ಮಗನನ್ನು ಉಳಿಸಿಕೊಳ್ಳಲು ಕಿಡ್ನಿ ದಾನ ಮಾಡಿದ ತಾಯಿ,ಮಗ ಉಳಿಯದೆ ಇದ್ದಾಗ ಈ ತಾಯಿ ಮಾಡಿದ್ದೇನು ನೋಡಿ

A mother who donated a kidney to save her son: ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ಮಾತು ಸುಮ್ಮನೆ ಹೇಳಿಲ್ಲ ತಾಯಿ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುತ್ತಾಳೆ ತನ್ನ ಎಲ್ಲೆಯನ್ನ ಮೀರಿ ಅವರ ಖುಷಿಗಾಗಿ ಬೇಕಾದುದನ್ನು ಮಾಡುತ್ತಾಳೆ ಅಂತೆಯೇ ಇಲ್ಲೊಬ್ಬ ಮಹಿಳೆ ತನ್ನ ಮಗನನ್ನು ಉಳಿಸಿಕೊಳ್ಳಲು ಮಾಡಿದ ಸಾಹಸದ ಕುರಿತು ಈಗ ನಾವು ಹೇಳಲು ಹೊರಟಿದ್ದೇವೆ.

ಹೈದ್ರಾಬಾದಿನಲ್ಲಿ ವಾಸವಾಗಿರುವ ಬಹುಪತಿ ಹಾಗೂ ಕಸ್ತೂರಿ ಎಂಬ ದಂಪತಿಗಳಿಗೆ ಪ್ರೇಮ್ ಕುಮಾರ್ ಹಾಗೂ ಪುನೀತ್ ಎಂಬ ಎರಡು ಗಂಡು ಮಕ್ಕಳಿದ್ದರು ಈ ಪ್ರೇಮ್ ಕುಮಾರ್ ಎಂಬ ಮಗನಿಗೆ ಕಿಡ್ನಿ ಡ್ಯಾಮೇಜ್ ಆಗಿದ್ದು ಆತನ ಸ್ಥಿತಿ ಗಂಭೀರವಾಗಿತ್ತು ಆತನನ್ನು ಡಯಾಲಿಸಿಸ್ ಮೂಲಕ ಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಆತನ ತಾಯಿ ಸ್ವತಃ ತಾನೇ ಮಗನಿಗೆ ತನ್ನ ಕಿಡ್ನಿಯನ್ನು ನೀಡುವುದಾಗಿ ಹೇಳಿದಳು ಈ ಕುರಿತು ವೈದ್ಯರು ಕೂಡ ಕಿಡ್ನಿಯನ್ನು ಬದಲಾಯಿಸಲು ಪ್ರಯತ್ನಪಟ್ಟರು ಆದರೆ ಅದು ಸಾಧ್ಯವಾಗಲಿಲ್ಲ ಇದರಿಂದ ಬೇಸತ್ತ ಪ್ರೇಮ್ ಕುಮಾರ್ ರಾಸಾಯನಿಕವನ್ನ ಸೇವಿಸಿ ಪ್ರಾಣ ಕಳೆದುಕೊಂಡ.

ಇತ್ತ ಆತನ ತಾಯಿ ಕೂಡ ಈ ವಿಷಯವನ್ನು ಸಹಿಸಲಾಗದೆ ತನ್ನ ಪ್ರಾಣವನ್ನು ಕಳೆದುಕೊಂಡಳು ತನ್ನ ತಾಯಿಯ ಶವವನ್ನು ಮನೆಯಲ್ಲಿ ಕಂಡ ಕಿರಿಯ ಮಗ ಪುನೀತ ನಿಂತಲ್ಲೇ ಕುಸಿದು ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಈ ಹೃದಯವಿದ್ರಾವಕ ಘಟನೆಯನ್ನ ನೋಡಿ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.
You might also like

Comments are closed.