ಇದೀಗ ಮತ್ತೊಬ್ಬ ಹಿಂ’ದೂ ಯುವತಿಯ ಜೀವನ ಬರ್ಬಾದ್ ಆಗಿದೆ. ತಾಜಾ ಪ್ರಕರಣದ ಪ್ರಕಾರ ಈ ಘಟನೆ ನಡೆದದ್ದು ಬಿಹಾರದ ರಾಜಧಾನಿ ಪಟ್ನಾಲದಲ್ಲಿ. ಅಲ್ಲಿ ಮು’ಸ್ಲಿಂ ಯುವಕನೊಬ್ಬ ಹಿಂ’ದೂ ಯುವತಿಯನ್ನ ಲ’ವ್ ಜಿ-ಹಾ-ದ್ ನಲ್ಲಿ ಸಿ’ಲುಕಿ’ಸಿ ಆಕೆಯನ್ನ ಮದುವೆಯಾದ. ಬಳಿಕ ನಾಲ್ಕು ವರ್ಷಗಳ ಕಾಲ ಆಕೆಯ ಜೊತೆ ಶಾ’ರೀರಿ’ಕ ಸಂಬಂಧ ಬೆಳೆಸಿ ಸಂಸಾರವೂ ನಡೆಸಿ ಬಳಿಕ ಆಕೆಯನ್ನ ಮಾ’ನಸಿಕವಾ’ಗಿ ಶೋ’ಷಣೆ’ಯೂ ನೀಡಿದ್ದಾನೆ.

ಈಗ ಆ ಹಿಂ’ದೂ ಮಹಿಳೆಗೆ ಇ’ಸ್ಲಾಂ ಮ’ತಕ್ಕೆ ಮ’ತಾಂತರವಾ’ಗಲು ಒ-ತ್ತ-ಡ ಹೇ’ರಲಾಗು’ತ್ತಿದೆ. ಆತ ಹೇಳುವ ಪ್ರಕಾರ ಒಂದು ವೇಳೆ ಆಕೆ ಮು’ಸಲ್ಮಾನಳಾ’ಗದಿದ್ದರೆ ಆಕೆಯ ಜೊತೆ ಇರಲ್ಲ ತ’ಲಾಖ್ ನೀಡುತ್ತೇನೆ ಎನ್ನುತ್ತಿದ್ದಾನೆ. ಅಷ್ಟೇ ಅಲ್ಲ ಆತ ಯುವತಿಯ ತಾಯಿಯ ಮೇ’ಲೂ ಮಗಳನ್ನ ಇ’ಸ್ಲಾಂ’ಗೆ ಮ’ತಾಂತರವಾ’ಗುವಂತೆ ಒ-ತ್ತ-ಡ ಹೇ’ರಿಸುತ್ತಿ’ದ್ದಾನೆ. ಈಗ ಹಿಂ’ದೂ ಯುವತಿ ಮಹಿಳಾ ಆಯೋಗಕ್ಕೆ ದೂ’ರು ನೀಡಿ ತನಗೆ ನ್ಯಾ’ಯ ಕೊಡಿಸುವಂತೆ ಅಂ’ಗಲಾಚಿ’ದ್ದಾಳೆ.

ರಾಜಧಾನಿ ಪಾಟ್ನಾ ಮೂಲದ ಈ ಸಂ’ತ್ರಸ್ತೆ ಮಹಿಳಾ ಆಯೋಗಕ್ಕೆ ನೀಡಿದ ದೂ’ರಿನಲ್ಲಿ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ತನ್ನನ್ನ ಪ್ರೀತಿಯ ಹೆಸರಲ್ಲಿ ಮುಂಗೇರ್ ಮೂಲದ ಮು’ಸ್ಲಿಂ ಯುವಕನೊಬ್ಬ ಸಿ’ಲುಕಿ’ಸಿ ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾಳೆ.

ಆಕೆಯೂ ಕೂಡ ಆತನ ಪ್ರೀತಿಯಲ್ಲಿ ಎಷ್ಟು ಕು’ರುಡಳಾಗಿಬಿಟ್ಟಿದ್ದಳೆಂದರೆ ತನ್ನ ಮನೆಯವರ ಭಾ’ರೀ ವಿ’ರೋಧ’ದ ಹೊರತಾಗಿಯೂ ಆಕೆ ಆ ಯುವಕನ‌ ಜೊತೆ ನಾಲ್ಕು ವರ್ಷಗಳ ಹಿಂದೆ ಕೋ’ರ್ಟ್ ಮ್ಯಾ’ರೇಜ್ ಮಾಡಿಕೊಂಡಳು. ಸಂ’ತ್ರಸ್ತೆ’ಯ ಪ್ರಕಾರ ಮದುವೆಯಾದ ಬಳಿಕ ಆತನ ಕ’ರಾಳಮು’ಖ ಬ’ಯಲಾಗಿ’ದೆ. ಸಂ’ತ್ರಸ್ತೆ ಹೇಳುವ ಪ್ರಕಾರ ಮೊದಮೊದಲು ಆತ ಎಲ್ಲಾ ಧ’ರ್ಮಗ’ಳಲ್ಲಿ ನಂಬಿಕೆಯಿದೆ, ಎಲ್ಲರೂ ಒಂದೇ, ಸದ್ಭಾವದಿಂದ ಇರಬೇಕು ಎಂಬ ಬಣ್ಣಬಣ್ಣದ ಮಾತುಗಳನ್ನ ಆಡುತ್ತಿದ್ದ. ಆದರೆ ಮದುವೆಯಾದ ಬಳಿಕ ಆತ ಇ’ಸ್ಲಾಂ ಮತದ ಬಗ್ಗೆ ಕ’ಟ್ಟರ್ ಮನೋಭಾವ ಬೆಳೆಸಿಕೊಂಡು ಈಗ ತನ್ನನ್ನ ಪೀ’ಡಿಸುತ್ತಿ’ದ್ದಾನೆ ಎಂದಿದ್ದಾಳೆ.

ಸಂತ್ರಸ್ತೆಯ ಪ್ರಕಾರ, ನೀನು ಇ’ಸ್ಲಾಂ ಮತಕ್ಕೆ ಮ’ತಾಂತರಗೊ’ಳ್ಳದಿದ್ದರೆ, ನಾನು ನಿನ್ನೊಂದಿಗೆ ಇರುವುದಿಲ್ಲ, ನೀನು ನನ್ನ ಹೆಂಡತಿಯಾಗಿರಬೇಕಾದರೆ ಮು’ಸ್ಲಿಮಳಾಗು’ವುದು ಅವಶ್ಯಕ ಎಂದು ಆ’ರೋಪಿ ಪತಿ ಹೇಳುತ್ತಿದ್ದಾನೆ. ಅಷ್ಟೇ ಅಲ್ಲ, ಆ’ರೋಪಿ ಸಂ’ತ್ರಸ್ತೆ’ಯ ತಾಯಿಯ ಮೂಲಕವೂ ಕೂಡ ಆಕೆಗೆ ಮ’ತಾಂತರ’ದ ಒ-ತ್ತ-ಡ ಹಾ’ಕುತ್ತಿದ್ದಾ’ನೆ. ಪತಿ ತನ್ನನ್ನು ಮ’ತಾಂತ’ರ ಮಾಡದೇ ಒಪ್ಪಿಕೊಳ್ಳಬೇಕು, ನಾನು ಮು’ಸ್ಲಿಂ ಆಗುವುದಿಲ್ಲ ಎಂದು ಸಂ’ತ್ರಸ್ತೆ ಮಹಿಳಾ ಆಯೋಗಕ್ಕೆ ಒ’ತ್ತಾಯಿಸಿ’ದ್ದಾರೆ

ಈ ಪ್ರ’ಕರಣ’ದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಲಮಣಿ ಮಿಶ್ರಾ ಹೇಳುವ ಪ್ರಕಾರ ಸಂ’ತ್ರಸ್ತೆ’ಯ ದೂರಿನ‌ಪತ್ರ ಅವರಿಗೆ ದೊರೆತಿದೆ. ಇಬ್ಬರೂ ಕೋ’ರ್ಟ್ ಮ್ಯಾ’ರೇಜ್ ಆಗಿದ್ದಾರೆ, ಹಾಗಾಗಿ ಅವರಿಬ್ಬರಿಗೂ ಯೋಚಿಸಲು ಸಮಯ ಕೊಡಬೇಕು ಎಂದಿದ್ದಾರೆ. ರಾಜ್ಯ ಮಹಿಳಾ ಆಯೋಗವು ಮುಂದಿ‌ನ ವಿ’ಚಾರಣೆ’ಯ ದಿನಾಂಕವನ್ನು ಫೆಬ್ರುವರಿಯಲ್ಲಿ ನೀಡಿದೆ.

Love-Jihad2

ಅಸ್ಸಾಂ ರಾಜ್ಯದಲ್ಲಿ ಲ’ವ್ ಜಿ-ಹಾ-ದ್ ಮಾಡುವವರಗೆ ಸಾ’ವೇ ಶಿ’ಕ್ಷೆ:ಅಸ್ಸಾಂ ಸಚಿವ.

2021 ರ ವಿಧಾನಸಭಾ ಚುನಾವಣೆಯ ನಂತರ ತಮ್ಮ ಪಕ್ಷ (ಬಿಜೆಪಿ) ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರ ‘ಲವ್ ಜಿ,ಹಾದ್’ ವಿ’ರುದ್ಧ ಕ’ಠಿಣ ಕಾ’ನೂನು ಜಾರಿಗೆ ತಂದು ಮ’ತಾಂತರಿ’ಗಳ ವಿ’ರುದ್ಧ ಹೋ’ರಾಡಲಿ’ದೆ ಎಂದು ಹಿರಿಯ ನಾಯಕ ಮತ್ತು ಅಸ್ಸಾಂ ಸಚಿವ ಹೇಮಂತ ಬಿಸ್ವಾ ಶರ್ಮಾ ಭಾನುವಾರ (ಅಕ್ಟೋಬರ್ 11, 2020) ಹೇಳಿದ್ದಾರೆ.

ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯನ್ನು ಪ್ರಸ್ತಾಪಿಸಲಾಗಿದೆ.  ದಿಬ್ರುಗಢ್ ದಲ್ಲಿ ನಡೆದ ಬಿ’ಜೆಪಿ ಮಹಿಳಾ ಮೋರ್ಚಾ ಸಭೆಯಲ್ಲಿ ಮಾತನಾಡಿದ ಹೇಮಂತ್ ಬಿಸ್ವಾ “ನಾವು ಅಸ್ಸಾಂ ಭೂಮಿಯಲ್ಲಿ ಲವ್ ಜಿ’ಹಾದ್ ವಿ’ರುದ್ಧ ಹೊಸ ಮತ್ತು ಕ’ಠಿಣ ಹೋ‹ರಾಟವ’ನ್ನು ಪ್ರಾರಂಭಿಸಬೇಕಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಯಾವುದೇ ಹು’ಡುಗ ಧಾ’ರ್ಮಿಕ ಗುರುತನ್ನು ಮ‹ರೆಮಾಚಿ’ದರೆ ಮತ್ತು ಅಸ್ಸಾಂನ ಹೆ’ಣ್ಣುಮ’ಕ್ಕಳು ಮತ್ತು ಮ’ಹಿಳೆಯ’ರ ಬಗ್ಗೆ ಯಾವುದೇ ನ’ಕಾರಾ’ತ್ಮಕ ಟೀ’ಕೆಗಳ’ನ್ನು ಮಾಡಿದರೆ ಅವನಿಗೆ ಕ’ಠಿಣ ಶಿ’ಕ್ಷೆ ನೀಡಲು ನಾವು ನಿರ್ಧರಿಸುತ್ತೇವೆ” ಎಂದರು.

ಹಿಮಾಂತ ಬಿಸ್ವಾ ಶರ್ಮಾ ಮಂದೆ ಮಾತನಾಡುತ್ತ, “ಲವ್ ಜಿ‹ಹಾದ್ ಅಸ್ಸಾಂನ ಹೆ’ಣ್ಣುಮಕ್ಕ’ಳಿಗೆ ಬೆಟ್ಡದಂತಹ ದೊ’ಡ್ಡ ಸ’ಮಸ್ಯೆಯ’ನ್ನು ಸೃ’ಷ್ಟಿಸಿ’ದೆ. ಅನೇಕ ಹು’ಡುಗಿಯ’ರು ವಿ’ಚ್ಛೇದ’ನಕ್ಕೆ ಒಳಗಾಗುತ್ತಾರೆ ಏಕೆಂದರೆ ಅವರನ್ನು ಸು’ಳ್ಳು ಹೆಸರು ಹೇಳಿ ಮು’ಸ್ಲಿಂ ಯು’ವಕ’ರು ಮದುವೆಯಾಗಿ ಮೋ’ಸ ಮಾಡುತ್ತಾರೆ” ಎಂದರು.

ಸಭೆಯಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನು ಗು’ರಿಯಾಗಿ’ಸಿಕೊಂಡು ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ‘ಅಜ್ಮಲ್ ಸೈ-ನ್ಯ-ದ’ ಪು’ರುಷ’ರು ತಮ್ಮ ಧಾ’ರ್ಮಿಕ ಗುರುತನ್ನು ಮ’ರೆಮಾಚು’ವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಹು’ಡುಗಿಯ’ರೊಂದಿಗೆ ಸ್ನೇಹ ಬೆಳೆಸುತ್ತಿದ್ದಾರೆ ಎಂದು ಹೇಳಿದರು.

ಅನ್ಯ ಧ’ರ್ಮದ (ಹಿಂ’ದೂ,‌ ಕ್ರಿ’ಶ್ಚಿಯ’ನ್) ಹುಡುಗಿಯರು ಫೇಸ್‌ಬುಕ್‌ನಲ್ಲಿ ‘ಅಜ್ಮಲ್‌ನ ಸಂಸ್ಕೃತಿ-ನಾಗರಿಕತೆಗೆ’ ಬ’ಲಿಯಾ’ಗುತ್ತಿದ್ದಾರೆ ಎಂದು ಹೇಳಿಕೊಂಡ ಅವರು,”ಅಜ್ಮಲ್‌ನ ಸೈ-ನ್ಯ-ವು ನಮ್ಮ ಮ’ಹಿಳೆಯರ’ನ್ನು ಮು’ಟ್ಟಿದ’ರೆ ಅವರಿಗೆ ಮಾತ್ರ ಶಿ’ಕ್ಷೆ ಸಾ’ವು ಎಂದು ನಾವು ಪ್ರಮಾಣ ಮಾಡಿದ್ದೇವೆ. ಇದರಲ್ಲಿ ಸಂದೇಹವೇ ಇಲ್ಲ. ನಾವು ಅಂತಹ ದೃಢ ನಿಶ್ಚಯದಿಂದ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •