ಉತ್ತರ ಪ್ರದೇಶದ ಯೋಗಿ ನಾಥ್ ಸರ್ಕಾರ ಮತ್ತೊಂದು ಪ್ರಮುಖ ಹಾಗು ದಿಟ್ಟ ಹೆಜ್ಜೆ ಇಟ್ಟಿದೆ. ಈ ಕಾರಣದಿಂದಾಗಿ, ಯೋಗಿ ಸರ್ಕಾರದ ಮಿಷನ್ ಶಕ್ತಿ ಅಭಿಯಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಅಪರಾ-ಧಿಗಳನ್ನು ಹೆ’ಡೆಮು’ರಿ ಕಟ್ಟಲು ಪ್ರಾರಂಭಿಸಿದೆ ಎಂಬ ಸುದ್ದಿ ಬರುತ್ತಿದೆ. ನವರಾತ್ರಿಯ ಮೊದಲ ದಿನದಿಂದ ಮಹಿಳೆಯರ ಸುರಕ್ಷತೆಗಾಗಿ ಶುರುವಾದ ಈ ಅಭಿಯಾನದ ಭಾಗವಾಗಿ 14 ಅಪರಾ-ಧಿಗಳಿಗೆ ಮರ-ಣದಂ-ಡನೆ ವಿಧಿಸಲಾಗಿದೆ.

ಉತ್ತರಪ್ರದೇಶದಲ್ಲಿ ಮಿಷನ್ ಶಕ್ತಿ ಪ್ರಾರಂಭವಾದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲೆ ಅ-ಪರಾ-ಧ ಎ’ಸಗಿದ’ವರಿಗೆ ನೀಡಲಾಗುವ ಶಿ-ಕ್ಷೆ-ಯ ಬಗ್ಗೆ ರಾಜ್ಯ ಸರ್ಕಾರ ಡೇಟಾವನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿ-ರು-ದ್ಧ ಅ-ಪ-ರಾ-ಧ ಎ’ಸಗಿ’ದ 14 ಆ’ರೋಪಿಗ’ಳಿಗೆ ಮ-ರ-ಣ-ದಂ-ಡ-ನೆ ವಿ’ಧಿಸಲಾಗಿ’ದೆ. ಈ ಶಿ-ಕ್ಷೆ-ಯನ್ನು 11 ಪ್ರಕರಣಗಳಲ್ಲಿ ನೀಡಲಾಗಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವ್ನಿಶ್ ಕುಮಾರ್ ಅವಸ್ಥಿ ಮಾತನಾಡಿ, ಈ ಹಿಂದೆ ಅಂತಹ 28 ಪ್ರಕರಣಗಳಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ಸಾಧ್ಯವಾಗದಿರದ ಪ್ರಕರಣಗಳಲ್ಲಿ ತೀ’ವ್ರಗತಿ’ಯ ವಿಚಾರಣೆ ಆರಂಭಿಸಿ 22 ಆ’ರೋಪಿಗ‘ಳನ್ನು ಜೈ-ಲಿಗೆ ಕಳುಹಿಸಲಾಗಿದೆ ಮತ್ತು ಎಂಟು ಪ್ರಕರಣಗಳಲ್ಲಿ ದಂ-ಡ ವಿಧಿಸಲಾಗಿದೆ. ಈ ಪೈಕಿ 30 ಆ’ರೋಪಿಗ’ಳಿಗೆ ಅ-ಪ-ರಾ-ಧ ಪತ್ರಗಳನ್ನು ಹಸ್ತಾಂತರಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಮೇ’ಲಿನ ಅ-ಪ-ರಾ-ಧ-ಕ್ಕೆ ಸಂಬಂಧಿಸಿದ 88 ಪ್ರಕರಣಗಳಲ್ಲಿ 117 ಆ’ರೋಪಿಗ’ಳ ಜಾ:ಮೀನು ವ’ಜಾಗೊಳಿಸ’ಲಾಗಿದೆ.

ಅದೇ ಸಮಯದಲ್ಲಿ, 20 ಪ್ರಕರಣಗಳಲ್ಲಿ 20 ಆ’ರೋಪಿಗ’ಳಿಗೆ ಜೀ’ವಾವ’ಧಿ ಶಿ-ಕ್ಷೆ, 54 ಪ್ರಕರಣಗಳಲ್ಲಿ 62 ಆ’ರೋಪಿಗ’ಳ ಫೈಲ್‌ಗಳನ್ನು ಹಸ್ತಾಂತರಿಸಲಾಗಿದೆ. 101 ಗೂಂ-ಡಾ-ಗಳು ಜಾ’ಮೀನು ವ’ಜಾಗೊಳಿ’ಸಿದ್ದು, 347 ಆ’ರೋಪಿ’ಗಳ ಜಾ’ಮೀನನ್ನೂ ವ’ಜಾಗೊಳಿಸ’ಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಾತನಾಡುತ್ತ ಮಿನ್ ಶಕ್ತಿ ಯ ಮೂಲಕ ಮಹಿಳೆಯರು ಮತ್ತು ಮಕ್ಕಳ ಅ-ಪ-ರಾ-ಧಿ-ಗಳ ಮೇ’ಲೆ ಹಿ’ಡಿತ ಸಾಧಿಸುವುದರೊಂದಿಗೆ ಕಾ’ನೂನು ಕ್ರ’ಮಗಳ’ನ್ನು ತೀ’ವ್ರಗೊಳಿಸ’ಲಾಗುವುದು ಎಂದು ಅವರು ಹೇಳಿದರು.

Life-imprisonment

ಹೆಸರು ಬದಲಾವಣೆ ಪ್ರಕ್ರಿಯೆ ಕೂಡ ಶುರು

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ, ನೀವು ಯೋಗಿ ಆದಿತ್ಯನಾಥರು ಆ ಊರಿನ ಹೆಸರು ಈ ಊರಿನ ಹೆಸರು ಯೋಗಿ ಸರ್ಕಾರ ಬದಲಿಸಿಬಿಟ್ಟಿತು ಎಂಬ ಸುದ್ದಿಯನ್ನ ಸದಾ ಕೇಳಿಯೇ ಇರುತ್ತೀರ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಅಯೋಧ್ಯೆಯ ಜಲಾಲುದ್ದೀನ್ ನಗರ ಶೀಘ್ರದಲ್ಲೇ “ದಶರಥ್ ನಗರ” ಆಗಲಿದೆ. ಈ ಬಗ್ಗೆ ಭಾರತೀಯ ಜನತಾ ಪಕ್ಷದ ಸಂಸದ ಲಲ್ಲು ಸಿಂಗ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ತಿಳಿಸಿದ್ದಾರೆ. ಈ ಹಿಂದೆ ಬಿಜೆಪಿ ಸಂಸದರು ಫೈಜಾಬಾದ್ ರೈಲ್ವೆ ನಿಲ್ದಾಣವನ್ನು ಅಯೋಧ್ಯೆ ಕ್ಯಾಂಟ್ ಎಂದು ಮರುನಾಮಕರಣ ಮಾಡುವಂತೆ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಬಿಜೆಪಿ ಸಂಸದರು ಚಕ್ರವರ್ತಿ ಮಹಾರಾಜ ದಶರಥ ಸಮಾಧಿ ತಾಣವು ಅಯೋಧ್ಯೆಯ ಜಲಾಲುದ್ದೀನ್ ನಗರ್ ಗ್ರಾಮ ಪಂಚಾಯತ್ ಬ್ಲಾಕ್‌ನ ಪೂರಾದಲ್ಲಿದೆ ಎಂದು ಹೇಳಿದ್ದಾರೆ. ದಶರಥ ಮಹಾರಾಜರದ ಸಮಾಧಿ ಸ್ಥಳ ಅವರ ಪ್ರಮಾಣೀಕೃತ ಗುರುತಿನ ಪ್ರಕಾರ ಜಲಾಲುದ್ದೀನ್ ನಗರ ಗ್ರಾಮ ಪಂಚಾಯತ್ ಹೆಸರನ್ನು ದಶರಥ ನಗರ ಎಂದು ಬದಲಾಯಿಸುವ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

ಬಿಜೆಪಿ ಸಂಸದರು ಬರೆದ ಪತ್ರದ ಪ್ರಕಾರ, ಅಯೋಧ್ಯೆಯಲ್ಲಿ ಫೈಜಾಬಾದ್ ರೈಲು ನಿಲ್ದಾಣದ ಹೆಸರು ಅಯೋಧ್ಯೆ ಕ್ಯಾಂಟ್ ಆಗಲಿದೆ. ಭಾರತೀಯ ಜನತಾ ಪಕ್ಷದ ಸಂಸದರು ಗುರುವಾರ ಲಖನೌದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದರು, ಈ ಭೇಟಿಯ ಸಂದರ್ಭದಲ್ಲಿ ಅವರು ಫೈಜಾಬಾದ್ ರೈಲ್ವೆ ನಿಲ್ದಾಣವನ್ನು ಅಯೋಧ್ಯೆ ಕ್ಯಾಂಟ್ ಎಂದು ಮರುನಾಮಕರಣ ಮಾಡಲು ವಿನಂತಿಸಿದರು. ಈ ಸಂದರ್ಭದಲ್ಲಿ, ಈ ಔಪಚಾರಿಕತೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದರು. ನಿಮ್ಮ ಮಾಹಿತಿಗಾಗಿ‌ ತಿಳಿಸಬಯಸುವ ವಿಷಯವೇನೆಂದರೆ ಈ ಹಿಂದೆ ಫೈಜಾಬಾದ್ ಹೆಸರನ್ನು ಅಯೋಧ್ಯೆ ಎಂದು ಬದಲಾಯಿಸಲಾಗಿತ್ತು.

ನಡನಪಿರಲಿ, ಯೋಗಿ ಸರ್ಕಾರವು ಅಲಹಾಬಾದ್ ಹೆಸರನ್ನು ಈ ಹಿಂದೆ ಪ್ರಯಾಗರಾಜ್ ಎಂದು ಬದಲಾಯಿಸಿತ್ತು. ಅಷ್ಟೇ ಅಲ್ಲ, ಅಲ್ಲಿನ ಚಾಲ್ ಸ್ಟೇಷನ್ ಹೆಸರನ್ನೂ ಬದಲಾಯಿಸಲಾಗಿದೆ. ಅದರ ನಂತರ ಅಲಹಾಬಾದ್ ಜಂಕ್ಷನ್‌ನ ಹೆಸರನ್ನ ಪ್ರಯಾಗರಾಜ್ ಜಂಕ್ಷನ್, ಅಲಹಾಬಾದ್ ಸಿಟಿ ಸ್ಟೇಷನ್‌ಗೆ ಪ್ರಯಾಗ್ರಾಜ್ ರಾಮ್‌ಬಾಗ್ ಎಂದು ಹೆಸರಿಸಲಾಗಿದೆ, ಅಲಹಾಬಾದ್ ಛಿವಕಿ ಯ ಹೆಸರನ್ನ ಪ್ರಯಾಗರಾಜ್ ಛಿವಕಿ, ಮತ್ತು ಪ್ರಯಾಗ್ರಾಜ್ ಘಾಟ್‌ ನ ಹೆಸರನ್ನ ಪ್ರಯಾಗ್ರಾಜ್ ಸಂಗಮ್ ಎಂದು ಮರುನಾಮಕರಣ ಮಾಡಲಾಗಿದೆ. ಅಷ್ಟೇ ಅಲ್ಲ ಯೋಗಿ ಸರ್ಕಾರವು ಈ ಹಿಂದೆ ಮೊಘಲ್‌ಸರಾಯ್ ರೇಲ್ವೇ ಸ್ಟೇಷನ್ ಹೆಸರನ್ನು ದೀನ್‌ದಯಾಳ್ ಉಪಾಧ್ಯಾಯ ಎಂದು ಬದಲಾಯಿಸಿತ್ತು. ಆಗಸ್ಟ್ ತಿಂಗಳಲ್ಲಿ, ವಾರಣಾಸಿಯ ಮಾಂಡುವಾಡಿ ರೈಲ್ವೆ ನಿಲ್ದಾಣದ ಹೆಸರನ್ನು ಬನಾರಸ್ ಜಂಕ್ಷನ್ ಎಂದು ಬದಲಾಯಿಸುವ ಪ್ರಸ್ತಾಪವನ್ನೂ ಕಳುಹಿಸಲಾಗಿದೆ!

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •