ಪಾಕಿಸ್ತಾನದಲ್ಲಿ ಮೂ’ಲಭೂತವಾ’ದಿಗಳ ಉ’ಪಟಳದಿಂ’ದ ಅಲ್ಪಸಂಖ್ಯಾತ ಜನಸಂಖ್ಯೆಯ ಮೇಲೆ ಭಾರೀ ಅ-ನ್ಯಾ-ಯ, ಅ-ತ್ಯಾ-ಚಾ-ರ-ವಾಗುತ್ತಿದೆ. ಪಾಕಿಸ್ತಾನದ ದಾವತ್-ಎ-ಇಸ್ಲಾಮಿ ಮತ್ತು ಪೀರ್ ಷಾ ಕಾಕು ಚಿಶ್ತಿ ಮಕ್ಬರಾದ ಜನರು ಶಹೀದ್ ಭಾಯಿ ತಾರು ಸಿಂಗ್ ಅವರ ಗುರುದ್ವಾರದ ಹೊರಗೆ ಪೋಸ್ಟರ್ಗಳನ್ನು ಅಂಟಿಸಿದ್ದಾರೆ ಮತ್ತು ಗುರುದ್ವಾರವನ್ನು ಅಲ್ಲಿಂದ ತೆರವುಗೊಳಿಸುವುದಾಗಿ ಬೆ’ದರಿ’ಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಪೋಸ್ಟರ್‌ಗಳನ್ನು ಶಾಹ್‌ಮುಖಿ ಭಾಷೆಯಲ್ಲಿ ಮುದ್ರಿಸಲಾಗಿದ್ದು ಅದು ಪಂಜಾಬಿ ಭಾಷೆಯ ಉಪಭಾಷೆಯಾಗಿದೆ.

ಸಿಖ್ 24 ನಲ್ಲಿ ಪ್ರಕಟವಾದ ಇಂದಿನ ವರದಿಯ ಪ್ರಕಾರ, ಸುಹೇಲ್ ಭಟ್ ಅಟಾರಿ ಎಂಬ ಮ-ತಾಂ-ಧ-ನೊಬ್ಬ ವಿಡಿಯೋವೊಂದನ್ನ ಹಾಕಿದ್ದು ಗುರುದ್ವಾರದ ಭೂಮಿಯನ್ನ ಸ್ವಾ’ಧೀನಪಡಿಸಿ’ಕೊಳ್ಳುವ ತನ್ನ ಷ’ಡ್ಯಂತ್ರ’ವನ್ನ ತಾನೇ ಹೇಳಿಕೊಂಡಿದ್ದಾನೆ. ಈಗ ಆತ ಆಗ ಆತನ ಸಮರ್ಥಕರು ಕೂಡ ಪಾಕಿಸ್ತಾನ ಕೇವಲ ಮು’ಸಲ್ಮಾನರ’ದ್ದಾಗಿದೆ ಹಾಗಾಗಿ ಪಾಕಿಸ್ತಾನದಲ್ಲಿ ಗುರುದ್ವಾರಾ ಆಗಲಿ ಮಂದಿರಗಳಾಗಲಿ ಇರಲು ಬಿಡುವುದಿಲ್ಲ ಎಂದಿದ್ದಾರೆ.

ತನ್ನ ವಿಡಿಯೋದಲ್ಲಿ ಆತ ಪಂಜಾಬ್ ಸಿಖ್ ಸಂಗತ್‌ನ ಅಧ್ಯಕ್ಷ ಗೋಪಾಲ್ ಸಿಂಗ್ ಚಾವ್ಲಾ ಹಾಗು ಭಾಯಿ ಫೌಜಾ ಸಿಖ್ ಹೆಸರನ್ನ ಕೂಡ ಉಲ್ಲೇಖಿಸಿದ್ದಾನೆ. ಈತನ ವಾದದ ಪ್ರಕಾರ ಶಹೀದ್ ಭಾಯಿ ತಾರೂ ಸಿಂಗ್ ಹಾಗು ಸಿಂಗ್ ಸಿಂಘಾನಿಯಾ ಗುರುದ್ವಾರಾಗಳ ಜಮೀನು ಶಾಹ್ ಕಾಕಿ ಚಿಶ್ಚಿ ಹಾಗು ಶಹೀದ್ ಗಂಜ್ ಮಸ್ಜಿದ್‌ನ ಮಜಾರ್‌ಗೆ ಸಂಬಂಧಿಸಿದ್ದಾಗಿದೆ ಎಂಬುದಾಗಿದೆ.

HINDU-MANDIR

ಆತ ಹೇಳುವ ಪ್ರಕಾರ ಸಿಖ್ಖರಿಗೆ ಒಂದು ವೇಳೆ ಶಹೀದ್ ಭಾಯ್ ತಾರೂ ಸಿಂಗ್ ಗುರುದ್ವಾರಾಗೆ ಬಂದು ಶೃದ್ಧಾಂಜಲಿ ಸಲ್ಲಿಸಬೇಕೆಂದರೆ ಮೊದಲು ಶಹೀದ್ ಭಾಯಿ ತಾರೂ ಸಿಂಗ್ ರವರ ಹು’ತಾತ್ಮತೆ’ಯ ಬಗ್ಗೆ ಸಾಕ್ಷಿ ಕೊಡಬೇಕು. ಪಾಕಿಸ್ತಾನದ ಅಷ್ಟೂ ಜಮೀನು ಮು’ಸಲ್ಮಾನರ’ದ್ದು ಎಂದಿದ್ದಾನೆ. ನೆನಪಿರಲಿ ಕೆಲ ದಿನಗಳ ಹಿಂದೆ ಪಾಕಿಸ್ತಾನದ ಲಾಹೋರ್ ನಲ್ಲಿ ಇದೇ ಮೌಲ್ವಿಯ ಬಗ್ಗೆ ಸುದ್ದಿಯೊಂದು ಬಂದಿತ್ತು ಆ ಸುದ್ದಿಯಲ್ಲಿ ಈ ಮೌಲ್ವಿ ಗುರುದ್ವಾರಾದ ಜಾಗವನ್ನ ವ’ಶಪಡಿಸಿಕೊಂ’ಡಿದ್ದ. ಅಷ್ಟೇ ಅಲ್ಲ ಈತ ಸಿಖ್ಖರಿಗೆ ಧ’ಮಕಿ ಹಾ’ಕುತ್ತ ಪಾಕಿಸ್ತಾನ ಇ’ಸ್ಲಾಮಿ’ಕ್ ದೇಶ, ಇಲ್ಲಿ ಬರೀ ಮು’ಸಲ್ಮಾನ’ರಷ್ಟೇ ಇರಲು ಯೋಗ್ಯರು ಅಂತ ಹೇಳಿದ್ದ.

ಈ ವಿಡಿಯೋದಲ್ಲಿ ಈತ ಪಾಕಿಸ್ತಾನ ಗುರುದ್ವಾರಾ ಪ್ರಬಂಧಕ್ ಕಮಿಟಿಯ ಮಾಜಿ ಅಧ್ಯಕ್ಷ ಗೋಪಾಲ್ ಸಿಂಗ್ ಚಾವ್ಲಾ ರವರಿಗೂ ಧ’ಮಕಿ ಹಾ’ಕಿದ್ದ‌. ಗೋಪಾಲ್ ಸಿಂಗ್ ಚಾವ್ಲಾ ಗುರುದ್ವಾರಾಗಳಲ್ಲಿ ಕಳೆದ ವರ್ಷ ಪ್ರತೀಕ್ ಶ್ರೀ ನಿಶಾನ್ ಸಾಹಿಬ್ ರವರ ಧ್ವಜವನ್ನ ಹಾರಿಸಿದ್ದರು. ಈ ಬಳಿಕ ಧ’ಮಕಿ ಹಾ’ಕಿದ್ದ ಸೋಹೆಲ್, ಗುರುದ್ವಾರಾ ಹಾಗು ಅದರ ಅಕ್ಕಪಕ್ಕದ 4-5 ಕೆನಾಲ್ ಗಳ ಜಾಗ ಹಜರತ್ ಶಾಹ್ ಕಾಕು ಚಿಶ್ತಿ ದರ್ಗಾ ಹಾಗು ಶಹೀದ್‌ಗಂಜ್ ಮಸ್ಜಿದ್ ದ್ದಾಗಿದೆ ಎಂದಿದ್ದ.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಭಾರತ ಕೂಡ ಪಾಕಿಸ್ತಾನದ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ತನ್ನ ಆ-ತಂ-ಕ ವ್ಯಕ್ತಪಡಿಸಿತ್ತು. ಭಾರತ ಈ ಘಟನೆಯನ್ನ ಖಂ’ಡಿಸು’ತ್ತ, ಲಾಹೋರ್‌ನ ನೌಲಖಾ ಬಾಜಾರ್ ನಲ್ಲಿ ಭಾಯಿ ತಾರೂ ಸಿಂಗ್ ಜೀ ರವರ ಶಹೀದ್ ಸ್ಥಳದಲ್ಲಿ ಶಹೀದ್ ಗಂಜ್ ಹೆಸರಿನ ಮಸ್ಜಿದ್ ಇದೆ ಎಂದು ವಾದಿಸುತ್ತಿರುವ ಘಟನೆಯ ಬಗ್ಗೆ ಪಾಕಿಸ್ತಾನದ ಉಚ್ಛಾಯುಕ್ತರಿಗೆ ತಮ್ಮ ದೂ’ರು ನೀಡಿದ್ದರು. ಗುರುದ್ವಾರಾ ಜಾಗದಲ್ಲಿ ಮಸ್ಜಿದ್ ಕಟ್ಟುವ ತಯಾರಿ ನಡೆಸಲಾಗುತ್ತಿದೆ ಎಂದು ಭಾರತ ಹೇಳಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •