ಜೂಲೈ 25ನೇ ತಾರೀಕು ಬಹಳ ಅದ್ಬುತವಾದ ಸೋಮವಾರ. ನಾಳೆಯ ಸೋಮವಾರದಿಂದ ಈ 7 ರಾಶಿಯವರಿಗೆ ಮಂಜುನಾಥನ ಕೃಪೆ ಶುರು ಆಗುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ಒಂದು ತಿಂಗಳಲ್ಲಿ ನೀವು ಕೋಟ್ಯಾಧಿಪತಿಗಳು ಆಗುತ್ತೀರಿ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ನಾಳೆಯಿಂದ ಆರ್ಥಿಕವಾಗಿ ಸಾಕಷ್ಟು ಅನುಕೂಲತೆಗಳು ಕಂಡು ಬರುತ್ತದೆ.ಉತ್ತಮವಾದ ಸಂತೋಷವನ್ನು ಇವರು ಹೊಂದುತ್ತಾರೆ.ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶ ಮತ್ತು ಯಶಸ್ಸನ್ನು ಪಡೆಯುವುದರ ಮೂಲಕ ಉತ್ತಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುತ್ತರೆ.
