ಈ ತಿಂಗಳಿನಲ್ಲಿನ ನೇಮಕಾತಿಗಳಿವು

ಕರ್ನಾಟಕ ಸರಕಾರವು ಅದರದೇ ಆದ ಸಮಯದಲ್ಲಿ ತನ್ನದೇ ಆದ ನೇಮಕಾತಿಗಳನ್ನು ನಡೆಸುತ್ತದೆ. ಕರ್ನಾಟಕ ಸರ್ಕಾರದ ನೇಮಕಾತಿಗಳನ್ನು ಕರೆದಾಗ ಕೆಲವರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಅಕ್ಟೊಬರ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕರೆದಿರುವ ನೇಮಕಾತಿಗಳ ಬಗ್ಗೆ ತಿಳಿಯೋಣ.

ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಬಗ್ಗೆ ನೇಮಕಾತಿ ನಡೆಯುತ್ತಿದೆ. ಈ ವಿದ್ಯಾಭ್ಯಾಸವನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಇದಕ್ಕೆ ಕೊನೆಯ ದಿನಾಂಕ 2.11.2020
ಅದರ ವಿದ್ಯಾರ್ಹತೆ:-ಬಿ.ಇ, ಬಿ.ಟೆಕ್, ಮಾಸ್ಟರ್ ಡಿಗ್ರಿ, ಅಥವಾ ಡಿಪ್ಲೊಮಾ

ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ಟೀಚರ್ ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ.ಒಟ್ಟು ಹುದ್ದೆಗಳು 8000.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20.10.2020.ಕೆಳಗಿನ ಪದವಿಯನ್ನು ಮುಗಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ:-B.ed, D.ed

this-appointments

ಯು.ಪಿ. ಎಸ್. ಸಿ. ಕಡೆಯಿಂದ ಪ್ರಿಲೀಮ್ಸ್ ಎಕ್ಸಾಮ್ ಕರೆಯಲಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಟ್ಟು ಹುದ್ದೆಗಳು 40. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27.10.2020
ವಿದ್ಯಾರ್ಹತೆ:-M.Sc

ಇಂಡಿಯನ್ ನಾವಿಯಲ್ಲಿ ನೇಮಕಾತಿ ಪ್ರಕಟಣೆಯನ್ನು ಸೂಚನೆ ಮಾಡಲಾಗಿದೆ. ಒಟ್ಟು ಹುದ್ದೆಗಳು 34. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20.10.2020 ವಿದ್ಯಾರ್ಹತೆ:- PUC science 70%

SSC ವತಿಯಿಂದ ಸ್ಟಾನೋಗ್ರಾಫರ್ ಶ್ರೇಣಿ D ಮತ್ತು C ಹುದ್ದೆಗೆ ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4-11-2020.
ವಿದ್ಯಾರ್ಹತೆ:- P.U.C. with typing knowledge

SSC ಜೂನಿಯರ್ ಹುದ್ದೆಗಳಿಗೆ ಪ್ರಕಟಣೆ ಮಾಡಲಾಗಿದೆ.ಈ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.10.2020. ವಿದ್ಯಾರ್ಹತೆ:-diploma

ಈ ಎಲ್ಲವುಗಳ ಸದುಪಯೋಗ ಪಡೆದುಕೊಳ್ಳಿ. ಏಕೆಂದರೆ ಉದ್ಯೋಗ ಇಲ್ಲದೆ ಪ್ರತಿಯೊಬ್ಬ ಮನುಷ್ಯನ ಜೀವನ ಕಷ್ಟ.

ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...