ಗ್ಲೋಬಲ್ ಟೈಮ್ಸ್ ಹೆಸರಿನ ಚೀ’ನಾದ ಪತ್ರಿಕೆಯ ಎಡಿಟರ್ ಮೂಲಕ ಚೀ’ನಿ ರಾಷ್ಟ್ರಪತಿ ಜಿನ್‌ಪಿಂಗ್ ಮತ್ತೊಮ್ಮೆ ಭಾರತಕ್ಕೆ ಧ-ಮ-ಕಿ ಹಾ’ಕಿಸಿದ್ದಾ’ನೆ. ಚೀ’ನಾ ಈ ಬಾರಿ ಗ’ಡಿಯ’ಲ್ಲಿ ಅಷ್ಟೇ ಅಲ್ಲ ಭಾರತದಾದ್ಯಂತ ದಂ-ಗೆ ಮಾ’ಡಿಸ’ಲು, ಭ-ಯೋ-ತ್ಪಾ-ದ-ನಾ ದಾ-ಳಿ-ಗಳನ್ನ ಹೆ’ಚ್ಚಿಸ’ಲು ಹಾಗು ಭಾರತದಲ್ಲಿ ಬೆಂ-ಕಿ ಹ’ಚ್ಚು’ವ ಬಗ್ಗೆ ಲಿಖಿತ ರೂಪದಲ್ಲಿ ಬಹಿರಂಗವಾಗೇ ಧ-ಮ-ಕಿ ಹಾಕಿದೆ.

ಇತ್ತೀಚೆಗಷ್ಟೇ ತೈವಾನ್‌ನ ನಾಯಕರು ಭಾರತವನ್ನ ಹೊಗಳಲು ಪ್ರಾರಂಭಿಸಿದ್ದಾರೆ. ತೈವಾನ್ ಹಾಗು ಭಾರತದ ನಾಯಕರು ಪರಸ್ಪರ ಸಂಪರ್ಕದಲ್ಲಿರುವದರ ಜೊತೆ ಉತ್ತಮ ಸಂಬಂಧವೂ ಎರಡೂ ರಾಷ್ಟ್ರಗಳ ನಡುವೆ ಏರ್ಪಟ್ಟಿದೆ. ತೈವಾನ್‌ನ ವಿದೇಶಾಂಗ ಸಚಿವರು ಒಂದು ಇಂಟರ್‌ವ್ಯೂ ನಲ್ಲಿ ಮಾತನಾಡುತ್ತ ತಮ್ಮ ದೇಶದ ಅಧಿಕಾರಿಗಳು ಭಾರತದ ಜೊತೆ ಇಂ’ಟೆಲಿಜೆ’ನ್ಸ್ ಇನ್‌ಪುಟ್ಸ್ ಗಳನ್ನ ಶೇರ್ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಇದರ ಹೊರತಾಗಿ ತೈವಾನ್‌ನ ರಾಷ್ಟ್ರಪತಿ ಕೂಡ ಸತತವಾಗಿ ಭಾರತವನ್ನ ಹಾಡಿ ಹೊಗಳುತ್ತಿದ್ದಾರೆ. ಇತ್ತೀಚೆಗಷ್ಟೇ ತೈವಾನ್ ತನ್ನ ರಾಷ್ಟ್ರೀಯ ದಿನವನ್ನ ಆಚರಿಸಿಕೊಂಡಿತ್ತು. ಭಾರತದಲ್ಲಿ ಈ ದಿನವನ್ನು ಆಚರಿಸಬಾರದು ಎಂದು ಚೀ’ನಾ ಭಾರತಕ್ಕೆ ವಾ’ರ್ನ್ ಮಾಡಿತ್ತು. ಆದರೂ ಭಾರತದಲ್ಲಿ ಜನ ತೈವಾನ್ ರಾಷ್ಟ್ರೀಯ ದಿನಾಚರಣೆಗೆ ಶುಭಾಷಯ ಕೋರಿ ಆಚರಿಸಿದ್ದರು. ಭಾರತ ಹಾಗು ತೈವಾನ್ ನಡುವಿನ ಉತ್ತಮ ಸಂಬಧ ಏರ್ಪಡುತ್ತಿರುವುದನ್ನ ಕಂಡು ಚೀ’ನಾ ಕೆಂ’ಡಾಮಂಡಲ’ವಾಗಿದೆ.

ಟೈಮ್ಸ್ ಸಂಪಾದಕ ಹು ಕ್ಸಿಜಿನ್ ಮೂಲಕ ಭಾರತಕ್ಕೆ ಲಿಖಿತ ರೂಪದಲ್ಲಿ ಧ-ಮ-ಕಿ ಹಾಕಿಸಿದ್ದಾನೆ‌. ಹು ಕ್ಸಿಜಿನ್ ಭಾರತಕ್ಕೆ ತನ್ನ ಲೇಖದಲ್ಲಿ ಧ-ಮ-ಕಿ ಹಾ’ಕುತ್ತ ಒಂದು ವೇಳೆ ಭಾರತ ತೈವಾನ್ ನಡುವಿನ ಸಂಬಂಧ ಉತ್ತಮವಾಗುತ್ತಾ ಹೋದರೆ ನೆನಪಿಡಿ ಭಾರತಾದ್ಯಂತ ನಾವು ಅ-ಶಾಂ-ತಿ ಹ’ರಡುತ್ತೇ’ವೆ, ನಾವು ಉ-ಗ್ರ-ರಿ-ಗೆ ಫಂಡಿಂಗ್ ಮಾಡುವ ಮೂಲಕ ಅವರ ಸಹಾಯದಿಂದ ಭಾರತದ ಮೂ’ಲೆಮೂ’ಲೆಗಳಲ್ಲಿ ಉ-ಗ್ರ ದಾ-ಳಿ ಹಾಗು ದಂ-ಗೆ ಮಾ’ಡಿಸಲಿ’ದ್ದೇವೆ ಎಂದು ಎ’ಚ್ಚರಿಸಿ’ದ್ದಾನೆ.

ಅಷ್ಟೇ ಅಲ್ಲ ನಾವು ಖಾ’ಲಿಸ್ತಾ’ನ್ ಸಂಘಟನೆಯ ಉ-ಗ್ರ-ರ-ನ್ನೂ ಎ’ತ್ತಿಕಟ್ಟು’ತ್ತೇವೆ ಆಗ ಭಾರತದ ತೊಂ’ದರೆ ಇನ್ನಷ್ಟು ಹೆ’ಚ್ಚಾಗಲಿ’ದೆ. ಭಾರತ ಸು’ರಕ್ಷಿತವಾ’ಗಿರಬೇಕೆಂ’ದರೆ ಭಾರತ ತೈವಾನ್ ನಿಂದ ದೂ’ರವಿರಲೇ’ಬೇಕು ಯಾಕಂದ್ರೆ ಭಾರತದಲ್ಲಿ ಅ-ಶಾಂ-ತಿ ಹ’ರಡೋ’ದು ನಮಗೆ ಸುಲಭದ ಕೆಲಸ ನೆನಪಿರಲಿ ಎಂದಿದ್ದಾನೆ. ಹು ಕ್ಸಿಜಿನ್ ಒಂದು ಟ್ವೀಟನ್ನೂ ಮಾಡಿದ್ದಾನೆ, ಅದರಲ್ಲಿ ಆತ ಇದೇ ಧ-ಮ-ಕಿ-ಯ-ನ್ನೇ ಬರೆದುಕೊಂಡಿದ್ದಾನೆ.

ಚೀ’ನಾ ಆಗಲಿ ಹು ಕ್ಸಿಜಿನ್ ಭಾರತಕ್ಕೆ ಧ-ಮ-ಕಿ ಹಾ’ಕಿದ್ದು ಇದೇ ಮೊದಲೇನಲ್ಲ, ಈ ವರ್ಷದ ಜೂನ್ ತಿಂಗಳಿನಲ್ಲಿ ಹು ಕ್ಸಿಜಿನ್ ಭಾರತಕ್ಕೆ ನಿರಂತರವಾಗಿ ಧ-ಮ-ಕಿ ಹಾ’ಕುತ್ತ’ಲೇ ಬಂದಿದ್ದ. ಒಮ್ಮೆ ಆತ ಭಾರತದ ಎಕಾನಾಮಿಯನ್ನ ಬ-ರ್ಬಾ-ದ್ ಮಾಡುತ್ತೇವೆ ಅಂತ ಧ-ಮ-ಕಿ ಹಾ’ಕಿದ’ರೆ ಮತ್ತೊಮ್ಮೆ ಭಾರತೀಯ ಸೈ’ನಿಕರ’ನ್ನ ಉ-ಡೀ-ಸ್ ಮಾ’ಡಿಬಿಡು’ತ್ತೇವೆ ಅಂತ ಧ-ಮ-ಕಿ ಹಾಕುತ್ತಿದ್ದ‌. ಆದರೆ ಈ ಬಾರಿ ಆತ ಭಾರತದಲ್ಲಿ ಅ-ಶಾಂ-ತಿ ಸೃ’ಷ್ಟಿಸುತ್ತೇ’ವೆ, ಭಾ’ರತದಾ’ದ್ಯಂತ ದಂ-ಗೆ, ಉ-ಗ್ರ ದಾ-ಳಿ ನ’ಡೆಸುತ್ತೇ’ವೆ ಎನ್ನುತ್ತಿದ್ದಾನೆ.

china-jihad

ಚೀ’ನಾ ಗ’ಡಿಯ’ಲ್ಲಿ 60 ಸಾವಿರ ಸೈ-ನಿ-ಕ-ರ ನಿ’ಯೋಜ’ನೆ: ಅಮೇರಿಕಾ

ಭಾರತ ಮತ್ತು ಚೀ’ನಾ ನಡುವಿನ ವಾಸ್ತವಿಕ ನಿ’ಯಂತ್ರ’ಣ ರೇ’ಖೆಯ (ಎಲ್‌’ಎಸಿ) ಉದ್ದಕ್ಕೂ ಉ’ದ್ವಿಗ್ನ’ತೆ ಜಾರಿಯಲ್ಲಿದೆ. ಪೂರ್ವ ಲ’ಡಾಖ್‌ನ ಎಲ್ಲಾ ಸಂ’ಘರ್ಷ’ದ ಸ್ಥಳಗಳಿಂದ ಸೈ’ನ್ಯವ’ನ್ನು ಹಿಂ’ತೆಗೆದು’ಕೊಳ್ಳುವ ಕಾರ್ಯಸೂಚಿಯೊಂದಿಗೆ ಅಕ್ಟೋಬರ್ 12 ರಂದು ಭಾರತ ಮತ್ತು ಚೀ’ನಾದ ಕಾ’ರ್ಪ್ಸ್ ಆಫ್ ಕ’ಮಾಂಡ’ರ್‌ಗಳ ಸಭೆ ನಡೆಯಲಿದೆ. ಇದು ಭಾರತ ಮತ್ತು ಚೀ’ನಾ ನಡುವಿನ ಕಾ’ರ್ಪ್ಸ್ ಕ’ಮಾಂಡ’ರ್ ಮಟ್ಟದ ಮಾತುಕತೆಯ ಏಳನೇ ಸು’ತ್ತಿನ ಮಾತುಕತೆಯಾಗಲಿದೆ. ಚೀ’ನಾದ ಹ’ಠಮಾ’ರಿ ನಿಲುವಿನಿಂದಾಗಿ ಗ’ಡಿಯಲ್ಲಿ ಇದುವರೆಗೆ ಉ’ದ್ವಿಗ್ನ’ತೆ ಮುಂದುವರೆದಿದೆ, ಈ ಉ’ದ್ವಿಗ್ನ’ತೆಯನ್ನು ಕ’ಡಿಮೆ ಮಾಡಲು ಭಾರತ ತನ್ನ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ.

ಏತನ್ಮಧ್ಯೆ, ಯುಎಸ್ ಚೀ’ನಾ ಬಗ್ಗೆ ದೊ’ಡ್ಡ ವಿಷಯವೊಂದನ್ನ ಬ’ಹಿರಂಗಪ’ಡಿಸಿದೆ. ಅಮೇರಿಕಾ ಮತ್ತೊಮ್ಮೆ ಚೀ’ನಾದ ಮೇ’ಲೆ ವಾ’ಗ್ದಾ’ಳಿ ನಡೆಸಿದೆ. ಭಾರತ-ಚೀ’ನಾ ಗ’ಡಿಯ’ಲ್ಲಿನ ಉ’ದ್ವಿಗ್ನ’ತೆಯ ಮಧ್ಯೆ ಚೀ’ನಾ 60,000 ಕ್ಕೂ ಹೆ’ಚ್ಚು ಸೈ’ನಿಕರ’ನ್ನು ವಾಸ್ತವ ನಿ’ಯಂತ್ರ’ಣ ರೇ’ಖೆಯ’ಲ್ಲಿ (ಎಲ್‌’ಎಸಿ) ಸ’ಜ್ಜುಗೊ’ಳಿಸಿದೆ ಎಂದು ಅಮೆರಿಕ ಹೇಳಿದೆ. ಚೀ’ನಾದ ಈ ವ’ರ್ತನೆಯಿಂ’ದಾಗಿ ಅಮೇರಿಕಾ ಚೀ’ನಾವನ್ನು ತ’ರಾಟೆ’ಗೆ ತೆ’ಗೆದುಕೊಂ’ಡಿದೆ ಮತ್ತು ಕ್ವಾಡ್ ದೇಶಗಳಿಗೆ ಈ ರೀತಿಯಾಗಿ ಬೆ’ದರಿ’ಕೆ ಹಾ’ಕುತ್ತಿರು’ವುದಕ್ಕೆ ಎ’ಚ್ಚರಿ’ಕೆ ನೀಡಿದೆ.

ಗ’ಡಿಯಲ್ಲಿ’ನ ಉ’ದ್ವಿಗ್ನ’ತೆಯ ಬಗ್ಗೆ ಚೀ’ನಾದ ನಡವಳಿಕೆಯನ್ನು ಮೈಕ್ ಪಾಂಪಿಯೋ ಖಂ’ಡಿಸಿದ್ದ’ಷ್ಟೇ ಅಲ್ಲದೆ ಬೀಜಿಂಗ್ ಕ್ವಾಡ್ ದೇ’ಶಗಳಿ’ಗೆ ಬೆ’ದರಿಕೆಯಾ’ಗಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್ ದೇಶಗಳ ವಿದೇಶಾಂಗ ಮಂತ್ರಿಗಳ ಗುಂಪನ್ನು ಕ್ವಾ’ಡ್ ಎಂದು ಕರೆಯಲಾಗುತ್ತದೆ. ಈ ಗುಂಪು ಭಾರತ, ಜಪಾನ್, ಯುಎಸ್ಎ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ಈ ದೇಶಗಳ ವಿದೇಶಾಂಗ ಮಂತ್ರಿಗಳು ಮಂಗಳವಾರ ಜಪಾನ್‌ನ ಟೋಕಿಯೊದಲ್ಲಿ ಭೇಟಿಯಾಗಿದ್ದರು. ಕರೋನಾ ಸಾಂ’ಕ್ರಾಮಿ’ಕ ರೋ’ಗ ಪ್ರಾರಂಭವಾದ ನಂತರ ಇದು ವಿದೇಶಾಂಗ ಮಂತ್ರಿಗಳ ಮೊದಲ ಸಭೆಯಾಗಿತ್ತು. ಪೂರ್ವ ಲ’ಡಾಕ್‌ನ ವಾಸ್ತವ ನಿ’ಯಂತ್ರ’ಣ ರೇ’ಖೆಯ’ಲ್ಲಿ (ಎಲ್‌’ಎಸಿ) ಚೀ’ನಾದ ಆ’ಕ್ರಮಣ’ಕಾರಿ ಮಿ’ಲಿಟ’ರಿ ವ’ರ್ತನೆ ಮತ್ತು ಭಾರತದೊಂದಿಗಿನ ಉ’ದ್ವಿಗ್ನ’ತೆಯ ಮಧ್ಯೆ ವಿದೇಶಾಂಗ ಮಂತ್ರಿಗಳ ಸಭೆ ದ’ಕ್ಷಿಣ ಚೀ’ನಾ ಸ’ಮುದ್ರ’ದ ಇಂ’ಡೋ-ಪೆ’ಸಿಫಿಕ್‌%ನಲ್ಲಿ ನಡೆಯಿತು.

ಟೋಕಿಯೊದಲ್ಲಿ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ತನ್ನ ಸಹವರ್ತಿಗಳೊಂದಿಗೆ ಎರಡನೇ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ನಂತರ ಯುಎಸ್  ಮರಳಿದ ಪಾಂಪಿಯೊ, ಶುಕ್ರವಾರ ನಡೆದ ‘ದಿ ಗಾಯ್ ಬೆನ್ಸನ್’ ಶೋ ನಲ್ಲಿ, ಭಾರತೀಯ ಸೇ’ನೆಯು ಉತ್ತರ ಗ’ಡಿಯ’ಲ್ಲಿ 60,000 ಚೀ’ನೀ ಸೈ’ನಿಕರ’ನ್ನು ನಿ’ಯೋಜಿ’ಸುವ ಬಗ್ಗೆ ಗಮನಹರಿಸುತ್ತಿದೆ ಎಂದರು. ಅವರು ಮುಂದೆ ಮಾತನಾಡುತ್ತ, “ಕಳೆದ ವಾರ ನಾನು ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನಲ್ಲಿ ನನ್ನ ಸಹವರ್ತಿಗಳೊಂದಿಗೆ ಇದ್ದೆ. ನಾನು ಕ್ವಾಡ್ ಸಭೆಯಲ್ಲಿ ಭಾಗವಹಿಸಲು ಹೋಗಿದ್ದೆ.

ಈ ದೇಶಗಳು ದೊ’ಡ್ಡ ಪ್ರಜಾಪ್ರಭುತ್ವ ಹಾಗು ಪ್ರ’ಬಲ ಆರ್ಥಿಕತೆಗಳನ್ನು ಹೊಂದಿರುವ ನಾಲ್ಕು ದೇಶಗಳನ್ನು ಒಳಗೊಂಡಿರುವ ಒಂದು ಸ್ವರೂಪವಾಗಿದೆ. ಈ ದೇಶಗಳು ಚೀ’ನಾದ ಕ’ಮ್ಯುನಿ’ಸ್ಟ್ ಪ’ಕ್ಷದಿಂ’ದ ಅ’ಪಾಯ’ಕ್ಕೆ ಸಿ’ಲುಕಿ’ವೆ” ಎಂದರು. ಟೋಕಿಯೊದಲ್ಲಿ ಮಂಗಳವಾರ ನಡೆದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗಿನ ಸಭೆಯ ಬಗ್ಗೆ ಪಾಂಪಿಯೋ ಮಾತನಾಡಿದರು. ಮತ್ತೊಂದು ಸಂದರ್ಶನದಲ್ಲಿ, ಪಾಂಪಿಯೋ ಚೀ’ನಾದೊಂ’ದಿಗಿನ ಈ ಹೋ’ರಾಟ’ದಲ್ಲಿ, ಕ್ವಾಡ್ ದೇಶಗಳು ಯುಎಸ್ ಅನ್ನು ಮಿ’ತ್ರರಾ’ಷ್ಟ್ರವನ್ನಾಗಿ ಪರಿಗಣಿಸಬೇಕು ಎಂದು ಹೇಳಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •