ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಪಡ್ಡೆಹುಡುಗರ ಆರಾಧ್ಯದೇವತೆ ನಟಿ ಶಕೀಲಾ ಅವರ ಜೀವನ ಚರಿತ್ರೆ ಹೇಗಿತ್ತು ಎಂದು ತಿಳಿಸಿಕೊಡುವ ಒಂದು ಚಿಕ್ಕ ಪ್ರಯತ್ನವನ್ನು ನಾವು ಇವತ್ತು ಮಾಡುತ್ತೇವೆ ಪ್ರಿಯ ಮಿತ್ರರೇ ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರ ಬಗ್ಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಟಿ ಶಕೀಲಾ ಅವರ ಜೀವನ ಚರಿತ್ರೆಯ ಬಗ್ಗೆ ಕೇಳಿದರೆ ಎಂಥವರ ಕಣ್ಣಲ್ಲೂ ಕೂಡ ನೀರು ಬರುತ್ತದೆ ಈಕೆಯ ಬಗ್ಗೆ ಹೃದಯದಿಂದ ಆಲೋಚಿಸಿದರೆ ಖಂಡಿತ ಕಣ್ಣೀರು ಬರುತ್ತದೆ ಮತ್ತು ಕಣ್ಣಿನಿಂದ ಆಲಿಸಿದರೆ ಕಾಮದೃಷ್ಟಿ ಉಂಟಾಗುತ್ತದೆ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ 90ರ ದಶಕದಲ್ಲಿ ಮುದುಕರ ಇಂದ ಹಿಡಿದು ಯುವಕರ ವರೆಗೂ ನಿದ್ದೆ ಕೆಡಿಸಿ ಬಿಟ್ಟಿದ್ದಾ.
ಈ ನಟಿ ಮಲಯಾಳಂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು ನೀಲಿ ತಾರೆ ಎನಿಸಿಕೊಂಡಿರುವ ಈಕೆಯ ಸಿನಿಮಾ ನೇಪಾಳಿ ಚೀನಾ ಶ್ರೀಲಂಕಾ ಸೇರಿದಂತೆ ವಿವಿಧ ವಿದೇಶಿ ಭಾಷೆಗಳು ಕೂಡ ಈಕೆ ಅಭಿನಯಿಸಿದ ಚಿತ್ರಗಳು ಡಬ್ ಆಗುತ್ತಿದ್ದವು ಈ ಒಂದು ಕಾರಣದಿಂದ ಅವರಿಗೆ ವಿದೇಶದಲ್ಲೂ ಕೂಡ ಅಭಿಮಾನಿಗಳು ಹುಟ್ಟಿಕೊಂಡು ಯುವಕರ ಪಾಲಿನ ಕನಸಿನ ರಾಣಿಯಾಗಿದ್ದಳು ಈ ನಟಿ ಬೇರೆ ಯಾರು ಅಲ್ಲ ಅವರೇ ಶಕೀಲಾ ಬೇಗಮ್ ಹೌದು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಟಿ ಶಕೀಲಾ ಅವರ ನಿಜ ಜೀವನದಲ್ಲಿ ನಡೆದ ಘಟನೆಗಳು ಏನು ಒಳ್ಳೆಯ ಕುಟುಂಬದಲ್ಲಿ ಜನಿಸಿದ ಈಕೆ ನೀಲಿತಾರೆ ಆಗಲು ಕಾರಣವೇನು ಮತ್ತು ಇವರ ಜೀವನದ.
ರಹಸ್ಯವನ್ನು ಒಂದೊಂದಾಗಿ ತಿಳಿದುಕೊಳ್ಳೋಣ ಬನ್ನಿ ಹೌದು ಪ್ರಿಯ ಮಿತ್ರರೇ ಸಾವಿರದ 1975 ರಲ್ಲಿ ಹೈದರಾಬಾದಿನಲ್ಲಿ ಜನಿಸಿದ ಶಕೀಲಾ ಅವರ ಆರಂಭದ ಬದುಕು ಹೇಗಿತ್ತು ಗೊತ್ತಾ ಮತ್ತು ಆಕೆಯ ನಟನೆಯಿಂದ ಹಣ ಹೆಸರು ಮಾಡಿಕೊಂಡ ಘಟಾನುಘಟಿಗಳೇ ಮೋಸ ಮಾಡಿಬಿಟ್ಟಿದ್ದರು ಹೌದು ಪ್ರಿಯ ಮಿತ್ರರೇ ತೆರೆಮೇಲೆ ಮಿಂಚಿದ್ದ ಶಕೀಲಾ ಅವರ ನಿಜ ಜೀವನ ಗ್ಲಾಮರಸ್ ಆಗಿರಲಿಲ್ಲ ಆಂಧ್ರಪ್ರದೇಶದ ನಲ್ಲೂರಿನಲ್ಲಿ ಜನಿಸಿದ ಶಕೀಲಾ ಅವರು ಕಡುಬಡತನದಲ್ಲಿ ಬೆಳೆದವರು ತಂದೆ ಕೂಲಿ ಕೆಲಸ ಮಾಡುತ್ತಿದ್ದರು ತಾಯಿ ಮನೆಯ ಗೃಹಿಣಿಯಾಗಿದ್ದರು ಪೋಷಕರ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟವಾಗುತ್ತಿತ್ತು ಇಂತಹ.ಸಂದರ್ಭದಲ್ಲಿ ಶಾಲೆಗೆ ಗುಡ್ ಬೈ ಹೇಳಿದ ಶಕೀಲಾ ಅವರ ಕುಟುಂಬದ
ನೆರವಿಗಾಗಿ ದುಡಿಯಲು ಮುಂದಾಗುತ್ತಾರೆ ಸಾವಿರದ 1980 ರ ದಶಕದಲ್ಲಿ ಶಕೀಲಾ ದುಡಿಮೆ ಸಿಗದೇ ಸಾಕಷ್ಟು ಕಷ್ಟಪಡುತ್ತಾರೆ ಪ್ರಿಯ ಮಿತ್ರರೇ ಇವೆಲ್ಲಕ್ಕಿಂತ ಆಘಾತಕಾರಿ ವಿಷಯ ಎಂದರೆ ಹಣಕ್ಕಾಗಿ ವೇಶ್ಯಾವೃತ್ತಿ ನಡೆಸುವಂತೆ ಶಕೀಲಾ ತಾಯಿ ಶಕೀಲಾ ಅವರಿಗೆ ಒತ್ತಾಯ ಮಾಡುತ್ತಿದ್ದರು ಇದರ ಮಧ್ಯೆ ಈಕೆಯ ಮೈಮಾಟ ಮತ್ತು ಮುಖದ ಬಗ್ಗೆ ಹೊಗಳಿಕೆಯ ಮಾತುಗಳು ಕೇಳಿ ಬರಲು ಪ್ರಾರಂಭಿಸಿದವು ಇದರಿಂದ ನಟಿ ಶಕೀಲಾ ಅವರು ಸಿನಿಮಾ ರಂಗಪ್ರವೇಶಿಸುವ ಕನಸು ಕಾಣುತ್ತಿದ್ದರು ಇನ್ನೂ ಶಕೀಲಾ ಅವರ ಮೇಲೆ ಹಾಟ್ ಬೆಡಗಿಯಾಗಿ ಮಾದಕನಟಿ ಎಂದು ಖ್ಯಾತಿ ಗಳಿಸಿದ ಸಿಲ್ಕ್ ಸ್ಮಿತಾ ಅವರ ಪ್ರಭಾವ ಸಾಕಷ್ಟು ಬೀರಿತ್ತು ಬಿ ಗ್ರೇಡ್ ಸಿನಿಮಾಗಳಲ್ಲಿ ನಟನೆ ಮಾಡಲು.
ಆರಂಭಿಸಿದ ಶಕೀಲಾ ಅವರಿಗೆ ಬಿಡುವಿಲ್ಲದಷ್ಟು ಶೂಟಿಂಗ್ ವಿಪರ್ಯಾಸ ಏನೆಂದರೆ ಎಲ್ಲವೂ ನೀಲಿಚಿತ್ರ ಗಳಾಗಿದ್ದವು ಸಿಕ್ಕ ಅವಕಾಶವನ್ನು ಬಿಡಬಾರದು ಎಂದು ಶಕೀಲಾ ಅವರು ಒಂದರ ಮೇಲೆ ಒಂದು ಸಿನಿಮಾ ಒಪ್ಪಿಕೊಂಡು ವಯಸ್ಕರ ಸಿನಿಮಾಗಳಲ್ಲಿ ನಟಿಸಿದ್ದರು ಇದರಿಂದ ಯಾವುದೇ ಹೆಸರು ಕೂಡ ನಟಿ ಶಕೀಲಾ ಅವರಿಗೆ ಬರಲಿಲ್ಲ ಆರಂಭದಲ್ಲಿ ನಟಿ ಶಕೀಲಾ ಅವರು ನೀಲಿ ಚಿತ್ರದಲ್ಲಿ ಸಂಭಾವನೆ ಪಡೆಯದೆ ನಟಿಸುತ್ತಿದ್ದರಂತೆ ಬಳಿಕ ನಿಧಾನಕ್ಕೆ ಶಕೀಲಾ ಅವರು ಜನಪ್ರಿಯವಾಗಲು ತೊಡಗಿದರು ಸಾವಿರದ 1986 ರಲ್ಲಿ ಕನ್ನಡದ ಆಫ್ರಿಕದಲ್ಲಿ ಶೀಲ ಮತ್ತು ತಮಿಳಿನ ರಂಗನಾಯಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಮತ್ತು 2000ನೇ ಇಸ್ವಿಯಲ್ಲಿ.
ಮಲಯಾಳಂ ನಲ್ಲಿ ತೆರೆಕಂಡಿದ್ದ ಕಿನ್ನಾತುಂಬಿಗಳಲ್ಲಿ ನಟಿ ಶಕೀಲಾ ಅವರ ಸಿನಿ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ನೀಡಿತ್ತು ಇಲ್ಲಿಂದ ನಟಿ ಶಕೀಲಾ ಅವರ ಯಶೋಗಾಥೆ ನಿಜಕ್ಕೂ ಅದ್ಭುತ ಎಂದು ಹೇಳಿದರೂ ತಪ್ಪಾಗಲಾರದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.