ಕನ್ನಡ ಚಿತ್ರರಂಗದ ಬಹುಬೇಡಿಕೆಯ ಪೋಷಕನಟಿ ಪದ್ಮಜಾ ರಾವ್. ಮುಂಗಾರು ಮಳೆ, ಗಾಳಿಪಟ, ಮತ್ತು ಇನ್ನಿತರ ಹಲವಾರು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗು ಕಿರುತೆರೆಯಲ್ಲಿ ಕೂಡ ಪದ್ಮಜಾ ರಾವ್ ಅವರಿಗೆ ಬಹಳ ಜನಪ್ರಿಯತೆ ಇದೆ. ನಟಿ ಪದ್ಮಜಾ ರಾವ್ ಕಲಾವಿದೆ ಎನ್ನುವುದರ ಜೊತೆಗೆ ಕಿರುತೆರೆ ನಿರ್ದೇಶಕಿ ಕೂಡ ಹೌದು. ಸಿನಿರಂಗಕ್ಕೆ ನಟಿಯಾಗಿ ಎಂಟ್ರಿ ಕೊಡುವ ಮೊದಲು,

ನಿರ್ದೇಶಕರು ಮತ್ತು ನಿರ್ಮಾಪಕರ ಬಳಿ ಸಹಾಯಕಿಯಾಗಿ ಕೆಲಸ ಮಾಡಿದ್ದಾರೆ. ಸಿಕ್ಕ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಲು ಶುರು ಮಾಡಿದ ಪದ್ಮಜಾ ರಾವ್ ಅವರು ವೈಶಾಲಿ ಕಾಸರವಳ್ಳಿ ಅವರ ಮೂಡಲ ಮನೆ ಧಾರಾವಾಹಿ ಮೂಲಕ ನಟನೆ ಶುರು ಮಾಡಿದರು.ಈ ಧಾರಾವಾಹಿ ಆಗಿನ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಮೂಡಲ ಮನೆ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು..

padmajara

ನಂತರ ಹಲವಾರು ಧಾರಾವಾಹಿಗಳಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿ ಕಿರುತೆರೆಯಲ್ಲಿ ಒಳ್ಳೆಯ ಜನಪ್ರಿಯತೆ ಪಡೆದರು. ಮುಂದಿನ ದಿನಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿರ್ದೇಶನ ಮಾಡಿದ ಹಠವಾದಿ ಸಿನಿಮಾದಲ್ಲಿ ರವಿಚಂದ್ರನ್ ಅವರ ತಾಯಿಯ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಹ-ಠವಾ-ದಿ ಸಿನಿಮಾದಲ್ಲಿನ ಅಭಿನಯದಿಂದ ಗಮನ ಸೆಳೆದಿದ್ದ ಪದ್ಮಜಾ ರಾವ್ ಅವರು ನಂತರ ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರಿಗೆ ಇನ್ನಷ್ಟು ಹ-ತ್ತಿರವಾದರು.

padmajara

ಮುಂಗಾರು ಮಳೆ ನಂತರ ಪದ್ಮಜಾ ರಾವ್ ಅವರು ಹಿoದಿರುಗಿ ನೋಡಿದ್ದೇ ಇಲ್ಲ. ಹಲವಾರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದಿದ್ದಾರೆ. ಕನ್ನಡದ ಬಹುಬೇಡಿಕೆಯ ಪೋಷಕನಟಿಯಾಗಿರುವ ಪದ್ಮಜಾ ರಾವ್ ಅವರ ಮುಂಗಾರು ಮಳೆ ಸಿನಿಮಾದಲ್ಲಿನ ಪಾತ್ರವನ್ನ ಇಂದಿಗು ಸಿನಿಪ್ರಿಯರು ಮರೆಯುವ ಹಾಗಿಲ್ಲ. ಪದ್ಮಜಾ ಅವರು ಇಲ್ಲಿಯವರೆಗೆ 100ಕ್ಕು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅಭಿನಯ ನೋಡಿದರೆ ತಾಯಿ ಎಂದರೆ ಹೀಗೆ ಅನ್ನಿಸುತ್ತದೆ. ನಟಿ ಪದ್ಮಜಾ ರಾವ್ ಅವರ ಹೊಸ ಮನೆ ಹೇಗಿದೆ ಗೊತ್ತಾ! ಮುಂದೆ ಓದಿ

padmajara

ಇತ್ತೀಚೆಗೆ ಪದ್ಮಜಾ ರಾವ್ ಅವರು ತಮ್ಮ ಕನಸಿನ ಮನೆಯನ್ನು ಕಟ್ಟಿಸಿದ್ದಾರೆ. ಮನೆಯ ಗೃಹಪ್ರವೇಶ ಇತ್ತೀಚೆಗೆ ನಡೆದಿದೆ. ಪತಿ ಮಗ ಮತ್ತು ಕುಟುಂಬ ಹಾಗು ಕೆಲವು ಸ್ನೇಹಿತರ ಸಮ್ಮುಖದಲ್ಲಿ ಪದ್ಮಜಾ ರಾವ್ ಅವರ ಹೊಸ ಮನೆಯ ಗೃಹಪ್ರವೇಶ ನಡೆದಿದೆ. ನಟಿ ಪದ್ಮಜಾ ರಾವ್ ಅವರ ಹೊಸ ಮನೆಯ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಸದ್ಯ ನಟಿ ಪದ್ಮಜಾ ರಾವ್ ಅವರು ಕೆಲವು ಕನ್ನಡ ಸಿನಿಮಾಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಕೆಲವು ಕನ್ನಡದ ಧಾರಾವಾಹಿಗಳಲ್ಲಿ ಕೂಡ ಸದ್ಯ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆಲವು ನಾಟಕಗಳಲ್ಲಿ ಕೂಡ ನಟನೆ ಮಾಡುತ್ತಾರೆ.

ಕನ್ನಡದ ಸಕತ್ ಫೇಮಸ್ ಪೋಷಕ ನಟಿ ಪದ್ಮಜಾ ರಾವ್ ಅವರ ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮಾಡಿರಿ.

……………

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •