ಲ’ಡಾಖ್‌ನ ಗ್ಯಾ’ಲ್ವಾನ್ ಕಣಿವೆಯಲ್ಲಿ ಭಾರತದ ಜೊತೆ ಕಿ’ರಿಕ್ ಮಾಡಿಕೊಂಡು ವ’ದೆ ತಿಂ’ದಿದ್ದ ಚೀ’ನಾಗೆ ಇದೀಗ ಮತ್ತೊಂದು ಮ’ರ್ಮಾಘಾ’ತವಾಗ’ಲಿದೆ. ಗ್ಯಾ’ಲ್ವಾನ್ ಕ’ಣಿವೆಯ’ಲ್ಲಿ ಚೀ’ನಿ ಸೈ’ನಿಕ’ರು ಹಾಗು ಭಾರತೀಯ ಸೈ’ನಿಕ’ರ ನಡುವಿನ ಘ’ರ್ಷಣೆ’ಯ ಬಳಿಕ ಮೋದಿ ಸರ್ಕಾರವು ಚೀ’ನಾದ ಆರ್ಥಿಕತೆಯ ಬೆ’ನ್ನುಮೂ’ಳೆಯನ್ನೇ ಮು’ರಿದುಬಿ’ಟ್ಟಿದೆ. ಭಾರತ ಸರ್ಕಾರದ ವತಿಯಿಂದ ಇದುವರೆಗೆ ಚೀ’ನಾದ ಕಂಪೆನಿಗಳಿಗೆ ನೀಡಿದ್ದ ಸಾವಿರಾರು ಕೋಟಿಯ ನೂರಾರು ಪ್ರಾಜೆಕ್ಟ್ ಗಳನ್ನ ರ’ದ್ದು ಮಾಡಲಾಗಿದೆ. ಇದರಿಂದ ಚೀ’ನಾಗೆ ಭಾ’ರೀ ಹೊ’ಡೆತ ಬಿ’ದ್ದಿತ್ತು.

ಅಷ್ಟೇ ಅಲ್ಲ ಮೋದಿ ಸರ್ಕಾರವು ಮೊದಲು 59 ಚೀ’ನಿ ಆ್ಯಪ್ ಗಳು ಆ ನಂತರ ಎರಡನೆ ಹಂತದಲ್ಲಿ 117 ಆ್ಯಪ್ ಗಳನ್ನ ಬ್ಯಾ’ನ್ ಮಾಡಿತ್ತು. ಇವುಗಳಲ್ಲಿ ಪ್ರಮುಖ ಆ್ಯಪ್ ಹಾಗು ಚೀ’ನಾಗೆ ಅತಿ ಹೆಚ್ಚು ಹಣ ಗಳಿಸಿಕೊಡುತ್ತಿದ್ದ ಟಿಕ್‌ಟಾಕ್ ಕೂಡ ಒಂದಾಗಿತ್ತು. ಚೀ’ನಿ ಆ್ಯಪ್ ಗಳನ್ನು ಭಾರತ ಸರ್ಕಾರ ನಿ’ಷೇಧಿಸಿ’ದ ಬಳಿಕ ಚೀ’ನಾಗೆ ಮತ್ತೊಂದು ಆ-ಘಾ-ತ ಎ’ದುರಾ’ಗಿತ್ತು. ಭಾರತ ಸರ್ಕಾರದ ಈ ನಿರ್ಧಾರ ಸರಿಯಲ್ಲ, ಈ ರೀತಿಯಾಗಿ ಮಾಡಿದರೆ ನಾವು ಕೂಡ ತ’ಕ್ಕ ಪಾ’ಠ ಕ’ಲಿಸುತ್ತೇ’ವೆ ಎಂದು ಚೀ’ನಾ ಧ-ಮ-ಕಿ ಕೂಡ ಹಾಕಿತ್ತು ಆದರ ಅದರ ಕೈಯಿಂದ ಏನೂ ಮಾಡಿಕೊಳ್ಳೋಕೆ ಸಾಧ್ಯವಾಗಲಿಲ್ಲ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈಗ ಭಾರತದಲ್ಲಿ ಅ’ತಿ ದೊ’ಡ್ಡ ಹಬ್ಬ ದೀಪಾವಳಿ ಬರಲಿದೆ. ಭಾರತದಲ್ಲಿ ಜನ ದೀಪಾವಳಿ ಒಂದು ತಿಂಗಳ ಮುಂಚಿನಿಂದಲೇ ಆಚರಿಸಲು ಪ್ರಾರಂಭಿಸುತ್ತಾರೆ. ಜನ‌ ತಮ್ಮ ಮನೆ ಹಾಗು ಆಫೀಸ್ ಗಳನ್ನ ಅಲಂಕರಿಸುವುದರ ಜೊತೆಜೊತೆಗೆ ಹೊಸ ಬಟ್ಟೆಗಳನ್ನೂ ಖರೀದಿಸುತ್ತಾರೆ. ಅದೇ ಸಮಯದಲ್ಲಿ, ಭಾರತದಲ್ಲಿ ಈ ಹಬ್ಬದಂದು ಕೋಟ್ಯಂತರ ರೂಪಾಯಿಯ ಪ’ಟಾಕಿಗ’ಳನ್ನು ಹಾ‘ರಿಸಲಾ’ಗುತ್ತದೆ. ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ದೀಪಾವಳಿ ಹಬ್ಬದ ವ್ಯವಹಾರವು ಸಾವಿರಾರು ಕೋಟಿ ಮೌಲ್ಯದ್ದಾಗಿದೆ.

ಪ್ರತಿ ವರ್ಷ ದೀಪಾವಳಿಗಾಗಿ ಬರೀ ಚೀ’ನಾದಿಂದ ಮಾತ್ರವೇ ಸುಮಾರು 40 ಸಾವಿರ ಕೋಟಿ ರೂಪಾಯಿ ವಸ್ತುಗಳು ಬರುತ್ತಿದ್ದವು. ಇದರಲ್ಲಿ 5 ರೂಪಾಯಿ ಪಟಾಕಿಯಿಂದ ಹಿಡಿದು ಸಾವಿರಾರು ರೂಪಾಯಿ ಮೌಲ್ಯದ ಅಲಂಕಾರಿಕ ವಸ್ತುಗಳು ಇರುತ್ತಿದ್ದವು. ಈಗ ಭಾರತ ಮತ್ತು ಚೀ’ನಾ ನಡುವೆ ವಿವಾ’ದವಿರುವು’ದರಿಂದ, ಇವೆಲ್ಲವೂ ಬಂ’ದ್ ಆಗಿವೆ. ಇಂತಹ ಪರಿಸ್ಥಿತಿಯಿಂದಾಗಿ, ದೀಪಾವಳಿಯಿಂದಾಗಿ ಚೀ’ನಾವು ದೊ’ಡ್ಡ ನ‘ಷ್ಟಗ’ಳ ಭಾ’ರವನ್ನು ಎ’ದುರಿಸಬೇಕಾ’ಗಿದೆ.

ಗಮನಿಸುವ ಅಂಶವೇನೆಂದರೆ ಈ ಮೊದಲು ರಕ್ಷಾ ಬಂಧನ ಹಬ್ಬದಂದು ಚೀ’ನಾ ಸಾವಿರಾರು ಕೋಟ್ಯಂತರ ರೂಪಾಯಿಗಳ ನ’ಷ್ಟ ಅ’ನುಭವಿಸಬೇ’ಕಾಗಿತ್ತು. ಚೀ’ನಾಗೆ ಒಂದರ ಮೇಲೊಂದರಂತೆ ಭಾರತ ಭಾ’ರೀ ಹೊ-ಡೆ-ತ ಕೊಡುತ್ತಿದೆ, ಆದರೂ ಚೀ’ನಾ ತನ್ನ ವ’ರ್ತನೆಗ’ಳಿಂದ ಬುದ್ದಿ ಕಲಿಯುತ್ತಿಲ್ಲ. ಗ-ಡಿ-ಯ-ಲ್ಲಿ ಕಳೆದ ಕೆಲ ತಿಂಗಳುಗಳಿಂದ ಉಭಯ ದೇಶಗಳ ನ’ಡುವೆ ಸಂ-ಘ-ರ್ಷ ಏ’ರ್ಪಟ್ಟಿ’ದೆ.

China-bankrupt

ಇಷ್ಟಾದರೂ ಬುದ್ಧಿ ಕಲಿಯುತ್ತಿಲ್ಲ ಚೀನಾ, ಗ’ಡಿಯಲ್ಲಿ‌ 60 ಸಾವಿರ ಸೈ’ನಿಕ’ರ ನಿಯೋಜನೆ

ಭಾರತ ಮತ್ತು ಚೀ’ನಾ ನಡುವಿನ ವಾಸ್ತವಿಕ ನಿ’ಯಂತ್ರ’ಣ ರೇ’ಖೆಯ (ಎಲ್‌’ಎಸಿ) ಉದ್ದಕ್ಕೂ ಉ’ದ್ವಿಗ್ನ’ತೆ ಜಾರಿಯಲ್ಲಿದೆ. ಪೂರ್ವ ಲ’ಡಾಖ್‌ನ ಎಲ್ಲಾ ಸಂ’ಘರ್ಷ’ದ ಸ್ಥಳಗಳಿಂದ ಸೈ’ನ್ಯವ’ನ್ನು ಹಿಂ’ತೆಗೆದು’ಕೊಳ್ಳುವ ಕಾರ್ಯಸೂಚಿಯೊಂದಿಗೆ ಅಕ್ಟೋಬರ್ 12 ರಂದು ಭಾರತ ಮತ್ತು ಚೀ’ನಾದ ಕಾ’ರ್ಪ್ಸ್ ಆಫ್ ಕ’ಮಾಂಡ’ರ್‌ಗಳ ಸಭೆ ನಡೆಯಲಿದೆ. ಇದು ಭಾರತ ಮತ್ತು ಚೀ’ನಾ ನಡುವಿನ ಕಾ’ರ್ಪ್ಸ್ ಕ’ಮಾಂಡ’ರ್ ಮಟ್ಟದ ಮಾತುಕತೆಯ ಏಳನೇ ಸು’ತ್ತಿನ ಮಾತುಕತೆಯಾಗಲಿದೆ. ಚೀ’ನಾದ ಹ’ಠಮಾ’ರಿ ನಿಲುವಿನಿಂದಾಗಿ ಗ’ಡಿಯಲ್ಲಿ ಇದುವರೆಗೆ ಉ’ದ್ವಿಗ್ನ’ತೆ ಮುಂದುವರೆದಿದೆ, ಈ ಉ’ದ್ವಿಗ್ನ’ತೆಯನ್ನು ಕ’ಡಿಮೆ ಮಾಡಲು ಭಾರತ ತನ್ನ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ.

ಏತನ್ಮಧ್ಯೆ, ಯುಎಸ್ ಚೀ’ನಾ ಬಗ್ಗೆ ದೊ’ಡ್ಡ ವಿಷಯವೊಂದನ್ನ ಬ’ಹಿರಂಗಪ’ಡಿಸಿದೆ. ಅಮೇರಿಕಾ ಮತ್ತೊಮ್ಮೆ ಚೀ’ನಾದ ಮೇ’ಲೆ ವಾ’ಗ್ದಾ’ಳಿ ನಡೆಸಿದೆ. ಭಾರತ-ಚೀ’ನಾ ಗ’ಡಿಯ’ಲ್ಲಿನ ಉ’ದ್ವಿಗ್ನ’ತೆಯ ಮಧ್ಯೆ ಚೀ’ನಾ 60,000 ಕ್ಕೂ ಹೆ’ಚ್ಚು ಸೈ’ನಿಕರ’ನ್ನು ವಾಸ್ತವ ನಿ’ಯಂತ್ರ’ಣ ರೇ’ಖೆಯ’ಲ್ಲಿ (ಎಲ್‌’ಎಸಿ) ಸ’ಜ್ಜುಗೊ’ಳಿಸಿದೆ ಎಂದು ಅಮೆರಿಕ ಹೇಳಿದೆ. ಚೀ’ನಾದ ಈ ವ’ರ್ತನೆಯಿಂ’ದಾಗಿ ಅಮೇರಿಕಾ ಚೀ’ನಾವನ್ನು ತ’ರಾಟೆ’ಗೆ ತೆ’ಗೆದುಕೊಂ’ಡಿದೆ ಮತ್ತು ಕ್ವಾಡ್ ದೇಶಗಳಿಗೆ ಈ ರೀತಿಯಾಗಿ ಬೆ’ದರಿ’ಕೆ ಹಾ’ಕುತ್ತಿರು’ವುದಕ್ಕೆ ಎ’ಚ್ಚರಿ’ಕೆ ನೀಡಿದೆ.

ಗ’ಡಿಯಲ್ಲಿ’ನ ಉ’ದ್ವಿಗ್ನ’ತೆಯ ಬಗ್ಗೆ ಚೀ’ನಾದ ನಡವಳಿಕೆಯನ್ನು ಮೈಕ್ ಪಾಂಪಿಯೋ ಖಂ’ಡಿಸಿದ್ದ’ಷ್ಟೇ ಅಲ್ಲದೆ ಬೀಜಿಂಗ್ ಕ್ವಾಡ್ ದೇ’ಶಗಳಿ’ಗೆ ಬೆ’ದರಿಕೆಯಾ’ಗಿದೆ ಎಂದು ಹೇಳಿದರು. ಇಂಡೋ-ಪೆಸಿಫಿಕ್ ದೇಶಗಳ ವಿದೇಶಾಂಗ ಮಂತ್ರಿಗಳ ಗುಂಪನ್ನು ಕ್ವಾ’ಡ್ ಎಂದು ಕರೆಯಲಾಗುತ್ತದೆ. ಈ ಗುಂಪು ಭಾರತ, ಜಪಾನ್, ಯುಎಸ್ಎ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ಈ ದೇಶಗಳ ವಿದೇಶಾಂಗ ಮಂತ್ರಿಗಳು ಮಂಗಳವಾರ ಜಪಾನ್‌ನ ಟೋಕಿಯೊದಲ್ಲಿ ಭೇಟಿಯಾಗಿದ್ದರು. ಕರೋನಾ ಸಾಂ’ಕ್ರಾಮಿ’ಕ ರೋ’ಗ ಪ್ರಾರಂಭವಾದ ನಂತರ ಇದು ವಿದೇಶಾಂಗ ಮಂತ್ರಿಗಳ ಮೊದಲ ಸಭೆಯಾಗಿತ್ತು. ಪೂರ್ವ ಲ’ಡಾಕ್‌ನ ವಾಸ್ತವ ನಿ’ಯಂತ್ರ’ಣ ರೇ’ಖೆಯ’ಲ್ಲಿ (ಎಲ್‌’ಎಸಿ) ಚೀ’ನಾದ ಆ’ಕ್ರಮಣ’ಕಾರಿ ಮಿ’ಲಿಟ’ರಿ ವ’ರ್ತನೆ ಮತ್ತು ಭಾರತದೊಂದಿಗಿನ ಉ’ದ್ವಿಗ್ನ’ತೆಯ ಮಧ್ಯೆ ವಿದೇಶಾಂಗ ಮಂತ್ರಿಗಳ ಸಭೆ ದ’ಕ್ಷಿಣ ಚೀ’ನಾ ಸ’ಮುದ್ರ’ದ ಇಂ’ಡೋ-ಪೆ’ಸಿಫಿಕ್‌%ನಲ್ಲಿ ನಡೆಯಿತು.

ಟೋಕಿಯೊದಲ್ಲಿ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ತನ್ನ ಸಹವರ್ತಿಗಳೊಂದಿಗೆ ಎರಡನೇ ಕ್ವಾಡ್ ಸಭೆಯಲ್ಲಿ ಭಾಗವಹಿಸಿದ ನಂತರ ಯುಎಸ್  ಮರಳಿದ ಪಾಂಪಿಯೊ, ಶುಕ್ರವಾರ ನಡೆದ ‘ದಿ ಗಾಯ್ ಬೆನ್ಸನ್’ ಶೋ ನಲ್ಲಿ, ಭಾರತೀಯ ಸೇ’ನೆಯು ಉತ್ತರ ಗ’ಡಿಯ’ಲ್ಲಿ 60,000 ಚೀ’ನೀ ಸೈ’ನಿಕರ’ನ್ನು ನಿ’ಯೋಜಿ’ಸುವ ಬಗ್ಗೆ ಗಮನಹರಿಸುತ್ತಿದೆ ಎಂದರು. ಅವರು ಮುಂದೆ ಮಾತನಾಡುತ್ತ, “ಕಳೆದ ವಾರ ನಾನು ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ನಲ್ಲಿ ನನ್ನ ಸಹವರ್ತಿಗಳೊಂದಿಗೆ ಇದ್ದೆ. ನಾನು ಕ್ವಾಡ್ ಸಭೆಯಲ್ಲಿ ಭಾಗವಹಿಸಲು ಹೋಗಿದ್ದೆ. ಈ ದೇಶಗಳು ದೊ’ಡ್ಡ ಪ್ರಜಾಪ್ರಭುತ್ವ ಹಾಗು ಪ್ರ’ಬಲ ಆರ್ಥಿಕತೆಗಳನ್ನು ಹೊಂದಿರುವ ನಾಲ್ಕು ದೇಶಗಳನ್ನು ಒಳಗೊಂಡಿರುವ ಒಂದು ಸ್ವರೂಪವಾಗಿದೆ. ಈ ದೇಶಗಳು ಚೀ’ನಾದ ಕ’ಮ್ಯುನಿ’ಸ್ಟ್ ಪ’ಕ್ಷದಿಂ’ದ ಅ’ಪಾಯ’ಕ್ಕೆ ಸಿ’ಲುಕಿ’ವೆ” ಎಂದರು. ಟೋಕಿಯೊದಲ್ಲಿ ಮಂಗಳವಾರ ನಡೆದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗಿನ ಸಭೆಯ ಬಗ್ಗೆ ಪಾಂಪಿಯೋ ಮಾತನಾಡಿದರು. ಮತ್ತೊಂದು ಸಂದರ್ಶನದಲ್ಲಿ, ಪಾಂಪಿಯೋ ಚೀ’ನಾದೊಂ’ದಿಗಿನ ಈ ಹೋ’ರಾಟ’ದಲ್ಲಿ, ಕ್ವಾಡ್ ದೇಶಗಳು ಯುಎಸ್ ಅನ್ನು ಮಿ’ತ್ರರಾ’ಷ್ಟ್ರವನ್ನಾಗಿ ಪರಿಗಣಿಸಬೇಕು ಎಂದು ಹೇಳಿದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •