ಜನಿಸಿದ ರಾಧಿಕಾ ಬಾಲ್ಯದಿಂದಲೂ ಕೂಡ ನೃತ್ಯದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿರುತ್ತಾರೆ.   ಇದೇ ಕಾರಣದಿಂದಾಗಿ ಡ್ಯಾನ್ಸ್ ತರಬೇತಿಗೂ ಸಹ ಸೇರಿಕೊಂಡ ರಅವರು ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಸಮಯದಲ್ಲಿ

ನೀಲ ಮೇಘ ಶ್ಯಾಮ ಎಂಬ ಸಿನಿಮಾದಲ್ಲಿ ಅಭಿನಯಿಸುವುದರ ಮೂಲಕವಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ಎಂದೇ ಖ್ಯಾತಿ ಪಡೆದಿದ್ದು ವಿಜಯ್ ರಾಘವೇಂದ್ರ ರವರ ಅಭಿನಯದ ನಿನಗಾಗಿ ಎಂಬ ಸಿನಿಮಾದಲ್ಲಿ ಪರಿಪೂರ್ಣ ನಾಯಕಿಯಾಗಿ ಕಾಣಿಸಿಕೊಳ್ಳುವ ರಾಧಿಕಾ ಚಿತ್ರರಂಗದಲ್ಲಿ ಅಪಾರ ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಈ  ಸಿನಿಮಾದ ನಂತರ ಹುಡುಗಿಗಾಗಿ ಮಣಿ ಮನೆ ಮಗಳು ಹಾಗೂ ತಾಯಿ ಇಲ್ಲದ ತಬ್ಬಲಿ ಎಂಬ ಸಿನಿಮಾದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಾರೆ.

Radhika Kumaraswamy: గ్లామర్‌తో రెచ్చిపోతున్న రాధిక కుమారస్వామి.. మాజీ సీఎం భార్య అందాలకు ఫ్యాన్స్ ఫిదా.. | Radhika Ex Karnataka Chief Minister Wife Radhika Kumaraswamy Latest ...

 

 

ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಯವರು   ತಾಯಿ ಇಲ್ಲದ ತಬ್ಬಲಿ ಸಿನಿಮಾದಲ್ಲಿ ಗೌರಿ ಎಂಬ ಪಾತ್ರಕ್ಕಾಗಿ ಕನ್ನಡ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದು ನಂತರ ದಿನಗಳಲ್ಲಿ ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸೋಲಿನ ಸುಳಿಯಲ್ಲಿ ಬಿದ್ದ ಅವರು ಬಳಿಕ ತಮಿಳು  ತೆಲುಗು ಚಿತ್ರರಂಗದಲ್ಲೂ ಸಹ ಅಭಿನಯಿಸಲು ಪ್ರಾರಂಭಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆ ನೋಡುತ್ತಾರೆ.  ತಮಿಳು ಚಿತ್ರರಂಗದ ಬಹಳ ಖ್ಯಾತಿ ಹಾಗೂ ಜನಪ್ರಿಯತೆ ಗಳಿಸಿದ ಅವರು  ಟಾಲಿವುಡ್ ನಲ್ಲಿ ಕುಟ್ಟಿ ರಾಧಿಕಾ ಎಂದೇ ಜನಪ್ರಯತೆ ಕಂಡುಕೊಳ್ಳುತ್ತಾರೆ.

ಹೀಗೆ ಮೂರು ಭಾಷೆಗಳಲ್ಲೂ ನಟಿಸುತ್ತಾ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ರಾಧಿಕಾ ಕುಮಾರಸ್ವಾಮಿ   ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿಯಾಗುತ್ತಾರೆ. ತದ ನಂತರ ಶಿವರಾಜ್ ಕುಮಾರ್ ಅವರ ಜೊತೆ ತವರಿಗೆ ಬಾ ತಂಗಿ ಎಂಬ ಸಿನಿಮಾದಲ್ಲಿ ಅಭಿನಯಿಸಿದ ಇವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡುಕೊಳ್ಳುವುದರ ಜೊತೆಗೆ ಈ ಸಿನಿಮಾ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನು ಕೂಡ ಬರೆಯುತ್ತದೆ. ಹೌದು  ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದ ಅಣ್ಣ ತಂಗಿ ಸಿನಿಮಾ ಕೂಡ ಚಿತ್ರರಂಗದಲ್ಲಿ ದೊಡ್ಡ ಸಕ್ಸಸ್ ಕಂಡುಕೊಳ್ಳುತ್ತಿದೆ.

ಕುಮಾರಸ್ವಾಮಿಯವರ  ಸಹಾಯದಿಂದ ರಾಧಿಕಾ ಅವರು ಕೆಲವು ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡಿದ್ದು ಆದರೆ ನಿಖಿಲ್ ಕುಮಾರ್ ಸ್ವಾಮಿಯವರು   ತನ್ನ ತಾಯಿಗೆ ಮೋಸ ಆಗುತ್ತಿದೆ ಎಂದು ನಿಖಿಲ್ ಗರಂ ಆಗಿದ್ದು ಶಮೀತಾ ಕುಮಾರ ಸ್ವಾಮಿಯನ್ನು ತಂಗಿ ಅಂತ ನಾನು ಸ್ವೀಕರಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನಿಖಿಲ್ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ.

ಸದ್ಯ ಈಗ ಯಾವುದೇ ವಿವಾದಕ್ಕೂ ಕೂಡ ಸಿಲುಕಿಕೊಳ್ಳದ ರಾಧಿಕಾ ತಮ್ಮ ಪಾಡಿಗೆ ತಾವಿದ್ದಾರೆ. ಈ ನಡುವೆ ಸಂಸ್ಥೆಯ ಜಾಲತಾಣದಲ್ಲಿ ವೈರಲ್ ಆಗಿದ್ದು  ರಾಧಿಕಾ ಕುಮಾರಸ್ವಾಮಿಯವರು ತಮ್ಮ ಪತಿ ಹಾಗೂ ಮಗಳ ಜೊತೆ ಕಳೆದ ಕೆಲವು ಅಪರೂಪದ ದೃಶ್ಯಗಳನ್ನು ಈ ವೀಡಿಯೊದಲ್ಲಿ ತಾವು ನೋಡಬಹುದು.ಕೆಳಗೆ,ನಿಮ್ಮ ಸ್ನೇಹಿತರಿಗೆ ಹಾಗೂ ವಾಟ್ಸಪ್ಪ್ - ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...ಧನ್ಯವಾದ.