ಹೈದರಾಬಾದ್: ಭಾ’ರೀ ಪ್ರ’ವಾಹದಿಂ’ದ ತು’ತ್ತಾಗಿ’ರುವ ಹಲವಾರು ಪ್ರದೇಶಗಳಲ್ಲಿ ಸಾಮಾನ್ಯ ಜನ ಊಟ,‌ ನೀರು ಇಲ್ಲದೆ ಪರದಾಡುತ್ತಿದ್ದಾರೆ. ಆದರೆ ಇಂತಹ ಭೀ’ಕರ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಸಹಾಯ ಮಾಡಲು ಬಂದಿದ್ದೇವೆ ಎಂದು ಫೋಟೋ ಸೆಷನ್ ಗಾಗಿ ಮು’ಗಿಬೀಳು’ತ್ತಿದ್ದಾರೆ.

ರವಿವಾರದಂದು (ಅಕ್ಟೋಬರ್ 18, 2020) ನಡೆದ ಘ’ರ್ಷಣೆ’ಯಲ್ಲಿ ಎರಡೂ ಪಕ್ಷಗಳ (ಕಾಂಗ್ರರೆಸ್ ಹಾಗು MIM) ನಾಯಕರಿದ್ದರು‌. ಪೋ’ಲಿಸರ ಭಾ’ರೀ ಪ್ರಯತ್ನದ ಬಳಿಕ ಎರಡೂ ಪಕ್ಷಗಳ ನಾಯಕರ ನಡುವಿನ ವಿ’ವಾದವ’ನ್ನ ಶಾಂತಗೊಳಿಸಲಾಯಿತು.

ಮಾಹಿತಿಯ ಪ್ರಕಾರ, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಶಬ್ಬೀರ್ ಅಲಿ ಅವರು ಮೊನ್ನೆ ತೆಲಂಗಾಣದ ಚಂದರ್‌ಘಾಟ್ ಪ್ರದೇಶಕ್ಕೆ ಹಲವಾರು ಪ್ರ’ವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಸಂತ್ರಸ್ತರನ್ನು ಭೇಟಿ ಮಾಡಲು ಹೋಗಿದ್ದರು. ಆದರೆ ಶಬ್ಬೀರ್ ಅಲಿ ಪ್ರ’ವಾಹ ಪೀಡಿತ ಪ್ರದೇಶವನ್ನು ತಲುಪಿದ ತಕ್ಷಣ, ಕೆಲವು MIM ನಾಯಕರು ಮತ್ತು ಕಾರ್ಯಕರ್ತರು ಸಹ ಅಲ್ಲಿಗೆ ಬಂದಿದ್ದರು. ಇದರ ನಂತರ ಇಬ್ಬರ ನಡುವೆಯೂ ಪರಸ್ಪರ ವಾಗ್ವಾದ ಶುರುವಾಯಿತು ಮತ್ತು ಈ ವಾಗ್ವಾದ ಮಾತಿನ ಚ’ಕಮಕಿ’ಯಾಗಿ ಮಾರ್ಪಟ್ಟಿತು. ನಂತರ ಪೊ’ಲೀಸರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಪ್ರಕರಣವನ್ನು ಶಾಂತಗೊಳಿಸಿದರು.

Congress-leaders

ಟೈಮ್ಸ್ ನೌ ವರದಿಯ ಪ್ರಕಾರ, ಇತ್ತೀಚಿನ ಭಾ’ರಿ ಮಳೆಯಿಂದಾಗಿ ತೆಲಂಗಾಣದ ಅನೇಕ ಪ್ರದೇಶಗಳ ಮೇಲೆ ಪ್ರವಾಹದಿಂದ ಕೆಟ್ಟ ಪರಿಣಾಮ ಬೀರಿವೆ. ಅಕ್ಬರುದ್ದೀನ್ ಒವೈಸಿಯ ಕ್ಷೇತ್ರವಾದ ಚಂದ್ರಯಾನಗುಟ್ಟಾ ಕೂಡ ಈ ಪ್ರದೇಶಗಳಲ್ಲಿ ಬರುತ್ತದೆ. ಅನೇಕ ಎಐಎಂಐಎಂ ನಾಯಕರು ಅಲ್ಲಿನ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು ಆದರೆ ಈ ಮಧ್ಯೆ ಕಾಂಗ್ರೆಸ್ ಮುಖಂಡರೂ ಅಲ್ಲಿಗೆ ಬಂದು ಸಂತ್ರಸ್ತರೊಂದಿಗೆ ಮಾತನಾಡಲು ಪ್ರಯತ್ನಿಸಿದರು.

ಆದರೆ ಮಾತುಕತೆ ನಡೆಸುವ ಬದಲು, ಇಡೀ ವಾತಾವರಣವೇ ಬಿ’ಗಡಾಯಿ’ಸಿ ಎರಡೂ ಕಡೆಯ ನಡುವೆ ವಿ’ವಾದಗ’ಳು ಪ್ರಾರಂಭವಾದವು. ಟೈಮ್ಸ್ ನೌ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಮಧ್ಯದ ರಸ್ತೆಯಲ್ಲಿ ಎರಡೂ ಕಡೆಯವರ ನಡುವಿನ ವಿ’ವಾದ ಹೇಗೆ ಪ್ರಾರಂಭವಾಯಿತು ಎಂಬುದನ್ನು ನಾವು ನೋಡಬಹುದು. ಎಐಐಎಂಐಎಂ ನಾಯಕರು ಕಾಂಗ್ರೆಸ್ ಮುಖಂಡರೊಂದಿಗೆ ಅ-ಸ-ಭ್ಯ-ವಾಗಿ ಮಾತನಾಡಲು ಪ್ರಾರಂಭಿಸಿದರು ಮತ್ತು ಜನರನ್ನು ಭೇಟಿಯಾಗುವುದನ್ನು ತಡೆದರು.

ಪರಿಸ್ಥಿತಿ ಎಷ್ಟು ಬಿ’ಗಡಾಯಿ’ಸಿತೆಂದರೆ ಎರಡೂ ಕಡೆಯವರನ್ನು ಸಮಾಧಾನಪಡಿಸಲು ಪೊ’ಲೀಸರನ್ನು ಈ ಪ್ರದೇಶದಲ್ಲಿ ನಿ’ಯೋಜಿಸಬೇ’ಕಾಯಿತು. ಕಾಂಗ್ರೆಸ್ ನಾಯಕ ಕೂಡ ನಂತರ ತನ್ನ ಕಚೇರಿಗೆ ಮರಳಿದ.

ಸಂತ್ರಸ್ತರಿಗೆ ಸಹಾಯ ಮಾಡುವ ಹೆಸರಿನಲ್ಲಿ ಪಕ್ಷದ ಮುಖಂಡರ ನಡುವೆ ಇಂತಹ ಜ’ಗಳಗ’ಳ ವಿಡಿಯೋಗಳು ವೈರಲ್ ಆಗಿವೆ. ಅದೇ ಸಮಯದಲ್ಲಿ, ಆರೆಸ್ಸೆಸ್ ನ ಸೇವಾ ಭಾರತಿ ಸಂಘಟನೆಯ ಇಡೀ ತಂಡವು ಯಾವುದೇ ವಿವಾ’ದವಿಲ್ಲದೆ ಜನರಿಗೆ ಸಹಾಯ ಮಾಡುವಲ್ಲಿ ನಿರತವಾಗಿದೆ. ಇತ್ತೀಚೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಫೋಟೋಗಳು ಮತ್ತು ಕೆಲವು ವಿಡಿಯೋಗಳನ್ನ ನೀವು ನೋಡಿರುತ್ತೀರ, ಇದರಲ್ಲಿ ಸ್ವಯಂಸೇವಕರು ತಮ್ಮ ಪ್ರಾ’ಣವ’ನ್ನು ಪ’ಣಕ್ಕಿ’ಟ್ಟು ಜನರ ಮೂಲಭೂತ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •