ನಮಸ್ತೆ ಸ್ನೇಹಿತರೆ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮೂಲಕ ಜನ ಮೆಚ್ಚುಗೆಯನ್ನು ಪಡೆದಿರುವ ಅನು ಶ್ರೀ ರವರು ತಮ್ಮ ಮಾತಿನಿಂದ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ, ಇನ್ನು‌ ಇವರಿಗೆ ಇರುವ ಅಭಿಮಾನಿಗಳು ನೋಡಿದರೆ ಕನ್ನಡದ ಜನಪ್ರಿಯ ನಟಿ‌ ರಚಿತರಾಮ್ ಗು ಇಲ್ಲ ಎನ್ನಿಸುತ್ತದೆ, ಕೇವಲ ಆಂಕರಿಗ್ ಮಾಡುವ ಮೂಲಕ ಹೆಚ್ಚು ಗಮನ ಸೆಳೆದು ಪ್ರಖ್ಯಾತಿ ಪಡೆದಿದ್ದರು ಅನು ಶ್ರೀ ಸಿನಿಮಾ ರಂಗದ ೧೩ ವರ್ಷದ ಬಳಿಕ ಮಾದಕ ಜಾಲದಲ್ಲಿ ತಲುಪಿ ತುಂಬಾ ತಂಪು ಮಾಡಿದ್ದು ಅಲ್ಲದೇ ಕಣ್ಣಿರಿಟ್ಟು ತಮ್ಮ ಕುಟುಂಬಕ್ಕೆ ನೋ’ವು ನೀಡಿದರು ಇದರ ಬಗ್ಗೆ ತುಂಬಾ ತಲೆ ಕೆಡಿಸಿ ಕೊಂಡಿದ್ದಾರೆ, ಆದರೆ ಅನುಶ್ರೀ ರವರ ತಾಯಿ ಈಗ ಒಂದು ದೊಡ್ಡ ನಿರ್ಧಾರಕ್ಕೆ ಬಂದಿದ್ದು ಅನು ಶ್ರೀ ಗೆ ಮದುವೆ ಮಾಡುವ ನಿರ್ಧಾರ ಮಾಡಿದ್ದಾರೆ..Marriage-Marriage

ಹೌದು ಅನುಶ್ರೀ ರವರಿಗೆ ಮದುವೆ ಮಾಡುವ ವಿಷಯದ ಬಗ್ಗೆ ಅವರ ತಾಯಿ ತಿಳಿಸಿದ್ದಾರೆ, ಇನ್ನು ಅನುಶ್ರೀ ಮದುವೆ ಯಾವಾಗ ಹುಡುಗ ಯಾರು? ನಟಿ ಹಾಗು ನಿರೂಪಕಿ ಅನಿಶ್ರೀ ರವರು ಮಾ’ದಕ ಜಾಲದಲ್ಲಿ ಸಿಲುಕಿ ತುಂಬಾ ನೋ’ವು ಅನುಭವಿಸಿದರು ಅಲ್ಲದೆ ಅವರ ತಾಯಿ ಕೂಡ ತುಂಬಾನೇ ನೋ’ವನ್ನು ಅನುಭವಿಸಿದರು, ಈ ಘ’ಟನೆಯಿಂದ ತಮ್ಮ ಕುಟುಂಬಕ್ಕೆ ಎಷ್ಟು ಬೇಸರ ಉಂಟಾಗಿದೆ ಎಂದು ನೆನೆದು ತುಂಬಾನೇ ಬೇಸರ ಪಟ್ಟಿದರು, ನಟಿ ಅನುಶ್ರೀಗೆ ತಾಯಿ ಎಂದರೆ ತುಂಬಾನೇ ಪ್ರೀತಿ‌ ಸಣ್ಣ ವಯಸಿನಲ್ಲಿ ತಂದೆಯನ್ನು ಕಳೆದುಕೊಂಡಾಗ ಅವರ ತಾಯಿ ತುಂಬಾನೇ ಕಷ್ಟ ಪಟ್ಟು ಮಕ್ಕಳನ್ನು ಸಾಕಿ‌ ಬೆಳೆಸಿದರು,

ಇಂತಹ ತಾಯಿಗೆ ನೋ’ವಾದಾಗ ಯಾರಿಗೆ ತಾನೆ ನೋ’ವಾಗುವುದಿಲ್ಲ, ಹಾಗೆ ಅನಿಶ್ರೀ‌ ಕೂಡ ಈ ಎಲ್ಲಾ ಘ’ಟನೆಗಳಿಂದ ಹೊರಬಂದು ಈಗ ನೆಮ್ಮದಿಯಿಂದ ಇದ್ದರೆ, ಆದರೆ ಅನುಶ್ರೀ ಅವರ ತಾಯಿ ಶಶಿಕಲಾ ಮಾತನಾಡಿದ್ದು ಮಗಳಾದ ಅನುಶ್ರೀಗೆ ೨೦೨೧ ರಲ್ಲಿ ಮದುವೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ, ಅದರೆ ಅನು ಶ್ರೀ ರವರು ಕಳೆದ ಮೂರು ನಾಲ್ಕು ವರ್ಷಗಳಿಂದ ಮದುವೆಯನ್ನು ಮುಂದೂಡುತ್ತಾ ಬಂದಿದ್ದರು, ಈ ವರ್ಷ ಆ ರೀತಿ ಆಗುವುದಿಲ್ಲ ಖಂಡಿತವಾಗಿ ಮದುವೆ ಯಾಗುತ್ತಾಳೆ ಎಂದು ಶಶಿಕಲಾ ಅವರು ತಿಳಿಸಿದ್ದಾರೆ,

Marriage-Marriage

ಈಗಾಗಲೇ ನಿರೂಪಕಿ ಅನುಶ್ರೀಗೆ ಹುಡುಗನನ್ನು ಹುಡುಕಲು ಎಲ್ಲಾ ರೀತಿಯ ಸಿದ್ಧತೆಗಳು ಅವರ ಮನೆಯವರು ಮಾಡಿಕೊಂಡಿದ್ದಾರೆ, ಹುಡುಗ ಸಿನಿಮಾರಂಗದವರು ಆಗಿರಬಾರದು ಎಂದು ತಿಳಿಸಿದ್ದಾರೆ, ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಅನುಶ್ರೀ ದೂರ ಉಳಿಯಬೇಕು ಎಂದಿದ್ದಾರೆ ಅಲ್ಲದೆ ಮಗಳಿಗೆ ೨೦೨೧ರ ಒಳಗೆ ಅನುಶ್ರೀಗೆ ಮದುವೆ ಮಾಡಬೇಕೆಂದು ಶಶಿಕಲಾ ಅವರು ತಿಳಿಸಿದ್ದಾರೆ.. ಅನುಶ್ರೀ ಮದುವೆ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •