ಇತ್ತೀಚೆಗೆ ಎಲ್ಲಾ ಚಿತ್ರರಂಗದಲ್ಲಿ ಕೂಡ ಈ ಕಿಸ್ಸಿಂಗ್ ಸೀನ್ ಗಳು, ಅರೆ ಬರೆ ದೃಶ್ಯಗಳು ತುಂಬಾ ಕಾಮನ್ ಆಗಿಬಿಟ್ಟಿವೆ. ಯಾವ ಮುಜುಗರವೂ ಇಲ್ಲದೆ ಕೆಲವು ನಟಿ ಮಣಿಯರು ನಟನ ತುಟಿಯ  ಚುಂಬನವನ್ನು ಮಾಡುತ್ತಾರೆ. ಅಲ್ಲದೆ ಈ ರೀತಿಯ ದೃಶ್ಯಗಳನ್ನು ವೀಕ್ಷಿಸಲು ಕೆಲ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುವುದು  ವಿಶೇಷವಾಗಿದೆ. ಈ ರೀತಿಯ ಯುವ ಪೀಳಿಗೆಗಳ ಮನವೊಲಿಸಲು ನಿರ್ದೇಶಕ, ನಿರ್ಮಾಪಕರು ಚಿತ್ರದಲ್ಲಿ ಹೆಚ್ಚಾಗಿ ಕಿಸ್ಸಿಂಗ್ ಸೀನ್ ಗಳನ್ನು ಇಟ್ಟಿರುತ್ತಾರೆ ಹಾಗೆ ಹಿರಿಯರಿಗೆ ಇದು ಮುಜುಗರ ಅನ್ನಿಸಿದರೂ ಕೂಡ , ಚಿತ್ರದ ದೃಶ್ಯಕ್ಕಾಗಿ ಅಥವಾ ಅಭಿಮಾನಿಗಳ ದೃಷ್ಟಿಕೋನವನ್ನು ತಲೆಯಲ್ಲಿ ಇಟ್ಟುಕೊಂಡು,  ಈ ರೀತಿಯ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ, ಇದೀಗ ಇದೇ ಕಿಸ್ಸಿಂಗ್ ವಿಚಾರದ ಬಗ್ಗೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಮಾತನಾಡಿರುವುದು ಎಲ್ಲರಲ್ಲೂ ತುಂಬಾ ಅಚ್ಚರಿ ಮೂಡಿಸಿದೆ. ಹೌದು ಮುಂದೆ ಓದಿ.

24  ಕಿಸ್ಸ್ ತೆಲುಗು ಚಿತ್ರದಲ್ಲಿ ಆ ನಟಿ ಚುಂಬನ ಮಾಡಿರುವ ದ್ರಶ್ಯ ತುಂಬಾ ವೈರಲ್ ಆಗಿದೆ 

ಆ ಹೆಬಾ ಪಟೇಲ್ ಭಾರತೀಯ ನಟಿ ಮತ್ತು ರೂಪದರ್ಶಿ ಕೂಡ ಹೌದು. ಅಯ್ಯೋ ಹೆಬಾ ಪಟೇಲ್ ಎಂದರೆ ಅದೆಷ್ಟೋ ಜನರಿಗೆ ಗೊತ್ತಾಗುವುದಿಲ್ಲ. ಹೆಬಾ ಪಟೇಲ್ ಎಂದರೆ ಬೇರೆ ಯಾರೋ ಅಲ್ಲ ನಮ್ಮ ಕನ್ನಡ ಸೂಪರ್ ಹಿಟ್ ಸಿನಿಮಾ, ಶರಣ್ ಅವರ ಅಧ್ಯಕ್ಷ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ನಟಿ, ಶಾಲಾ ಹುಡುಗಿಯಾಗಿ ಓಪನ್ ಹೇರು ಬಿಟ್ಟುಕೊಂಡು, ಎಂದು ಪಡ್ಡೆ ಹುಡುಗರಿಗೆ ಫೋನ್ ಮತ್ತು ಮೆಸೇಜು ಇಲ್ಲ ಎಂದು ಹಾಡಿ ಕುಣಿದ ನಂತರ ತಮಿಳು ಮತ್ತು ತೆಲುಗು ಚಿತ್ರರಂಗದ ಬಹಳ ಬೇಡಿಕೆಯ ನಟಿಯಾಗಿದ್ದಾರೆ.

hebha-patel

ಇದೇ ಚಿತ್ರದಲ್ಲಿ ಕಿಸ್ ಮಾಡುವ ದೃಶ್ಯಗಳು ತುಂಬಾ ಇರುವ ಕಾರಣ ‘ಕಿಸ್ಸಿಂಗ್ ದೃಶ್ಯದಲ್ಲಿ ನಟಿಸುವುದಕ್ಕೆ ನನಗೆ ಯಾವುದೇ ಮುಜುಗರವಿಲ್ಲ ಹಾಗೂ ತೊಂದರೆ ಕೂಡ ಇಲ್ಲ, ಆದರೆ ನಾನು ಎಷ್ಟು ಹೊತ್ತು ಚುಂಬನ ಮಾಡಲು ನನಗೆ ಎಷ್ಟು ಸಂಭಾವನೆ ಕೊಡುತ್ತಾರೆ ಎಂಬುದು ತುಂಬಾ ಮುಖ್ಯ ಆಗುತ್ತದೆ ಎಂದಿದ್ದಾರೆ ಎಂದು ತಿಳಿದುಬಂದಿದೆ. ನಂತರ ಇದೇ ಸಂದರ್ಭದಲ್ಲಿ ನಟ ಆದಿತ್ಯ ಮಾತನಾಡಿದ್ದು, ಒಂದು ವೇಳೆ ನಾನು ಉತ್ತಮ ಕಿಸ್ಸರ್ ಆಗಿದ್ದರೆ? ಎಂದು ಪ್ರಶ್ನಿಸುತ್ತಾನೆ. 

ಇದಕ್ಕೆ ಥಟ್ ಅಂತ ಉತ್ತರಿಸಿದ ಹೆಬಾ ಪಟೇಲ್ ಯಾರು ಎಷ್ಟು ಸಂಭಾವನೆ ನೀಡುತ್ತಾರೋ ಅಷ್ಟು ಕಾಲ ಕಿಸ್ ಕೊಡಲು ನಾನು ರೆಡಿ ಎಂದು ಹೇಳಿ, ಅಲ್ಲಿ ನೆರೆದಿದ್ದವರಿಗೆ ಶಾಕ್ ನೀಡಿದ್ದಾರೆ. ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ..​ ತದನಂತರ ಅಧ್ಯಕ್ಷ ಎಂಬ ಕನ್ನಡ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಆಗುತ್ತದೆ. ಆಮೇಲೆ ನಂತರ ಹೆಬಾ ಪಟೇಲ್ ಅವರಿಗೆ ಅವಕಾಶಗಳು ತುಂಬಾ ಒದಗಿ ಬರುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •