ನ್ಯಾಷನಲ್ ಡೆಸ್ಕ್: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮನ್ ಅವರ ಹೆಸರು ಪಾಕಿಸ್ತಾನದಲ್ಲಿ ಮತ್ತೊಮ್ಮೆ ಮೊಳಗುತ್ತಿದೆ. ಅಭಿನಂದನ್ ಅವರ ಹೆಸರು ಮಾತ್ರವಲ್ಲ, ಅವರ ಕೆಲವು ಚಿತ್ರಗಳೂ ಪಾಕಿಸ್ತಾನದ ಬೀದಿಗಳಲ್ಲಿ ಕಂಡುಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ಗಳು ಮತ್ತು ಭಾರತೀಯ ವಾಯುಪಡೆಯ ಹೆಮ್ಮೆ ವಿಂಗ್ ಕಮಾಂಡರ್ ಪೋಸ್ಟರ್ ಗಳು ಕೂಡ ಪಾಕಿಸ್ತಾನದ ಇಮ್ರಾನ್ ಸರ್ಕಾರವನ್ನು ಕೀಟಲೆ ಮಾಡುತ್ತಿವೆ.
ಏನಿದು ಪ್ರಕರಣ?
ವಾಸ್ತವವಾಗಿ, ನವಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ನ ನಾಯಕ ಅಯಾಜ್ ಸಾದಿಕ್, ಅಭಿನಂದನ್ ಮತ್ತು ಪ್ರಧಾನಿ ಮೋದಿಯವರ ಅವರು ಪೋಸ್ಟರ್ಗಳನ್ನು ಲಾಹೋರ್ನ ಬೀದಿಗಳಲ್ಲಿ ಅಂಟಿಸಲಾಗಿದೆ. ಈ ಪೋಸ್ಟರ್ಗಳಲ್ಲಿ ಪಿಎಂಎಲ್(ಎನ್) ಪಕ್ಷದ ಮುಖಂಡ ಅಯಾಜ್ ಸಾದಿಕ್ ಅವರನ್ನು ದೇ’ಶದ್ರೋ’ಹಿ ಎಂದು ಕರೆಯಲಾಗಿದೆ. ಕೆಲವು ಪೋಸ್ಟರ್ಗಳಲ್ಲಿ ಸಾದಿಕ್ ಅವರನ್ನು ಅಭಿನಂದನ್ ವರ್ಧಮಾನ್ ಅವರಂತೆಯೇ ಚಿತ್ರಿಸಲಾಗಿದೆ. ಅನೇಕ ಪೋಸ್ಟರ್ಗಳಲ್ಲಿ ಅವರನ್ನು ಭಾರತದ ಸಮರ್ಥಕನೆಂದು ಘೋಷಿಸಲಾಗಿದೆ.
ಪಾಕ್ನ ಬ’ಣ್ಣ ಬ’ಯಲು ಮಾಡಿದ್ದ ಸಾದಿಕ್
ಪಾಕಿಸ್ತಾನವು ಭಾರತದ ದಾ-ಳಿ-ಯ ಭೀ’ತಿಯಿಂ’ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಯಾಜ್ ಸಾದಿಕ್ ಕೆಲವು ದಿನಗಳ ಹಿಂದೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೇಳಿದ್ದರು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ, ಭಾರತವು “ಒಂಬತ್ತು ಗಂಟೆಗೆ” ಪಾಕಿಸ್ತಾನದ ಮೇ-ಲೆ ದಾ-ಳಿ ಮಾಡುತ್ತಿತ್ತು ಎಂದು ಅವರು ಹೇಳಿದ್ದರು. ಪಾಕಿಸ್ತಾನ ಸೇ’ನಾ ಮುಖ್ಯಸ್ಥರು ಅಭಿನಂದನ್ ಕುರಿತಾಗಿ ಕರೆದಿದ್ದ ಸಂದರ್ಭದಲ್ಲಿ ಸಭೆಗೆ ಬಂದಾಗ ಭಾರತ ಆಕ್ರ-ಮಣ ಮಾ’ಡಿಬಿಟ್ಟ’ರೆ ಎಂದು ಅವರ ಕಾಲುಗಳು ನ-ಡುಗುತ್ತಿ-ದ್ದವು ಮತ್ತು ಅವರು ಬೆ-ವರುತ್ತಿ-ದ್ದರು ಎಂದು ಸಾದಿಕ್ ಹೇಳಿದ್ದರು.
ಮಾರ್ಚ್ 1 ರಂದು ಅಭಿನಂದನ್ ರವರನ್ನ ಬಿಡುಗಡೆ ಮಾಡಲಾಗಿತ್ತು
2019 ರ ಫೆಬ್ರವರಿಯಲ್ಲಿ ಪಾಕಿಸ್ತಾನವು ತನ್ನ ಫೈ-ಟ-ರ್ ಜೆ-ಟ್-ಗಳನ್ನು ದಾ-ಳಿ ಮಾಡಲು ಭಾರತಕ್ಕೆ ಕಳುಹಿಸಿತು. ಇದಕ್ಕೆ ಉತ್ತರಿಸಲು, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮಿಗ್-21 ರಲ್ಲಿ ಹಾರಾಟ ನಡೆಸಿದ್ದರು. ಈ ಸಮಯದಲ್ಲಿ ಅಭಿನಂದನ್ ಅವರ ವಿಮಾನ ಅ-ಪ-ಘಾ-ತ-ಕ್ಕೀ-ಡಾ-ಗಿ ಪಿಓಕೆ ನಲ್ಲಿ ಬಿ’ದ್ದಿತ್ತು. ಅದರ ನಂತರ ಪಾಕಿಸ್ತಾನದ ಸೈ-ನ್ಯ-ವು ಅವರನ್ನು ತಮ್ಮ ವ-ಶ-ಕ್ಕೆ ತೆಗೆದುಕೊಂಡಿತು. ಇದರ ನಂತರ, ಭಾರತದಿಂದ ಪಾಕಿಸ್ತಾನದ ಮೇ’ಲೆ ಭಾ’ರೀ ಒ-ತ್ತ-ಡ ಹೇ’ರಿದ ಬಳಿಕ ಅಭಿನಂದನ್ ಅವರನ್ನು ಅಟಾರಿ-ವಾಘಾ ಬಾರ್ಡರ್ ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಪುಲ್ವಾಮಾ ಘಟನೆ ನಮ್ಮ ಪ್ರಧಾನಿಯ ದೊಡ್ಡ ಯಶಸ್ಸು ಎಂದಿದ್ದ ಪಾಕ್ ಸಚಿವ
ಪುಲ್ವಾಮಾ ದಾ-ಳಿ-ಯ ಕುರಿತು ನೆರೆಯ ಪಾಕಿಸ್ತಾನದಿಂದ ತಪ್ಪೊಪ್ಪಿಗೆಯ ನಂತರ ದೇಶದಲ್ಲಿ ರಾಜಕೀಯ ಸಂಗ್ರಾಮ ಹೆಚ್ಚುತ್ತಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರದ ಸಚಿವರಾದ ಫವಾದ್ ಚೌಧರಿ ಅವರು ಪುಲ್ವಾಮಾ ದಾ-ಳಿ ಇಮ್ರಾನ್ ಸರ್ಕಾರದ ದೊಡ್ಡ ಯಶಸ್ಸು ಎಂದು ಪುಲ್ವಾಮಾ ಬಗ್ಗೆ ತಪ್ಪೊಪ್ಪಿಗೆಯ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸಚಿವ ಫವಾದ್ ಚೌಧರಿ ಅಲ್ಲಿ ಸಂಸತ್ತಿನಲ್ಲಿ ನಿಂತು ಈ ವಿಷಯವನ್ನು ಹೇಳಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಈ ಹೇಳಿಕೆಯ ಬಳಿಕ, ಭಾರತೀಯ ಜನತಾ ಪಕ್ಷವು ಪುಲ್ವಾಮಾ ದಾ-ಳಿ-ಯ ಸಮಯದಲ್ಲಿ ಮೋದಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದ ವಿರೋಧ ಪಕ್ಷದ ಮುಖಂಡರ ಮೇಲೆ ವಾಗ್ದಾಳಿ ನಡೆಸುತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮೇಲೆ ಬಿಜೆಪಿ ನಡೆಸಿದ ವಾಗ್ದಾಳಿಯಲ್ಲಿ ಪುಲ್ವಾಮಾ ಬಗ್ಗೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತಿದೆ. ಆದರೆ ಈ ವಿಷಯದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಕಾಂಗ್ರೆಸ್ ಯಾಕೆ ಕ್ಷಮೆಯಾಚಿಸಬೇಕು ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಶಶಿ ಥರೂರ್ ಹೇಳಿಕೆ
ನಮ್ಮ ಸೈ-ನಿ-ಕ-ರನ್ನು ಸುರಕ್ಷಿತವಾಗಿರಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹು-ತಾ-ತ್ಮ-ರ ಕುಟುಂಬಗಳಿಗೆ ನಾವು ಸಂತಾಪ ಸೂಚಿಸಿದ್ದೇವು ಆ ಕಾರಣಕ್ಕಾಗಿ ನಾವು ಕ್ಷಮೆಯಾಚಿಸಬೇಕೇ ಎಂದು ಶಶಿ ತರೂರ್ ಹೇಳಿದರು. ಪುಲ್ವಾಮಾ ಕುರಿತು ಪಾಕ್ ತಪ್ಪೊಪ್ಪಿಗೆಯ ನಂತರವೂ ಅವರು ಪುಲ್ವಾಮಾ ಪ್ರಕರಣದ ಅಧಿಕೃತ ವಿಚಾರಣೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ಯಾಕಂದ್ರೆ ನಮಗೆ ಈ ಪ್ರಕರಣದ ಬಗೆಗಿನ ಕೆಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ ಎಂದು ಶಶಿ ಥರೂರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ದ್ರೋ-ಹ ಬ’ಗೆದ ಯಾವ ಅಧಿಕೃತ ಸುದ್ದಿಯೂ ಇಲ್ಲ ಎಂದು ಮತ್ತೆ ಪಾಕಿಸ್ತಾನವನ್ನ ಸಮರ್ಥಿಸಿಕೊಂಡು ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.
ತಪ್ಪೊಪ್ಪಿಕೊಂಡ ಫವಾದ್ ಚೌಧರಿ
ಪಾಕ್ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸುತ್ತ ಫವಾದ್ ಚೌಧರಿ ತಮ್ಮ ಸಂಸತ್ತಿನಲ್ಲಿ ನಿಂತು ಪುಲ್ವಾಮಾ ದಾ-ಳಿ ಇಮ್ರಾನ್ ಸರ್ಕಾರ ದೊಡ್ಡ ಯಶಸ್ಸು ಎಂದು ಹೇಳಿದ್ದರು.